ಕೇರಳದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಪರಿಸ್ಥಿತಿ : 26 ಜನರ ಸಾವು

ರಾಜ್ಯದ ಪಠಾಣಮತಿಟ್ಟಾ, ಕೊಟ್ಟಾಯಂ, ಎರ್ನಾಕುಲಂ, ಇಡುಕ್ಕಿ ಮತ್ತು ತ್ರಿಶೂರ್ ಈ 5 ಜಿಲ್ಲೆಗಳಲ್ಲಿ ತೀವ್ರ ನಿಗಾದ ಎಚ್ಚರಿಕೆಯನ್ನು ನೀಡಲಾಗಿದೆ.

ಆಪತ್ಕಾಲದಲ್ಲಿ ಹಿಂದೂಗಳ ರಕ್ಷಣೆ ಮತ್ತು ‘ಹಿಂದೂ ರಾಷ್ಟ್ರ ಸ್ಥಾಪನೆ

ಮಹಾರಾಷ್ಟ್ರದಲ್ಲಿ ಆಗಿ ಹೋದ ಶ್ರೇಷ್ಠ ಸಂತರಾದ ಪ.ಪೂ. ಗಗನಗಿರಿ ಮಹಾರಾಜರು ‘ಮುಂದೆ ಬರುವ ಕಾಲವು ಎಷ್ಟೊಂದು ಭಯಾನಕವಾಗಿದೆ ಎಂದರೆ ನಮಗೂ (ಸಂತರಿಗೂ) ಕಣ್ಣುಮುಚ್ಚಿದರೆ ಒಳ್ಳೆಯದಿತ್ತು ಎಂದೆನಿಸುತ್ತದೆ ಎಂದು ಹೇಳಿದ್ದರು.

ಮಹಾರಾಷ್ಟ್ರದ ಚಿಪಳೂಣನಲ್ಲಿ ಪ್ರವಾಹ ಪೀಡಿತರಿಗಾಗಿ ಹಿಂದೂ ಜನಜಾಗೃತಿ ಸಮಿತಿ, ಸನಾತನ ಸಂಸ್ಥೆ ಮತ್ತು ಸ್ಥಳೀಯ ಸಂಸ್ಥೆ-ಸಂಘಟನೆಗಳ ವತಿಯಿಂದ ‘ಸಹಾಯತಾ ಅಭಿಯಾನ’ !

ಚಿಪಳೂಣ ಪಟ್ಟಣದ ಮುರಾದಪುರ ಭೋಯಿವಾಡಿ, ಮುರಾದಪುರ ಸಾಯಿ ಮಂದಿರ ವಿಭಾಗ, ಶಂಕರವಾಡಿ ಮತ್ತು ಗ್ರಾಮೀಣ ಭಾಗದ ದಾದರ ಮತ್ತು ಕಾದವಾಡದ ೨ ಪ್ರದೇಶಗಳಲ್ಲಿ ಸೇತುವೆ ಕುಸಿತವು ಪರಿಹಾರ ಕಾರ್ಯದಲ್ಲಿ ಅಡಚಣೆ ಉಂಟಾಗಿತ್ತು.

ಮಹಾಯುದ್ಧ, ಭೂಕಂಪ ಇತ್ಯಾದಿ ಆಪತ್ತುಗಳನ್ನು ಪ್ರತ್ಯಕ್ಷವಾಗಿ ಹೇಗೆ ಎದುರಿಸುವಿರಿ ?

‘ಭೂಕುಸಿತವನ್ನು ತಡೆಗಟ್ಟಲು ಯಾವ ಭಾಗದಲ್ಲಿ ಭೂಕುಸಿತದ ಸಾಧ್ಯತೆ ಇದೆಯೋ ಅಥವಾ ಎಲ್ಲಿ ಈ ರೀತಿಯ ಘಟನೆಗಳು ಹಿಂದೆ ಘಟಿಸಿವೆಯೋ, ಆ ಭಾಗದಲ್ಲಿ ಹೆಚ್ಚೆಚ್ಚು ಮರಗಳನ್ನು ನೆಡಬೇಕು. ಇದರಿಂದ ಅವುಗಳ ಬೇರುಗಳು ಭೂಮಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವವು ಮತ್ತು ಭೂಕುಸಿತವನ್ನು ತಡೆಗಟ್ಟುವವು.