ಅಪಘಾತಗಳಿಂದ ರಕ್ಷಣೆಯಾಗಲು ಪ್ರತಿದಿನ ಮಾಡಬೇಕಾದ ನಾಮಜಪವನ್ನು ಈಗ ತೊಂದರೆ ಕಡಿಮೆ ಆಗಿರುವುದರಿಂದ ಮಾಡುವ ಆವಶ್ಯಕತೆ ಇಲ್ಲ !
ಕಳೆದ ೫ ತಿಂಗಳಲ್ಲಿ ಸಾಧಕರು ಈ ಜಪ ಮಾಡುತ್ತಿದ್ದರು ಮತ್ತು ಅವರಿಗೆ ‘ಈ ನಾಮಜಪದಿಂದ ತಾವು ಅಪಘಾತದಿಂದ ಪಾರಾಗಿದ್ದೇವೆ ಅಥವಾ ಅಪಘಾತ ಆಗಿದೆ; ಆದರೆ ಸಣ್ಣಪುಟ್ಟ ಪ್ರಮಾಣದಲ್ಲಿ ಗಾಯಗಳಾಗಿವೆ’, ಈ ರೀತಿಯ ಅನುಭೂತಿಗಳು ಬಂದಿವೆ