Russian Missile Strikes : ರಷ್ಯಾದಿಂದ ಉಕ್ರೇನ್ ನಲ್ಲಿನ ಭಾರತೀಯ ಔಷಧಿ ಕಂಪನಿಯ ಗೋದಾಮಿನ ಮೇಲೆ ದಾಳಿ
ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ನ ‘ಕುಸುಮ’ ಎಂಬ ಭಾರತೀಯ ಔಷಧ ತಯಾರಿಕಾ ಘಟಕದ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ.
ರಷ್ಯಾ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಉಕ್ರೇನ್ ನ ‘ಕುಸುಮ’ ಎಂಬ ಭಾರತೀಯ ಔಷಧ ತಯಾರಿಕಾ ಘಟಕದ ಗೋದಾಮಿಗೆ ಬೆಂಕಿ ಹೊತ್ತಿಕೊಂಡಿದೆ.
ಉಕ್ರೇನ್ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರಗಳನ್ನು ಪೂರೈಸಿದೆ. ಭಯೋತ್ಪಾದನೆಯನ್ನು ಉತ್ತೇಜಿಸುವ ದೇಶಕ್ಕೆ ಉಕ್ರೇನ್ ಶಸ್ತ್ರಾಸ್ತ್ರಗಳನ್ನು ಪೂರೈಸುವುದು ಸರಿಯೇ? ಹಾಗಾಗಿ ರಷ್ಯಾದ ಶಸ್ತ್ರಾಸ್ತ್ರಗಳಲ್ಲಿ ಭಾರತೀಯ ಉಪಕರಣಗಳು ಕಂಡುಬಂದರೆ ಉಕ್ರೇನ್ ಗೆ ಏಕೆ ಸಮಸ್ಯೆ ?
ಜಾಗತಿಕ ಮಟ್ಟದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಕಾರಣ, ಮುಂಬರುವ ದಿನಗಳಲ್ಲಿ ಹೆಚ್ಚಿನ ದೇಶಗಳು ಪರಾಮಾಣು ಬಾಂಬ್ ಪಡೆಯಲು ಪ್ರಯತ್ನಿಸುತ್ತಿವೆ. ಆದ್ದರಿಂದ ಜಗತ್ತು ಮೂರನೇ ಮಹಾಯುದ್ಧದ ಅಂಚಿಗೆ ತಲುಪಿದೆ ಎಂದು ರಷ್ಯಾದ ಮಾಜಿ ರಾಷ್ಟ್ರಾಧ್ಯಕ್ಷ ದಿಮಿಟ್ರಿ ಮೆಡ್ವೆಡೆವ್ ಹೇಳಿದ್ದಾರೆ.
ಉಕ್ರೇನ್ ಜೊತೆ ನಡೆಯುತ್ತಿರುವ ಯುದ್ಧವನ್ನು ಕೊನೆಗೊಳಿಸಲು ಅಮೇರಿಕಾವು ನೀಡಿದ ಸೂತ್ರಗಳು ಮತ್ತು ಪರಿಹಾರಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತೇವೆ; ಆದರೆ ಅದನ್ನು ಸಧ್ಯದ ಪರಿಸ್ಥಿತಿಯಲ್ಲಿ ಸ್ವೀಕರಿಸಲು ಸಾಧ್ಯವಿಲ್ಲ,
ರಷ್ಯಾ-ಉಕ್ರೇನ್ ಯುದ್ಧದಲ್ಲಿ ಭಾರತದ ಪ್ರಮುಖ ಪಾತ್ರಕ್ಕಾಗಿ ಪೋಲೆಂಡ್ ಕೃತಜ್ಞವಾಗಿದೆ. ರಷ್ಯಾದ ಅಧ್ಯಕ್ಷ ಪುಟಿನ್ ಅವರು ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸದಂತೆ ಪ್ರಧಾನಿ ಮೋದಿ ಮನವೊಲಿಸಿದ್ದರು.
ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಪುತಿನ್ ಇವರು ಯುಕ್ರೇನ ಜೊತೆಗಿನ್ ಯುದ್ಧವನ್ನು ನಿಲ್ಲಿಸುವ ಸಿದ್ಧತೆಯನ್ನು ತೋರಿದ್ದಾರೆ. ಅಮೇರಿಕಾದ ರಾಷ್ಟ್ರಾಧ್ಯಕ್ಷ ಟ್ರಂಪ್ ಇವರು ೩೦ ದಿನಗಳ ಯುದ್ಧವಿರಾಮದ ಪ್ರಸ್ತಾವ ಮಂಡಿಸಿದ್ದಾರೆ.
ಮೂರು ವರ್ಷಗಳಿಗೂ ಹೆಚ್ಚು ಕಾಲ ನಡೆಯುತ್ತಿರುವ ರಷ್ಯಾ-ಉಕ್ರೇನ ಯುದ್ಧವು ಈಗ ಒಂದು ತಿಂಗಳ ಕಾಲ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಅಮೇರಿಕಾ ಉಕ್ರೇನ್‌ಗೆ ಸೇನಾ ನೆರವು ಮತ್ತು ಗುಪ್ತಚರ ಮಾಹಿತಿಯನ್ನು ನೀಡುವುದರ ಮೇಲಿನ ನಿರ್ಬಂಧವನ್ನು ತೆಗೆದುಹಾಕಿರುವುದಾಗಿ ಘೋಷಿಸಿದೆ.
‘ಟೆಸ್ಲಾ’ ಮತ್ತು ‘ಸ್ಟಾರಲಿಂಕ’ ಈ ಕಂಪನಿಯ ಮುಖ್ಯಸ್ಥ ಮತ್ತು ‘ಡಿಓಜಿಇ’ ಯ(ಅಮೇರಿಕ ಸರಕಾರದ ಪ್ರಭಾವ ಹೆಚ್ಚಿಸುವ ಇಲಾಖೆ) ಸಂಚಾಲಕ ಇಲಾನ ಮಸ್ಕ್ ಇವರು ಯುಕ್ರೇನಿಗೆ ಇಂಟರ್ನೆಟ್ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ.
ರಷ್ಯಾ ವಿರುದ್ಧ ಉಕ್ರೇನ್‌ಗೆ ಅಮೆರಿಕದಿಂದ ನೀಡಲಾಗುತ್ತಿದ್ದ ಸೇನಾ ನೆರವನ್ನು ಸ್ಥಗಿತಗೊಳಿಸುವ ಆದೇಶವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ್ದಾರೆ. ಇತ್ತೀಚೆಗೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಅವರೊಂದಿಗೆ ಟ್ರಂಪ್ ಅವರ ಭಿನ್ನಾಭಿಪ್ರಾಯವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಷ್ಯಾ ಯುಕ್ರೆನ್ ಮೇಲೆ ದಾಳಿ ಮಾಡಿ ಮೂರು ವರ್ಷಗಳಾಗಿವೆ. ಈ ಯುದ್ಧದಲ್ಲಿ ರಷ್ಯಾ ಗೆಲ್ಲಿಲ್ಲ, ಯುಕ್ರೆನ್ ಸೋಲಿಲ್ಲ. ಅಮೇರಿಕಾ ಯುಕ್ರೆನ್‌ಗೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ಮತ್ತು ಸೈನಿಕ ನೆರವು ನೀಡಿರುವುದರಿಂದಲೇ ಯುದ್ಧ ಮುಂದುವರೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ.