ಒಬ್ಬ ನಿಜವಾದ ಹಿಂದೂ ಎಲ್ಲರಿಗೂ ಸಮಾನವಾಗಿ ನಡೆಸಿಕೊಳ್ಳುತ್ತಾನೆ ! : Annamalai

ನಾನು ಒಬ್ಬ ಅಭಿಮಾನಿ ಭಾರತೀಯ, ರಾಷ್ಟ್ರವಾದಿ ಮತ್ತು ಹಿಂದೂ ಆಗಿದ್ದೇನೆ; ಆದರೆ ನಾನು ಮನೆಯಿಂದ ಹೊರಬಂದಾಗ, ನನ್ನ ಜಾತಿ ಮತ್ತು ಧರ್ಮವನ್ನು ಮನೆಯಲ್ಲೇ ಬಿಟ್ಟು ಬರುತ್ತೇನೆ.

ಶ್ರೀರಾಮ ಮಂದಿರದ 10 ಕೋಟಿ ಮೌಲ್ಯದ ಜಮೀನು ಪ್ರಕರಣ: ಅತಿಕ್ರಮಣದಾರರ ದಾವೆ ವಜಾ : Achalapur Sri Rama Temple

ಐತಿಹಾಸಿಕ ಶ್ರೀ ಸೀತಾರಾಮಚಂದ್ರ ಸಂಸ್ಥಾನ ಉಪಾಖ್ಯ ಶ್ರೀರಾಮಮಂದಿರ (ಬುಂದೇಲಪುರ)’ ದೇವಸ್ಥಾನಕ್ಕೆ ಸೇರಿದ ಮೌಜಾ ಖೇಲ್ ತ್ರ್ಯಂಬಕನಾರಾಯಣ ಇಲ್ಲಿನ 3.5 ಎಕರೆ ವಿಸ್ತೀರ್ಣದ, 10 ಕೋಟಿ ರೂಪಾಯಿ ಮೌಲ್ಯದ ಅಮೂಲ್ಯವಾದ ಕೃಷಿ ಭೂಮಿಯನ್ನು ಕಬಳಿಸುವ ಸಂಚನ್ನು ಅಚಲಪುರದ ಕಂದಾಯ ನ್ಯಾಯಾಲಯವು ವಿಫಲಗೊಳಿಸಿದೆ.

ನಾವು ಹಿಂದೂ ಧರ್ಮದ ಮೇಲಿನ ದ್ವೇಷದ ವಿರುದ್ಧ ದೃಢವಾಗಿ ನಿಲ್ಲಬೇಕು !

ಹಿಂದೂ ಧರ್ಮದ ಮೇಲಿನ ದ್ವೇಷವನ್ನು ಖಂಡಿಸುವ ನಿರ್ಣಯವನ್ನು ಅಂಗೀಕರಿಸಿದ ಅಮೆರಿಕದ ಮೊದಲ ರಾಜ್ಯವಾಗಿ ನನ್ನ ಜಾರ್ಜಿಯಾ ಹೊರಹೊಮ್ಮಿದೆ ಎಂದು ಅಮೆರಿಕದ ಸಂಸದರಾದ ಸ್ಯಾನಫೋರ್ಡ್ ಬಿಷಪ್ ರವರು ಹೇಳಿದ್ದಾರೆ.

ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್‌ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad

ಇನ್ಸ್ಟಾಗ್ರಾಮ್ ಮೂಲಕ ಪರಿಚಯವಾದ ಮುಸ್ಲಿಂ ಯುವಕನೊಬ್ಬ ಹಿಂದೂ ಯುವತಿಯನ್ನು ಪ್ರೇಮದ ಬಲೆಗೆ ಬೀಳಿಸಿದ್ದಾನೆ. ಆಕೆಯ ಅಸಭ್ಯ ಫೋಟೋಗಳನ್ನು ತೆಗೆದು ಬ್ಲ್ಯಾಕ್ಮೇಲ್ ಮಾಡಿ 10 ರಿಂದ 15 ಲಕ್ಷ ರೂಪಾಯಿ ವಸೂಲಿ ಮಾಡಿದ್ದಾನೆ.

ಕೊಲಕಾತಾದ ‘ಸುಹ್ರಾವರ್ದಿ ರಸ್ತೆ’ಯ ಹೆಸರನ್ನು ‘ಗೋಪಾಲ್ ಮುಖರ್ಜಿ’ ಎಂದು ಬದಲಾಯಿಸಿದ ಸರಕಾರ : Gopal Mukherjee Road

ಶುಭೇಂದು ಅಧಿಕಾರಿ ಅವರ ಸರಕಾರ ಕೊಲಕಾತಾದ ‘ಸುಹ್ರಾವರ್ದಿ ಅವೆನ್ಯೂ’ ರಸ್ತೆಯ ಹೆಸರನ್ನು ಬದಲಾಯಿಸಿ ಗೋಪಾಲ್ ಮುಖರ್ಜಿ ಅಲಿಯಾಸ್ ಗೋಪಾಲ್ ಪಾಠಾ ಎಂದು ಇಟ್ಟಿದೆ.

‘ಹಿಂದೂಗಳನ್ನು ವಿಭಜಿಸಲು ಬೇರೆ ದಾರಿ ಹುಡುಕಬೇಕಾಗಿದೆಯೆಂತೆ!’ – Maulana Sajjad Nomani

ಹಿಂದೂಗಳು ಈಗಾಗಲೇ ವಿಭಜನೆಯಾಗಿದ್ದಾರೆ, ಅದಕ್ಕಾಗಿಯೇ ನೊಮಾನಿ ಇಂತಹ ಹೇಳಿಕೆ ನೀಡುವ ಧೈರ್ಯ ಮಾಡುತ್ತಿದ್ದಾರೆ. ಇದು ಹಿಂದೂಗಳಿಗೆ ಲಜ್ಯಾಸ್ಪದವಾಗಿದೆ !

ಬಹುಸಂಖ್ಯಾತ ಹಿಂದೂಗಳು ದೇವಸ್ಥಾನದ ಪಕ್ಕದಲ್ಲಿ ಚರ್ಚ್ ನಿರ್ಮಿಸುವುದನ್ನು ವಿರೋಧಿಸಿದರೆ ಆಡಳಿತವು ಅದನ್ನು ಕೇಳಲೇಬೇಕು! – ಮದ್ರಾಸ್ ಉಚ್ಚ ನ್ಯಾಯಾಲಯ

ಪ್ರಸ್ತುತ ಪ್ರಕರಣದಲ್ಲಿ ಚರ್ಚ್ ನಿರ್ಮಾಣವನ್ನು ತಡೆಯಲು ಮೇಲ್ನೋಟಕ್ಕೆ ಬಲವಾದ ಕಾರಣವಿದೆ ಎಂದು ನ್ಯಾಯಪೀಠವು ಕಂಡುಕೊಂಡಿದೆ. ಮಧ್ಯಂತರ ಆದೇಶವನ್ನು ನೀಡದಿದ್ದರೆ, ಸಾಮಾಜಿಕ ಸಾಮರಸ್ಯಕ್ಕೆ ಭಾರಿ ಹಾನಿಯಾಗುತ್ತದೆ.

ತಲೆಮರೆಸಿಕೊಂಡಿದ್ದ ಆರೋಪಿ ತೌಫಿಕ್ ಬಂಧನ : Ayush Malik Conversion

ಆಯುಷ್ ಮಲಿಕ್ ಎಂಬ ಹಿಂದೂ ಯುವಕನ ಬಲವಂತದ ಮತಾಂತರ ಪ್ರಕರಣದಲ್ಲಿ ಪೊಲೀಸರು ತೌಫಿಕ್ ಅಲಿಯಾಸ್ ಭೋಲಾ ಎಂಬ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಬಂಧಿಸಿದ್ದಾರೆ.

ಸಹಾರನ್‌ಪುರ (ಉತ್ತರ ಪ್ರದೇಶ) : ‘ಶ್ರೀ ಗೋಗಾ ಮಢಿ’ ತೀರ್ಥಕ್ಷೇತ್ರವನ್ನು ಮನೋರಂಜನೆಯ ಕೇಂದ್ರವನ್ನಾಗಿ ಮಾಡಿದ್ದಕ್ಕೆ ವಿರೋಧ!

ಹಿಂದೂಗಳ ದೇಶದಲ್ಲಿ, ಅದೂ ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದಲ್ಲಿ ಇಂತಹ ಘಟನೆಗಳು ನಡೆಯುವುದು ಅಪೇಕ್ಷಣೀಯವಲ್ಲ. ಇದಕ್ಕೆ ಜವಾಬ್ದಾರರಾದ ಆಡಳಿತಾಧಿಕಾರಿಗಳು ಮತ್ತು ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಲು ದೇಶಾದ್ಯಂತದ ಹಿಂದೂಗಳು ಧ್ವನಿ ಎತ್ತಬೇಕು!

ಹಿಂದುತ್ವವಾದಿ ಪುನೀತ್ ಕೆರೆಹಳ್ಳಿ ಅವರಿಗೆ ಪೊಲೀಸರಿಂದ ರಾಯಚೂರು ಜಿಲ್ಲಾ ಪ್ರವೇಶ ನಿಷೇಧ

ನಾನು ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಪಡೆಯಲು ಮಂತ್ರಾಲಯಕ್ಕೆ ಬಂದಿದ್ದೇನೆ. ನನ್ನ ಯಾವುದೇ ರಾಜಕೀಯ ಉದ್ದೇಶವಿಲ್ಲ. ಹಾಗಿರುವಾಗ ನೀವು ನನ್ನನ್ನು ಏಕೆ ತಡೆಯುತ್ತಿದ್ದೀರಿ? ನಿಮ್ಮ ಕ್ರಮದ ಹಿಂದೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಕೈವಾಡವೇ ಇದೆ.