Jharkhand Congress Leader Statement: ಜಾರ್ಖಂಡ್ ನಲ್ಲಿ ಅಧಿಕಾರಕ್ಕೆ ಬಂದರೆ ನುಸುಳುಕೋರರಿಗೂ ಗ್ಯಾಸ್ ಸಿಲೆಂಡರ್ ನೀಡುವೆವು – ಗುಲಾಂ ಅಹಮದ್ ಮೀರ್

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಪ್ರಚಾರದ ಜವಾಬ್ದಾರಿ ಹೊಂದಿರುವ ಕಾಂಗ್ರೆಸ್ ನ ಗುಲಾಂ ಅಹಮದ್ ಮೀರ್ ಅವರು, ನಮ್ಮ ಸರಕಾರ ಅಧಿಕಾಕ್ಕೆ ಬಂದರೆ ನುಸುಳುಕೋರರಿಗೂ ಗ್ಯಾಸ್ ಸಿಲಿಂಡರ್ ನೀಡುವೆವು ಎಂದು ಘೋಷಿಸಿದ್ದಾರೆ.

Himanta Biswa Sarma Jharkhand : ಯಾವಾಗ ಹಿಂದೂಗಳು ಒಗ್ಗೂಡುತ್ತಾರೆ, ಆಗ ಯಾವುದೇ ಅವ್ಯವಸ್ಥೆ ಅಥವಾ ಗಲಭೆಯಾಗುವುದಿಲ್ಲ ! – ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ

ಜಾರ್ಖಂಡ ವಿಧಾನಸಭಾ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಜಪ ನಾಯಕ ಮತ್ತು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಹೇಳಿಕೆ !

ಝಾರಖಂಡನಲ್ಲಿ ಹೆಚ್ಚುತ್ತಿರುವ ಮುಸ್ಲಿಮರ ಸಂಖ್ಯೆಗೆ ನುಸುಳುಕೋರು ಕಾರಣ ! – ಆಸ್ಸಾಂನ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮ

ಕೇಂದ್ರದಲ್ಲಿ ಭಾಜಪ ಸರಕಾರವಿರುವುದರಿಂದ, ಅವರು ದೇಶದ ಪ್ರತಿಯೊಬ್ಬ ನುಸುಳುಕೋರರನ್ನು ದೇಶದಿಂದ ಗಡೀಪಾರು ಮಾಡಬೇಕು ಮತ್ತು ಪ್ರತಿದಿನ ಇದರ ಅಂಕಿಅಂಶಗಳನ್ನು ಜನತೆಗೆ ನೀಡಬೇಕು; ಆದರೆ ಇದು ವಾಸ್ತವದಲ್ಲಿ ಸಂಭವಿಸುವಂತೆ ತೋರುವುದಿಲ್ಲ !

ಜಾರ್ಖಂಡ್ ನಲ್ಲಿ ಮುಸಲ್ಮಾನರಿಂದ ಶ್ರೀದುರ್ಗಾದೇವಿಯ ಮೂರ್ತಿ ವಿಸರ್ಜನೆಗೆ ವಿರೋಧ; ಬಿಗುವಿನ ವಾತಾವರಣ

ಜಾರ್ಖಂಡದಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾದ ಸರಕಾರ ಇರುವುದರಿಂದ ಅವರು ಹಿಂದುಗಳ ಪರವಾಗಿಲ್ಲ, ಮುಸಲ್ಮಾನರ ಪರವಾಗಿಯೇ ಇರುವರು !

ಬಾಂಗ್ಲಾದೇಶಿ ನುಸುಳುಕೋರರನ್ನು ಹೆಕ್ಕಿ ಹೆಕ್ಕಿ ಹೊರಗಟ್ಟಲಾಗುವುದು ! – ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಕೇವಲ ಜಾರ್ಖಂಡ್ ಮಾತ್ರವಲ್ಲ, ದೇಶಾದ್ಯಂತ 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟಲು ನಾವು ಟೊಂಕಕಟ್ಟಿ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದರೆ, ‘ಕೇವಲ ಚುನಾವಣೆಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ’

ಜಾರ್ಖಂಡದಲ್ಲಿ ರೈಲು ಹಳಿಗಳನ್ನು ಸ್ಪೋಟಿಸಿದ ಕಿಡಿಗೇಡಿಗಳು !

ಈ ರೀತಿಯ ಘಟನೆ ದೇಶದಲ್ಲಿ ಒಂದರ ಹಿಂದೆ ಒಂದರಂತೆ ಘಟಿಸುತ್ತಲಿರುವಾಗ ‘ಇದು ರೈಲು ಜಿಹಾದ್ ಆಗಿದೆಯೇ ?’ ಇದನ್ನು ಸಮೀಕ್ಷಾ ವ್ಯವಸ್ಥೆಯು ಇಲ್ಲಿಯವರೆಗೆ ತನಿಖೆ ನಡೆಸಬೇಕಿತ್ತು. ಇದೇನಾದರೂ ನಿಲ್ಲಿಸದಿದ್ದರೆ, ದೊಡ್ಡ ನಷ್ಟ ಆಗುವುದು ನಿಶ್ಚಿತ !

ಇಬ್ಬರು ಯುವಕರಿಂದ ಪೊಲೀಸ್ ಠಾಣೆಯಲ್ಲಿ ಪೊಲೀಸರ ಮೇಲೆಯೇ ಹಲ್ಲೆ !

ಸಮಾಜದಲ್ಲಿ ಪೊಲೀಸರ ಪ್ರಭಾವ ಹೇಗೆ ಕಡಿಮೆಯಾಗುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ ! ಇದಕ್ಕೆ ಭಾಗಶಃ ಪೊಲೀಸ ಇಲಾಖೆಯಲ್ಲಿನ ಭ್ರಷ್ಟಾಚಾರವೇ ಒಂದು ರೀತಿಯಲ್ಲಿ ಕಾರಣವಾಗಿದೆ.

ಜಾರಖಂಡ, ಮಧ್ಯಪ್ರದೇಶ, ಛತ್ತೀಸ್‌ಗಢ ಮತ್ತು ಒಡಿಶಾ ರಾಜ್ಯಗಳಲ್ಲಿ ದ್ವಿಗುಣಗೊಂಡ ಚರ್ಚಗಳ ಸಂಖ್ಯೆ

ಕೇಂದ್ರ ಸರಕಾರವು ಆದಷ್ಟು ಬೇಗನೆ ಮತಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸಬೇಕು ಮತ್ತು ಈ ಹಿಂದೂಗಳನ್ನು ಹಾಗೂ ಆದಿವಾಸಿಗಳ ರಕ್ಷಣೆ ಮಾಡಬೇಕು, ಇಲ್ಲದಿದ್ದರೆ ಈ ರಾಜ್ಯಗಳಲ್ಲಿ ಹಿಂದೂಗಳು ಹೆಸರಿಗೂ ಸಹ ಉಳಿಯುವುದಿಲ್ಲ.

ಬಾಂಗ್ಲಾದೇಶಿ ಮುಸಲ್ಮಾನ ನುಸುಳುಕೋರರ ಮಾಹಿತಿ ಸಂಗ್ರಹಿಸಲು ಸಮಿತಿ ಸ್ಥಾಪನೆ !

ಉಚ್ಚ ನ್ಯಾಯಾಲಯವು ರಾಜ್ಯ ಸರಕಾರಕ್ಕೆ ಎರಡು ವಾರಗಳಲ್ಲಿ ರಾಜ್ಯದಲ್ಲಿ ನುಸುಳುಕೋರರ ಶೋಧ ನಡೆಸಲು, ಅವರ ಗುರುತು ಪತ್ತೆ ಹಚ್ಚಲು ಮತ್ತು ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ, ಅದರ ವರದಿ ಪ್ರಸ್ತುತಪಡಿಸಲು ಆದೇಶ ನೀಡಿದೆ.

Jharkhand Train Accident : ಜಾರ್ಖಂಡದಲ್ಲಿ ‘ಹಾವಡಾ-ಮುಂಬಯಿ ಎಕ್ಸ್ಪ್ರೆಸ್’ನ ೧೮ ಭೋಗಿಗಳು ಹಳಿ ತಪ್ಪಿ ೩ ಜನರ ಸಾವು

ರೈಲುಗಾಡಿಯ ಭೋಗಿಗಳು ಹಳಿತಪ್ಪುವ ಘಟನೆ ನಿರಂತರವಾಗಿ ನಡೆಯುತ್ತಿದೆ. ಇದರ ಹಿಂದೆ ಏನಾದರೂ ಷಡ್ಯಂತ್ರ ಇದೆಯೇ ? ಇದರ ಶೋಧ ಮಾಡಬೇಕು !