ಅನಂತ ಚತುರ್ದಶಿ ವ್ರತ
ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.
ಅನಂತ ಚತುರ್ದಶಿಯಲ್ಲಿ ಬರುವ ‘ಅನಂತ’ದ ಅರ್ಥವೆಂದರೆ ಅನಾದಿ ಅನಂತ ರೂಪದಲ್ಲಿರುವ, ಎಂದೂ ಕಡಿಮೆಯಾಗದ ಚೈತನ್ಯ ರೂಪದಲ್ಲಿರುವ ಶಕ್ತಿ.
‘ಹಿಂದು ಧರ್ಮದಲ್ಲಿ ಹೇಳಿದ ಮುಖ್ಯ ಹದಿನಾರು ಸಂಸ್ಕಾರಗಳಲ್ಲಿ ‘ನಾಮಕರಣ’ಸಂಸ್ಕಾರವು ೫ ನೇಯ ಸಂಸ್ಕಾರವಾಗಿದೆ. ನವಜಾತ ಶಿಶು ಜನಿಸಿದ ನಂತರ ೧೨ ನೇ ಅಥವಾ ೧೩ ನೇ ದಿನ ಮಗುವಿನ ನಾಮಕರಣ ಸಂಸ್ಕಾರವನ್ನು ಮಾಡುತ್ತಾರೆ.
ಋಷಿ ಅಥವಾ ಮುನಿ ಎಂದೊಡನೆ, ನಮ್ಮ ಕೈಗಳು ತಾವಾಗಿಯೇ ಜೋಡಿಕೊಳ್ಳುತ್ತವೆ ಮತ್ತು ತಲೆ ಆದರದಿಂದ ಬಾಗುತ್ತದೆ. ಈ ಭರತಖಂಡದಲ್ಲಿ, ಅನೇಕ ಋಷಿಗಳು ವಿವಿಧ ಯೋಗಮಾರ್ಗಗಳ ಮೂಲಕ ಸಾಧನೆಯನ್ನು ಮಾಡಿ ಭಾರತವನ್ನು ತಪೋಭೂಮಿಯಾಗಿ ಮಾಡಿದ್ದಾರೆ.
ಅನಲಾಸುರ ಹೆಸರಿನ ಅಸುರನು ತಪಶ್ಚರ್ಯ ಮಾಡಿ ಭಗವಾನ ಶಂಕರನಿಂದ ಅಜೇಯನಾಗಲು ವರ ಬೇಡಿದನು. ಅವನು ಉಪದ್ರವ ಕೊಡಲು ಪ್ರಾರಂಭಿಸಿದನು. ಆ ಸಮಯದಲ್ಲಿ ಎಲ್ಲರೂ ತಮ್ಮ ರಕ್ಷಣೆಗಾಗಿ ಗಣಪತಿಯನ್ನು ಸ್ತುತಿಸತೊಡಗಿದರು. ಆಗ ಗಣಪತಿಯು ಪ್ರಕಟನಾಗಿ ಪ್ರಚಂಡ ಸ್ವರೂಪವನ್ನು ಧಾರಣೆ ಮಾಡಿ ಆ ಅಸುರನನ್ನು ನುಂಗಿದನು.
ಮುಂಜಾನೆ ಮಂಗಲಸ್ನಾನ ಮಾಡಿ ಪಾರ್ವತಿ ಮತ್ತು ಅವಳ ಸಖಿಯರ ಮೂರ್ತಿಗಳನ್ನು ತಂದು ಅವುಗಳನ್ನು ಶಿವಲಿಂಗದೊಂದಿಗೆ ಪೂಜಿಸುತ್ತಾರೆ. ರಾತ್ರಿ ಜಾಗರಣೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಉತ್ತರಪೂಜೆ ಮಾಡಿ ಲಿಂಗ ಮತ್ತು ಮೂರ್ತಿಗಳನ್ನು ವಿಸರ್ಜಿಸುತ್ತಾರೆ.
ಶ್ರೀ ಗಣೇಶೋತ್ಸವದಲ್ಲಿ ಏನಿರಬೇಕು ಮತ್ತು ಏನಿರಬಾರದು ಈ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ನಾವು ಇದರ ಬಗ್ಗೆ ಹೆಚ್ಚೆಚ್ಚು ಪ್ರಸಾರ ಮಾಡೋಣ !
ಮೂರ್ತಿಯು ದೇವತೆಯ ಮೂಲ ರೂಪದೊಂದಿಗೆ ಎಷ್ಟು ಹೋಲುತ್ತದೆಯೋ, ಅಷ್ಟೇ ಹೆಚ್ಚು ಪ್ರಮಾಣದಲ್ಲಿ ಆ ದೇವತೆಯ ತತ್ತ್ವವು ಮೂರ್ತಿಯ ಕಡೆಗೆ ಆಕರ್ಷಿತ ವಾಗುತ್ತದೆ. ಋಷಿಮುನಿಗಳು ಮತ್ತು ಸಂತರು ಶಾಸ್ತ್ರಗಳನ್ನು ಬರೆದಿದ್ದಾರೆ.
ಹಿಂದೂಗಳ ಹಬ್ಬಗಳಲ್ಲಿ ಶ್ರೀ ಗಣೇಶ ಚತುರ್ಥಿಗೆ ವಿಶೇಷ ಸ್ಥಾನವಿದೆ. ಶ್ರೀ ಗಣೇಶ ಚತುರ್ಥಿಯ ದಿನದಂದು ಮತ್ತು ಈ ಹಬ್ಬದ ಇತರ ದಿನಗಳಂದು ಶ್ರೀ ಗಣೇಶತತ್ತ್ವವು ಇತರ ದಿನಗಳ ತುಲನೆಯಲ್ಲಿ ೧೦೦೦ ಪಟ್ಟು ಹೆಚ್ಚು ಕಾರ್ಯರತವಾಗಿರುತ್ತದೆ.
ಈ ದಿನ ಕೃಷ್ಣತತ್ತ್ವವು ಹೆಚ್ಚು ಪ್ರಮಾಣದಲ್ಲಿರುವುದರಿಂದ ಅದನ್ನು ಗ್ರಹಿಸಲು ‘ಓಂ ನಮೋ ಭಗವತೇ ವಾಸುದೇವಾಯ’ ನಾಮಜಪವನ್ನು ಮಾಡಿ !
ಕೈಗಳನ್ನು ಜೋಡಿಸಿ, ಪ್ರಾರ್ಥನೆ ಮಾಡಿ ಮತ್ತು ದೇವರ ಕೃಪೆಯಿಂದ ಶ್ರೀಕೃಷ್ಣನ ಸೇವೆ ಮಾಡಲು ದೊರೆತ ಅವಕಾಶಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಬೇಕು. ಕೊನೆಯದಾಗಿ, ಎರಡು ಬಾರಿ ಆಚಮನವನ್ನು ಮಾಡಬೇಕು.