3 Terrorist Killed Kashmir : ಕಾಶ್ಮೀರದಲ್ಲಿ 3 ಭಯೋತ್ಪಾದಕರ ಹತ್ಯೆ ಹಾಗೂ ಒಬ್ಬ ಸೇನಾ ಅಧಿಕಾರಿ ವೀರಮರಣ
ನುಸುಳಲು ಯತ್ನಿಸುತ್ತಿದ್ದ ಭಯೋತ್ಪಾದಕರೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಗಳು 3 ಭಯೋತ್ಪಾದಕರನ್ನು ಕೊಂದರು; ಆದರೆ ಸುಬೇದಾರ್ ಕುಲದೀಪ್ ಚಂದ್ ವೀರ ಮರಣ ಹೊಂದಿದರು. ಸುಂದರಬನಿಯ ಕೇರಿ-ಬಟ್ಟಲ್ ಪ್ರದೇಶದ ವಾಸ್ತವಿಕ ನಿಯಂತ್ರಣ ರೇಖೆಯ ಬಳಿ ಈ ಘಟನೆ ನಡೆದಿದೆ.