ಶಾಲೆಗಳಲ್ಲಿ ನಡೆಯುತ್ತಿರುವ ಇಸ್ಲಾಂ ಪ್ರಚಾರ ನಿಲ್ಲಿಸಿ ! – ಶ್ರೀ. ಜಯೇಶ್ ಥಳಿ

ಗೋವಾದಲ್ಲಿ ಕಳೆದ 10 ವರ್ಷಗಳಿಂದ ವಿದ್ಯಾರ್ಥಿಗಳಿಗಾಗಿ ‘ಇಸ್ಲಾಮಿಕ್ ಕಾರ್ಯಾಗಾರ’ಗಳನ್ನು ಆಯೋಜಿಸಲಾಗುತ್ತಿದೆ ಎಂದು ಸ್ವತಃ ‘ಸ್ಟೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಸೇಶನ್ ಆಫ್ ಇಂಡಿಯಾ’ ಹೇಳಿದೆ. ಈ ಸಂಘಟನೆಗೆ ಟರ್ಕಿಯ ‘ದುಗವಾ’ ಎಂಬ ಭಯೋತ್ಪಾದಕ ಸಂಘಟನೆಯೊಂದಿಗೆ ನಂಟಿದೆ.

ಯುನೆಸ್ಕೋ ಪಟ್ಟಿಗೆ ಸೇರಿದ ಕರ್ನಾಟಕದ ಹೊಯ್ಸಳ ದೇವಾಲಯಗಳು

ಯುನೆಸ್ಕೋ ವಿಶ್ವ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹಾಸನ ಜಿಲ್ಲೆ ಬೇಲೂರು ಮತ್ತು ಹಳೆಬೀಡಿನಲ್ಲಿರುವ ಹಾಗೂ ಮೈಸೂರು ಜಿಲ್ಲೆ ಸೋಮನಾಥಪುರದಲ್ಲಿರುವ ಹೊಯ್ಸಳ ದೇವಾಲಯಗಳು ಸ್ಥಾನ ಪಡೆದಿವೆ.

ಹಿಂದೂ ಮಹಾಸಾಗರದಲ್ಲಿ ಚೀನಾದ ಸವಾಲನ್ನು ಎದುರಿಸಲು ಭಾರತೀಯ ನೌಕಾಪಡೆಯಿಂದ ಪ್ರಯತ್ನ !

ಭಾರತೀಯ ನೌಕಾಪಡೆಯು ತನ್ನ ಬಲವನ್ನು ವೇಗವಾಗಿ ಹೆಚ್ಚಿಸುತ್ತಿದೆ. 68 ಹೊಸ ಯುದ್ಧನೌಕೆಗಳನ್ನು ಖರೀದಿಸಲು ಬೇಡಿಕೆ ಇಡಲಾಗಿದೆ. ಇದಕ್ಕಾಗಿ 2 ಲಕ್ಷ ಕೋಟಿ ಖರ್ಚು ಮಾಡಲಾಗುವುದು. ಹಿಂದಿ ಮಹಾಸಾಗರದಲ್ಲಿ ಹೆಚ್ಚುತ್ತಿರುವ ಚೀನಾದ ಸವಾಲುಳೇ ಇದಕ್ಕೆ ಕಾರಣವಾಗಿದೆ.

ಉಕ್ರೇನಿ ಪ್ರಜೆಗಳಿಂದ ಹಿಂದೂಗಳ ಯೋಗಾಭ್ಯಾಸ ಮತ್ತು ಧ್ಯಾನ !

ಒಂದೆಡೆ ಪಾಶ್ಚಿಮಾತ್ಯ ಜಗತ್ತು ಹಿಂದೂ ಧರ್ಮದ ಅದ್ವಿತಿಯ ಬೋಧನೆಗಳಿಗೆ ತಲೆಬಾಗಿ ಅದನ್ನು ಅಳವಡಿಸಿಕೊಂಡು ತಮ್ಮ ಜೀವನದಲ್ಲಿ ಶಾಂತಿ ಮತ್ತು ಆನಂದವನ್ನು ಅನುಭವಿಸುತ್ತಾರೆ, ಇನ್ನೊಂದೆಡೆ ಭಾರತದ ಹಿಂದೂಗಳು ಅದಕ್ಕೆ ಬೆನ್ನು ತಿರುಗಿಸಿ ಪ್ರಗತಿಪರರ ಸೋಗಿನಲ್ಲಿ ತಿರುಗುತ್ತಾರೆ !

೨೦೩೦ ರವರೆಗೆ ಆರ್ಕ್ಟಿಕ್ ಮಹಾಸಾಗರದ ಹಿಮನದಿಗಳು ನಾಶವಾಗುವ ಸಾಧ್ಯತೆ !

ಸಂಪೂರ್ಣ ಜಗತ್ತು ಜಾಗತಿಕ ತಾಪಮಾನ ಏರಿಕೆಯ ದುಷ್ಪರಿಣಾಮವನ್ನು ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿದ್ದು ಆರ್ಕ್ಟಿಕ್ ಮಹಾಸಾಗರದ ಮೇಲೆಯೂ ಅದರ ವಿಪರೀತ ಪರಿಣಾಮ ನೋಡಲು ಸಿಗುತ್ತಿದೆ. ಈ ಮಹಾಸಾಗರದ ಹಿಮನದಿಗಳು ಕರಗಿದುದರಿಂದಲೇ ಅನೇಕ ದೇಶಗಳಲ್ಲಿ ನೆರೆಸದೃಶ ಪರಿಸ್ಥಿತಿ ಉಂಟಾಗುತ್ತಿದೆ.

ಪಾಕಿಸ್ತಾನವು ಕಾಶ್ಮೀರದ ಗಡಿಯಲ್ಲಿರುವ ಸೇನಾ ನೆಲೆಗಳ ಬಳಿ ಭಯೋತ್ಪಾದಕರನ್ನು ಒಗ್ಗೂಡಿಸಿತು !

ಇಲ್ಲಿಯ ಕೊಕೆರನಾಗ ಪ್ರದೇಶದಲ್ಲಿ ಕಳೆದ ೬ ದಿನಗಳಿಂದ ಭದ್ರತಾಪಡೆಗಳು ಮತ್ತು ಜಿಹಾದಿ ಭಯೋತ್ಪಾದಕರ ನಡುವೆ ಚಕಮಕಿ ನಡೆಯುತ್ತಿದೆ. ಇನ್ನೂ ಇಲ್ಲಿನ ಪರ್ವತಗಳಲ್ಲಿ ೨ ಭಯೋತ್ಪಾದಕರು ಅಡಗಿದ್ದಾರೆ.

ವಾರಣಾಸಿಯ ಒಂದು ಪೊಲೀಸ ಠಾಣೆಯಲ್ಲಿ ಬಾಬಾ ಕಾಲಭೈರವರೇ ಅಧಿಕಾರಿ !

ಹಿಂದೂಗಳ ಹೃದಯದಲ್ಲಿರುವ ಅದ್ವಿತೀಯ ಶ್ರದ್ಧೆಯೇ ಹಿಂದೂ ಧರ್ಮದ ಧಾರ್ಮಿಕ ಹಾಗೂ ಸಾಂಸ್ಕೃತಿಕ ವೈವಿಧ್ಯತೆಯ ಆಧಾರವಾಗಿದೆ. ಈ ಉದಾಹರಣೆಯು ಇದರ ಪ್ರತೀಕ !

ಶ್ರೀ ಗಣೇಶ ಚತುರ್ಥಿಯಂದು ಚಂದ್ರನ ದರ್ಶನ ಮಾಡಿದರೆ ಪಾಪ ಪರಿಹಾರಕ್ಕಾಗಿ ಹೀಗೆ ಮಾಡಿ

‘ಶ್ರೀ ಗಣೇಶ ಚತುರ್ಥಿಯನ್ನು ‘ಕಳಂಕಿತ ಚತುರ್ಥಿ’ ಎಂದೂ ಕರೆಯುತ್ತಾರೆ. ಈ ಚತುರ್ಥಿಯಂದು ಚಂದ್ರನನ್ನು ನೋಡುವುದು ನಿಷೇಧಿಸಲಾಗಿದೆ. ಚತುರ್ಥಿಯಂದು ಚಂದ್ರನನ್ನು ತಪ್ಪಿಯೂ ನೋಡಿದರೆ, ‘ಶ್ರೀಮದ್ ಭಾಗವತ’ದ 10ನೇ ಸ್ಕಂಧದಲ್ಲಿ 56-57 ನೇ ಅಧ್ಯಾಯದಲ್ಲಿ ನೀಡಿದೆ

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ತಿಲಕ ಹಚ್ಚಿಕೊಳ್ಳಲು ನಕಾರ !

ರಾಜ್ಯದ ಮುಖ್ಯಮಂತ್ರಿ ಸಿದ್ಧರಾಮಯ್ಯ ಇವರು ಹಣೆಯ ಮೇಲೆ ತಿಲಕ ಹಚ್ಚಿಕೊಳ್ಳಲು ನಿರಾಕರಿಸಿರುವ ಒಂದು ವಿಡಿಯೋವನ್ನು ಭಾಜಪದ ವಕ್ತಾರ ಶಹಜಾದ್ ಪೂನಾವಾಲಾ ಇವರು ಟ್ವಿಟ್ ಮಾಡಿದ್ದಾರೆ.

ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, “ಈ ಮನಸ್ಥಿತಿಯಿಂದ ಹೊರ ಬರಬೇಕಾಗಿದೆ ! – ವಿದೇಶಾಂಗ ಸಚಿವ ಡಾ.ಎಸ್.ಜೈಶಂಕರ

ನನ್ನ ಅಭಿಪ್ರಾಯದಲ್ಲಿ ನಮಗೆ ‘ಹಿಂದಿನ ಕಾಲದ ಘಟನೆಗಳಿಂದ ನಿರ್ಮಾಣವಾಗಿರುವ ಪಾಶ್ಚಿಮಾತ್ಯ ದೇಶಗಳು ಸರಿ ಇಲ್ಲ, ಅವು ಅಭಿವೃದ್ದಿಶೀಲ ರಾಷ್ಟ್ರಗಳ ವಿರುದ್ಧವಾಗಿವೆ” ಎಂಬ ಮನಸ್ಥಿತಿಯಿಂದ ಹೊರಬರಬೇಕು ಎಂದು ಭಾರತದ ವಿದೇಶಾಂಗ ಸಚಿವ ಡಾ.ಎಸ್,ಜೈಶಂಕರ ಇವರು ಹೇಳಿದರು.