ಶ್ರೀ ಗಣೇಶನಿಗೆ ಮೊದಲ ನಮನ !

ಗಣಪತಿಯ ಪೂಜೆ ಮೊದಲು ಮಾಡಲಾಗುತ್ತದೆ. ಮೊದಲ ನಮಸ್ಕಾರವನ್ನೂ ಗಣಪತಿಗೆ ಮಾಡಲಾಗುತ್ತದೆ.

ವಿವಿಧ ರಾಜ್ಯಗಳಲ್ಲಿರುವ ಈ ಜಾಗೃತ ಗಣೇಶ ದೇವಸ್ಥಾನಗಳಿಗೆ ನೀವು ಭೇಟಿ ನೀಡಿದ್ದೀರಾ ?

ದೇಶಾದ್ಯಂತ ಶ್ರೀ ಗಣೇಶನ ಅನೇಕ ಪ್ರಾಚೀನ ದೇವಸ್ಥಾನಗಳಿವೆ. ಈ ದೇವಸ್ಥಾನಗಳು ಆಯಾ ರಾಜ್ಯಗಳ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಪ್ರತಿಬಿಂಬಿಸುತ್ತವೆ. ಈ ವರ್ಷದ ಗಣೇಶೋತ್ಸವದ ಸಂದರ್ಭದಲ್ಲಿ, ವಿವಿಧ ರಾಜ್ಯಗಳಲ್ಲಿರುವ ಕೆಲವು ಪ್ರಾಚೀನ ಗಣೇಶ ದೇವಸ್ಥಾನಗಳ ಇತಿಹಾಸವನ್ನು ತಿಳಿದುಕೊಳ್ಳೋಣ.

ಸರ್ವಶ್ರೇಷ್ಠ ಮತ್ತು ಸಚ್ಚಿದಾನಂದರೂಪವಾಗಿರುವ ಶ್ರೀ ಗಣೇಶನ ಭಕ್ತಿ ಮಾಡಿ ಕೃಪೆಯನ್ನು ಸಂಪಾದಿಸಿ !

ಯಾವುದೇ ದೇವಸ್ವರೂಪ ವರ್ಣನೆಗಳಲ್ಲಿನ ‘ವಾಚ್ಯ’ ಈ ಭಾಗವು ಸೀಮಿತವಾಗಿದ್ದೂ ‘ಲಕ್ಷ್ಯ’ ಈ ಭಾಗವು ವ್ಯಾಪಕ, ಅನಂತ ಮತ್ತು ತ್ರಿಕಾಲಬಾಧಿತವಾಗಿರುವುದು ಪ್ರತಿಯೊಬ್ಬ ದೇವಸ್ವರೂಪ ವರ್ಣನೆಯ ಎರಡು ಭಾಗ ಗಳಿರುತ್ತವೆ.

ಅಧ್ಯಾತ್ಮಶಾಸ್ತ್ರದ ದೃಷ್ಟಿಕೋನದಿಂದ ಶ್ರೀ ಗಣೇಶನ ಮೂರ್ತಿಯನ್ನು ಜೇಡಿಮಣ್ಣಿನಿಂದ ಮಾಡಬೇಕು !

‘ಧರ್ಮಶಾಸ್ತ್ರದಲ್ಲಿ ಚಿನ್ನ, ಬೆಳ್ಳಿ ಅಥವಾ ಮಣ್ಣಿನಿಂದಲೇ ವಿಗ್ರಹವನ್ನು ತಯಾರಿಸಬೇಕು’, ಎಂದು ಸ್ಪಷ್ಟವಾಗಿ ಹೇಳಲಾಗಿರುವುದರಿಂದ ಇದರ ಹೊರತು ಇತರ ವಸ್ತುಗಳಿಂದ ಮೂರ್ತಿಯನ್ನು ಸಿದ್ಧಪಡಿಸುವುದು ಶಾಸ್ತ್ರಕ್ಕನುಸಾರ ಅಯೋಗ್ಯವಾಗಿದೆ.

ಶ್ರೀ ಗಣೇಶನಿಗೆ ಸಂಬಂಧಿಸಿದ ಕೆಲವು ಉಪಾಸನೆಗಳು !

ತೀವ್ರ ಅನಾರೋಗ್ಯ ಅಥವಾ ರೋಗಗಳಾದರೆ ಮತ್ತು ಎಲ್ಲ ರೀತಿಯ ವೈದ್ಯಕೀಯ ಚಿಕಿತ್ಸೆಗಳನ್ನು ಮಾಡಿದರೂ ರೋಗಿಯ ಆರೋಗ್ಯದಲ್ಲಿ ಸುಧಾರಣೆ ಕಂಡುಬರದಿದ್ದರೆ, ಶ್ರೀ ಗಣೇಶನ ಮೂರ್ತಿಯ ಮೇಲೆ ಅಭಿಷೇಕವನ್ನು ಮಾಡಿ ಸತ್ಪಾತ್ರ ಬ್ರಾಹ್ಮಣನಿಗೆ ಚಿನ್ನದ ಗಣೇಶಮೂರ್ತಿಯನ್ನು ದಾನ ಮಾಡಬೇಕು.

ಶ್ರೀ ಗಣೇಶನ ೧೨ ಪ್ರಸಿದ್ಧ ಹೆಸರುಗಳ ವೈಶಿಷ್ಟ್ಯಗಳು !

ಮಸ್ತಕದಲ್ಲಿ ಚಂದ್ರನನ್ನು ಧರಿಸುವವನು, ಅಂದರೇ ಅವನ ಮಸ್ತಕವು ಶಾಂತ ಮತ್ತು ತಂಪಾಗಿರುವವನು ಭಾಲಚಂದ್ರ ಗಜಾನನ

ಸಾತ್ತ್ವಿಕ ಮತ್ತು ಪ್ರಬೋಧನಾತ್ಮಕ ಮೆರವಣಿಗೆಯಿರಲಿ !

ಅಧ್ಯಾತ್ಮ, ರಾಷ್ಟ್ರ ಮತ್ತು ಧರ್ಮವನ್ನು ಮುಂಚೂಣಿಯಲ್ಲಿಟ್ಟುಕೊಂಡು ನಡೆಸಿದ ಮೆರವಣಿಗೆಗಳಿಂದ ಹಿಂದೂಗಳು ಖಂಡಿತವಾಗಿಯೂ ಶ್ರೀ ಗಣೇಶನ ಕೃಪೆಯನ್ನು ಪಡೆಯಬಹುದು !

ಗಣೇಶೋತ್ಸವದಿಂದ ಹಿಂದೂ ರಾಷ್ಟ್ರದ ವರೆಗೆ : ಲೋಕಮಾನ್ಯ ತಿಲಕರ ದೂರದೃಷ್ಟಿ !

ಅನೇಕ ಸಂತರು-ಮಹಾತ್ಮರು ಹೇಳಿದಂತೆ, ೨೦೨೫ ರಿಂದ ಭಾರತದಲ್ಲಿ ಮತ್ತು ನಂತರ ಜಗತ್ತಿನಾದ್ಯಂತ ‘ಹಿಂದೂ ರಾಷ್ಟ್ರ’ (ರಾಮರಾಜ್ಯ) ಸ್ಥಾಪನೆಯಾಗಲಿದೆ.

ಉತ್ತರಾಖಂಡದ ದೋಡಿತಾಲ ಇದು ಶ್ರೀ ಗಣೇಶನ ಜನ್ಮಸ್ಥಳ !

ದೋಡಿತಾಲದಲ್ಲಿನ ದೇವಸ್ಥಾನವು ಭಗವಾನ ಗಣೇಶನ ಪ್ರಸಿದ್ಧ ಮಂದಿರಗಳಲ್ಲಿ ಒಂದಾಗಿದೆ.

ಶ್ರೀ ಗಣೇಶ ಅಥರ್ವಶೀರ್ಷದ ಮಹತ್ವ !

ಮನಸ್ಸು ಗಟ್ಟಿಯಾಗಿ ಸಂಕಟಗಳು ಬಂದರೂ ನಾವು ಅವುಗಳನ್ನು ಎದುರಿಸಬಹುದು !