V Somanna Slams CM Siddaramaiah : ತುಮಕೂರು ರೈಲು ನಿಲ್ದಾಣಕ್ಕೆ ‘ಸಿದ್ದಗಂಗಾ ಶ್ರೀ’ ಇವರ ಹೆಸರು ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇವರಿಂದ ಮೀನಾಮೇಷ!
ನಗರದ ರೈಲು ನಿಲ್ದಾಣದ ನವೀಕರಣಕ್ಕೆ ೯೦ ಕೋಟಿ ರೂಪಾಯಿ ನೀಡಲು ಒಪ್ಪಲಾಗಿದೆ. ಜನರು ನಮಗೆ ಮತ ನೀಡಿ ಆರಿಸಿದ್ದಾರೆ. ಜನರು ನೀಡಿರುವ ಮತಕ್ಕೆ ಬಾಧ್ಯರಾಗಿ ಕೆಲಸ ಮಾಡಬೇಕು, ಇದು ಯಾವುದೇ ರಾಜಕಾರಣಿಗಳು ಮರೆಯಬಾರದು.