ಟೋಂಕ (ರಾಜಸ್ಥಾನ) – ಇಲ್ಲಿ ಸರಕಾರಿ ಶಾಲೆಯ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿರುವ 50 ವರ್ಷದ ಲಾಯಕ್ ಅಹ್ಮದ್ ಖುರೇಷಿಯು ಸೆಪ್ಟೆಂಬರ್ 27 ರಂದು ತನ್ನ ಮೊಬೈಲ ಮೇಲೆ ಓರ್ವ ಅಪ್ರಾಪ್ತ ವಿದ್ಯಾರ್ಥಿನಿಗೆ ಅಶ್ಲೀಲ ವೀಡಿಯೊವನ್ನು ತೋರಿಸಿದ್ದಾನೆ. ಈ ಸಮಯದಲ್ಲಿ ಅವರನು ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ. ವಿದ್ಯಾರ್ಥಿನಿಯು ಮನೆಗೆ ತಲುಪಿದ ಬಳಿಕ ಮನೆಯವರಿಗೆ ಶಿಕ್ಷಕನ ಅಶ್ಲೀಲ ವರ್ತನೆಯ ವಿಷಯದಲ್ಲಿ ಮಾಹಿತಿ ನೀಡಿದಳು. ವಿದ್ಯಾರ್ಥಿನಿಯ ಕುಟುಂಬದವರು ಈ ಪ್ರಕರಣದ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. ಪೊಲೀಸರು ಸಂತ್ರಸ್ತೆಯ ಪೋಷಕರ ದೂರಿನ ಆಧಾರದಲ್ಲಿ ಅಪರಾಧವನ್ನು ದಾಖಲಿಸಿ ಲಾಯಕ ಅಹ್ಮದನನ್ನು ಬಂಧಿಸಿದರು. ಲಾಯಿಕ್ ಅಹಮದನನ್ನು ವಜಾಗೊಳಿಸುವಂತೆ ಗ್ರಾಮಸ್ಥರು ಹಾಗೂ ಸಂತ್ರಸ್ತೆಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಈ ವಿಷಯದಲ್ಲಿ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವುಇಂತಹ ಕಾಮುಕರಿಗೆ ಶರಿಯತ್ ಕಾನೂನಿನಂತೆ ಕೈ-ಕಾಲುಗಳನ್ನು ಮುರಿಯುವುದು ಅಥವಾ ನಡುರಸ್ತೆಯಲ್ಲಿ ಕಟ್ಟಿ ಅವನ ಮೇಲೆ ಕಲ್ಲು ಎಸೆಯುವ ಶಿಕ್ಷೆ ವಿಧಿಸುವಂತೆ ಯಾರಾದರೂ ಕೋರಿದರೆ, ಆಶ್ಚರ್ಯ ಪಡಬಾರದು ! |