ದೆಹಲಿಯ ಒಂದು ಕಾಲೇಜಿನ ಪ್ರಾಂಶುಪಾಲರು ತರಗತಿಯ ಗೋಡೆಯ ಮೇಲೆ ಸಗಣಿ ಸಾರಿಸಿದರು!
ಪ್ರಾಂಶುಪಾಲರ ಈ ಕೃತಿಯಿಂದ ತಥಾಕಥಿತ ವಿಜ್ಞಾನಿಗಳು ‘ಮೂರ್ಖರು’, ‘ಹಿಂದುಳಿದವರು’ ಎಂದು ಹೀಯಾಳಿಸಿದರೆ ಆಶ್ಚರ್ಯವೇನಿಲ್ಲ!
ಪ್ರಾಂಶುಪಾಲರ ಈ ಕೃತಿಯಿಂದ ತಥಾಕಥಿತ ವಿಜ್ಞಾನಿಗಳು ‘ಮೂರ್ಖರು’, ‘ಹಿಂದುಳಿದವರು’ ಎಂದು ಹೀಯಾಳಿಸಿದರೆ ಆಶ್ಚರ್ಯವೇನಿಲ್ಲ!
ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಇತ್ತೀಚೆಗೆ ಬಜೆಟ್ ಕುರಿತು ಚರ್ಚೆ ನಡೆಯಿತು. ಇದರಲ್ಲಿ ಪಶುಸಂಗೋಪನಾ ಸಚಿವ ಧರಮಪಾಲ ಸಿಂಗ ಮಾತನಾಡಿ, ಸಮಾಜವಾದಿ ಪಕ್ಷದ ಸರಕಾರದ ಅವಧಿಯಲ್ಲಿ ಗೋವುಗಳು ಕಟುಕರನ್ನು ಕಂಡರೆ ಗಡಗಡ ನಡುಗುತ್ತಿತ್ತು,
ಈ ಹಸುವಿನ ತಳಿಯು ತನ್ನ ಪ್ರಭಾವಶಾಲಿ ಸ್ನಾಯುಗಳು ಮತ್ತು ಹೆಚ್ಚಿನ ಪ್ರಜನನಕ್ಷಮತೆಯಿಂದಾಗಿ ಬ್ರೆಜಿಲ್ನಲ್ಲಿ ಜಾನುವಾರು ಉತ್ಪಾದನೆಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ.
‘ಐ.ಐ.ಟಿ. ಮದ್ರಾಸ್’ ನಿರ್ದೇಶಕ ವಿ. ಕಾಮಕೋಟಿ ಇವರು ಗೋಮೂತ್ರವು ಔಷಧೀಯ ಗುಣಗಳನ್ನು ಹೊಂದಿದೆ ಎಂದು ಹೇಳಿಕೆ ನಿಡಿದ್ದರಿಂದ ವಿವಾದ ನಿರ್ಮಾಣವಾದಾಗ ‘ಜೊಹೊ’ ಕಂಪನಿಯ ಸಿಇಒ ಶ್ರೀಧರ ವೆಂಬು ಇವರು ವಿ. ಕಾಮಕೋಟಿಗೆ ಬೆಂಬಲ ನೀಡಿದ್ದಾರೆ.
ಹಿಂದೂ ಸಮಾಜದ ಧಾರ್ಮಿಕ ಭಾವನೆಗೆ ಧಕ್ಕೆ ತರಲೆಂದೇ ಚಾಮರಾಜಪೇಟೆಯಲ್ಲಿ ಜಿಹಾದಿಗಳು ರಾತ್ರೋರಾತ್ರಿ ಮಲಗಿದ್ದ ಹಸುಗಳ ಕೆಚ್ಚಲನ್ನು ಕೊಯ್ಯುವ ಕುಕೃತ್ಯ ಎಸಗಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ಬಳಿ ನಡೆದಿದೆ. ಕರ್ಣ ಎಂಬುವವರಿಗೆ ಸೇರಿದ್ದ ಮೂರು ಹಸುಗಳ ಕೆಚ್ಚಲು ಕೊಯ್ದ ಪರಾರಿಯಾಗಿದ್ದಾರೆ.
ಹಿಮಾಲಯದಲ್ಲಿನ ಬದ್ರಿಕಾಶ್ರಮ ಜ್ಯೋತಿರ್ಮಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರ ವತಿಯಿಂದ ಮಹಾಕುಂಭಮೇಳದಲ್ಲಿ ‘ಗೋಮಾತಾ ಸಂರಕ್ಷಣ ಮಹಾಯಾಗ’ದ ಆಯೋಜನೆ ಮಾಡಲಾಗಿದೆ.
ಭಾರತೀಯ ಹಸುವಿನ ಸಗಣಿಗೆ ವಿದೇಶದಲ್ಲಿ ಬಹಳ ಬೇಡಿಕೆ ಇದೆ. ಸಗಣಿಯ ರಫ್ತಿನಿಂದ ೨೦೨೩-೨೦೨೪ ಈ ಆರ್ಥಿಕ ವರ್ಷದಲ್ಲಿ ಭಾರತಕ್ಕೆ ೩೮೬ ಕೋಟಿ ರೂಪಾಯಿ ವಿದೇಶಿ ಕರೆನ್ಸಿ ಲಭ್ಯವಾಗಿದೆ.
ಶ್ರೀಕೃಷ್ಣನಿಗೆ ಪ್ರಿಯವಾಗಿರುವ ಹಾಗೂ ಎಲ್ಲ ದೇವತೆಗಳು ತನ್ನಲ್ಲಿ ವಾಸಿಸುವಂತಹ ಯೋಗ್ಯತೆಯಿರುವ ಗೋಮಾತೆಯನ್ನು ಈ ದಿನದಂದು ಪೂಜೆ ಮಾಡಬೇಕು.
ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಹಸುವಿನ ಬೆನ್ನಿನ ಮೇಲೆ ಕೈಯಾಡಿಸಿದರೆ ರಕ್ತದೊತ್ತಡ ಅರ್ಧದಷ್ಟು ಕಡಿಮೆಯಾಗುತ್ತದೆ. 10 ದಿನ ಹಸುವಿನ ಸೇವೆ ಮಾಡಿದರೆ ಒಟ್ಟು 20 ಮಿಲಿಗ್ರಾಂ ಔಷಧಿಯನ್ನು ತೆಗೆದುಕೊಳ್ಳುತ್ತಿದ್ದರೆ