ಒಬ್ಬನ ಪ್ರಾರಬ್ಧದಲ್ಲಿ ದುಃಖವಿದ್ದರೆ, ಅವನಿಗೆ ಇತರರು ಸಹಾಯ ಮಾಡುವುದು ಆಧ್ಯಾತ್ಮಿಕ ದೃಷ್ಟಿಯಲ್ಲಿ ಯೋಗ್ಯವಾಗಿದೆ !
ಸಾಮಾನ್ಯ ವ್ಯಕ್ತಿ, ಧರ್ಮಾಚರಣೆ ಮಾಡುವ ವ್ಯಕ್ತಿ, ಸಾಧನೆಯನ್ನು ಮಾಡುವ ವ್ಯಕ್ತಿ ಮತ್ತು ಧರ್ಮಾಚರಣೆ ಹಾಗೂ ಸಾಧನೆಯನ್ನು ಮಾಡುವ ವ್ಯಕ್ತಿಗೆ ಸಹಾಯದ ಆಧ್ಯಾತ್ಮಿಕ ಲಾಭವು ಆಗುತ್ತದೆ
ಸಾಮಾನ್ಯ ವ್ಯಕ್ತಿ, ಧರ್ಮಾಚರಣೆ ಮಾಡುವ ವ್ಯಕ್ತಿ, ಸಾಧನೆಯನ್ನು ಮಾಡುವ ವ್ಯಕ್ತಿ ಮತ್ತು ಧರ್ಮಾಚರಣೆ ಹಾಗೂ ಸಾಧನೆಯನ್ನು ಮಾಡುವ ವ್ಯಕ್ತಿಗೆ ಸಹಾಯದ ಆಧ್ಯಾತ್ಮಿಕ ಲಾಭವು ಆಗುತ್ತದೆ
ವಿಷಯಭೋಗದ ಸಾಮಗ್ರಿಗಳು ಸಮೀಪದಲ್ಲಿದ್ದರೂ ಯಾರ ಚಿತ್ತವು ನಿರ್ವಿಕಾರವಾಗಿರುತ್ತದೆಯೋ, ಅವನು ಕೂಟಸ್ಥನಾಗಿರುತ್ತಾನೆ. ಪಾರ್ವತಿಯು ತೊಡೆಯ ಮೇಲೆ ಕುಳಿತಿರುವಾಗಲೂ ಶಿವನು ನಿರ್ವಿಕಾರನಾಗಿರುತ್ತಾನೆ, ಕಾಮವಾಸನೆಯು ಅವನನ್ನು ಸ್ಪರ್ಶಿಸುವುದಿಲ್ಲ. ಶಿವನು ನಿಜವಾದ ಜಿತೇಂದ್ರಿಯನಾಗಿದ್ದಾನೆ.
ಅಧ್ಯಾತ್ಮ ಮಾತ್ರ ಜಗತ್ತಿನ ಎಲ್ಲ ವಿಷಯಗಳಿಗೂ ಸಂಬಂಧಿಸಿದ ಪೂರ್ಣ ಮಾಹಿತಿಯನ್ನು ನೀಡಬಲ್ಲ ವಿಷಯವಾಗಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಆಧ್ಯಾತ್ಮಿಕರಾಗಿದ್ದಾರೆ ಮತ್ತು ವಿಶ್ವ ನಾಯಕರು ಅವರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಜಿಲ್ಲಿಂಗರ್ ಇಲ್ಲಿ ಹೇಳಿದರು.
ಶ್ರೀ ಗುರುಗಳ ಬೋಧನೆಗನುಸಾರ ತನ್ನನ್ನು ಸಂಪೂರ್ಣವಾಗಿ ಗುರುಚರಣಗಳಲ್ಲಿ ಅರ್ಪಿಸಿಕೊಳ್ಳುವುದು, ಇದು ಉತ್ತಮ ಶಿಷ್ಯನ ಧ್ಯೇಯವಾಗಿರುತ್ತದೆ.
ಭಾರತವು ಒಂದು ಆಧ್ಯಾತ್ಮಿಕ ದೇಶವಾಗಿದೆ. ಇಲ್ಲಿನ ಕಾರ್ಯ ಈಶ್ವರೀ ಶಕ್ತಿಯಿಂದ ನಡೆಯುತ್ತಿದೆ.
ಮನುಷ್ಯನ ಆಧ್ಯಾತ್ಮಿಕ ಪ್ರತೀಕಾರ ಶಕ್ತಿ ನಿರ್ಮಾಣ ಮಾಡುವುದು ಅವಶ್ಯಕವಾಗಿದೆ ! – ಉಷಾ ಬಹನ, ಬ್ರಹ್ಮಕುಮಾರಿ