ದಂಡಿ ಯಾತ್ರೆಯಲ್ಲಿ ಮೋಹನದಾಸ ಗಾಂಧಿ ಇವರಿಗೆ ಹಾಕಿದ್ದ ಹಾರ ಲಂಡನ್ ಹರಾಜಿಗಿಟ್ಟರೂ ಹರಾಜಾಗಲಿಲ್ಲ !
ಇದರಿಂದ ಗಾಂಧಿ ಇವರ ವಿಚಾರಧಾರೆಯ ಪ್ರಭಾವ ಈಗ ಇಳಿದಿದೆ, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !
ಇದರಿಂದ ಗಾಂಧಿ ಇವರ ವಿಚಾರಧಾರೆಯ ಪ್ರಭಾವ ಈಗ ಇಳಿದಿದೆ, ಎಂದು ಯಾರಾದರೂ ಹೇಳಿದರೆ ತಪ್ಪಾಗಲಾರದು !
ಬಾಂಗ್ಲಾದೇಶಿ ಮುಸಲ್ಮಾನರ ಚಟುವಟಿಕೆಯಿಂದ ಕೇವಲ ಭಾರತೀಯರಷ್ಟೇ ಅಲ್ಲದೆ, ಇಡೀ ಜಗತ್ತಿನಲ್ಲಿನ ಜನರ ತಲೆ ನೋವು ಹೆಚ್ಚಾಗಿದೆ, ಇದು ಇದರ ಒಂದು ಉದಾಹರಣೆ !
ನೈನ್ ಎಲ್ಮ್ಸ್ ಪ್ರದೇಶದ ಅಮೇರಿಕಾ ರಾಯಭಾರ ಕಚೇರಿಯ ಬಳಿ ಅನುಮಾನಾಸ್ಪದ ಪೆಟ್ಟಿಗೆ ಕಂಡುಬಂದಿದ ನಂತರ ಕೋಲಾಹಲ ಉಂಟಾಯಿತು. ಘಟನೆಯ ನಂತರ, ಮೆಟ್ರೋಪಾಲಿಟನ್ ಪೊಲೀಸರು ಪೆಟ್ಟಿಗೆಯ ನಿಯಂತ್ರಿತ ಸ್ಫೋಟವನ್ನು ನಡೆಸಿದರು.
ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದೀಮರ್ ಪುತಿನ್ ಇವರ ರಾಜಕೀಯ ಗುರು ಅಲೆಕ್ಸಾಂಡರ್ ಡುಗಿನ್ ಇವರು, ಭಾರತಕ್ಕೆ ತನ್ನ ಮಹಾನ ಹಿಂದೂ ಸಂಸ್ಕೃತಿಯ ಪುನರುತ್ಥಾನ ಮಾಡಲು ಕರೆ ನೀಡಿದ್ದಾರೆ.
ಪಾಶ್ಚಿಮಾತ್ಯ ದೇಶಗಳು ತೀವ್ರ ಬಿಕ್ಕಟ್ಟಿನಲ್ಲಿವೆ ಮತ್ತು ಭಾರತವು ಬ್ರಿಟಿಷ್ ಆರ್ಥಿಕತೆಯನ್ನು ಹಿಂದಿಕ್ಕಿದೆ. ಭಾರತದಲ್ಲಿ ಅನೇಕ ಮಹತ್ವಪೂರ್ಣ ಆರ್ಥಿಕ ನೀತಿಗಳು ಮತ್ತು ಸುಧಾರಣೆಗಳಾಗಿವೆ.
ಹಿಂದೂಗಳ ಭಾವನೆಗಳಿಗೆ ಧಕ್ಕೆ ತಂದ ಬ್ರಿಟನ್ನಿನ ಪ್ರಧಾನಿ: ಹಿಂದೂ ಸಂಘಟನೆಗಳ ಆರೋಪ
ಬ್ರಿಟನ್‌ನ ಆಕ್ಸಫೋರ್ಡ್ ವಿದ್ಯಾಪೀಠವು ರತನ ಟಾಟಾ ಇವರಿಗೆ ಗೌರವ ನೀಡುವ ನಿರ್ಣಯ ತೆಗೆದುಕೊಂಡಿದೆ.
ವಿರೋಧಿಸುವವರು ಬ್ರಿಟಿಷರಾಗಿದ್ದರೆ, ಅವರು ಹಿಂದಿನಿಂದಲೂ ವರ್ಣದ್ವೇಷಗಳಾಗಿದ್ದಾರೆ ಮತ್ತು ಈಗಲೂ ಕೂಡ ಅವರಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಇದು ಮತ್ತೊಮ್ಮೆ ಸಾಬೀತಾಗಿದೆ !
ಟರ್ಕಿಯಿಂದ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾ ದೇಶದ ಕುರ್ದಿಶ ಬಂಡುಖೋರರ 30 ನೆಲೆಗಳ ಮೇಲೆ ದಾಳಿ
ಇಲ್ಲಿನ ‘ಪ್ಯಾರಿಸ್ ಮಹಾಮಾಯಾ ಪೂಜಾ ಪರಿಷತ್’ನಿಂದ ಆಯೋಜಿಸಿದ್ದ ದುರ್ಗಾಪೂಜಾ ಕಾರ್ಯಕ್ರಮದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ನಡೆಯುತ್ತಿರುವ ವಂಶವಿಚ್ಛೇದನವನ್ನು ನಿಷೇಧಿಸಿ ಆಂದೋಲನವನ್ನು ಆಯೋಜಿಸಲಾಯಿತು.