ಮುಸ್ಲೀಮನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯನ್ನು ಮದುವೆಯಾದನಂತರ ಗಂಡನಮನೆಯಲ್ಲಿ ಆಕೆಗೆ ಕಿರುಕಳ !

ಇಲ್ಲಿಯ ಓರ್ವ ಮುಸ್ಲೀಂ ಯುವಕನು ತಾನು ಹಿಂದೂ ಎಂದು ಹೇಳಿ ಹಿಂದೂ ಹುಡುಗಿಯನ್ನು ಪ್ರೀತಿಯ ಬಲೆಗೆ ಸಿಲುಕಿಸಿ ಅವಳೊಂದಿಗೆ ಮದುವೆ ಮಾಡಿಕೊಂಡಿದ್ದಾನೆ. ಮದುವೆಯನಂತರ ಸಂತ್ರಸ್ತ ಹುಡುಗಿಯ ಗಂಡನಮನೆಯವರು ಅವಳಿಗೆ ಕಿರುಕಳ ನೀಡಲು ಪ್ರಾರಂಭಿಸಿದರು.

‘ಹಲಾಲ್ ಮುಕ್ತ ಗಣೇಶೋತ್ಸವ` ಆಚರಿಸಿ – ಹಿಂದೂ ಜನಜಾಗೃತಿ ಸಮಿತಿ ಕರೆ

ಶ್ರೀ ಗಣೇಶ ಚತುರ್ಥಿಯ ನಿಮಿತ್ತ ಗಣೇಶೋತ್ಸವ ಆಚರಣೆಯ ಸಂದರ್ಭದಲ್ಲಿ ಹಲಾಲ್ ರಹಿತ ಉತ್ಪನ್ನಗಳನ್ನು ಉಪಯೋಗಿಸಿ ‘ಹಲಾಲ್` ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ

ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದ್ದರಿಂದ ಅದರ ನಾಶ ಮಾಡುವುದೆಂದರೆ ಕರ್ತವ್ಯಗಳನ್ನು ನಾಶ ಮಾಡಿದಂತೆ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸನಾತನ ಧರ್ಮವು ಶಾಶ್ವತ ಕರ್ತವ್ಯಗಳ ಸಮೂಹವಾಗಿದೆ. ಇದರಲ್ಲಿ ದೇಶ, ರಾಜ, ತಾಯಿ, ತಂದೆ ಮತ್ತು ಗುರುಗಳ ಬಗ್ಗೆ ಕರ್ತವ್ಯಗಳ ಜೊತೆಗೆ ಬಡವರ ಸೇವೆ ಸೇರಿದಂತೆ ಇತರ ಕರ್ತವ್ಯಗಳನ್ನು ಒಳಗೊಂಡಿದೆ.

‘ನಾವು ಕಾಶ್ಮೀರದ ಸೂತ್ರವನ್ನು ಜಗತ್ತಿನ ಪ್ರತಿಯೊಂದು ವೇದಿಕೆಯ ಮೇಲೆ ಮಂಡಿಸುತ್ತಲೇ ಇರುತ್ತಾರಂತೆ ! – ಪಾಕಿಸ್ತಾನದ ಹಂಗಾಮಿ ಪ್ರಧಾನಿ ಅನ್ವರ್ ಅಲ್ ಕಾಕಡ

ಪಾಕಿಸ್ತಾನವು ಇದುವರೆಗೆ ಎಲ್ಲೆಲ್ಲಿ ಕಾಶ್ಮೀರದ ಸೂತ್ರ ಮಂಡಿಸಿದೆಯೋ ಅಲ್ಲಲ್ಲಿ ಭಾರತ ಕಿವಿ ಹಿಂಡಿದೆ ಮತ್ತು ಅದರ ನೈಜ ಸ್ವರೂಪವನ್ನು ಬಹಿರಂಗಪಡಿಸಿದೆ. ಆದರೆ ಪಾಕಿಸ್ತಾನ ನಾಚಿಕೆಯಿಲ್ಲದೆ ಈ ಸೂತ್ರವನ್ನು ಮುಂದಿಟ್ಟುಕೊಂಡು ತಾವೇ ಮುಜುಗರಕ್ಕೀಡಾಗುತ್ತಿದೆ !

ಕ್ರಾಂತಿಕಾರಿ ಭಗತಸಿಂಗ್‌ ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆಗೆ ಲಾಹೋರ ಹೈಕೋರ್ಟ್‌ನಿಂದ ನಿರಾಕರಣೆ !

ಲಾಹೋರ ಹೈಕೋರ್ಟ್ ಕ್ರಾಂತಿಕಾರಿ ಭಗತಸಿಂಗ್‌ ಇವರಿಗೆ ೧೯೩೧ ರಲ್ಲಿ ವಿಧಿಸಿದ ಗಲ್ಲು ಶಿಕ್ಷೆಯ ಪ್ರಕರಣದಲ್ಲಿ ಮರುವಿಚಾರಣೆ ಮಾಡಬೇಕು, ಎಂಬ ಕೋರಿದ್ದ ಅರ್ಜಿಯನ್ನು ತಳ್ಳಿಹಾಕಿತು. ೨೦೧೩ ರಲ್ಲಿ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು.

ನೂತನ ಸಂಸತ್‌ ಭವನದ ಪ್ರಾಂಗಣದಲ್ಲಿ ರಾಷ್ಟ್ರದ್ವಜಾರೋಹಣ !

ಇಲ್ಲಿನ ನೂತನ ಸಂಸತ್‌ ಭವನದ ಪ್ರಾಂಗಣದಲ್ಲಿ ಸೆಪ್ಟೆಂಬರ್‌ ೧೭ ರಂದು ಉಪರಾಷ್ಟ್ರಪತಿ ಜಗದೀಪ ಧನಖಡ ಇವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಇವರೂ ಉಪಸ್ಥಿತರಿದ್ದರು.

ಮಥುರಾದಲ್ಲಿನ ಬಾಂಕೆಬಿಹಾರಿ ದೇವಸ್ಥಾನದ ಮಸಲ್ಮಾನರು ಕಬಳಿಸಿರುವ ಭೂಮಿಯನ್ನು ಹಿಂತಿರುಗಿಸುವಂತೆ ಉಚ್ಚ ನ್ಯಾಯಾಲಯದಿಂದ ಆಡಳಿತಕ್ಕೆ ಆದೇಶ

ಮಥುರಾದಲ್ಲಿನ ಬಾಂಕೆ ಬಿಹಾರಿ ಮಹಾರಾಜ ದೇವಸ್ಥಾನದ ಭೂಮಿಯಲ್ಲಿ ಮುಸಲ್ಮಾನರು ಸ್ಮಶಾನ ಮಾಡಿದ್ದಾರೆ. ಈ ಭೂಮಿಯನ್ನು ಪುನಃ ದೇವಸ್ಥಾನದ ಹೆಸರಿಗೆ ಮಾಡಬೇಕು ಎಂದು ಪ್ರಯಾಗರಾಜ ಉಚ್ಚ ನ್ಯಾಯಾಲಯದ ಮಥುರಾ ವಿಭಾಗೀಯ ಪೀಠವು ಛಾತಾ ತಾಲೂಕಿನ ಸರಕಾರಿ ಅಧಿಕಾರಿಗಳಿಗೆ ಆದೇಶಿಸಿದೆ.

‘ನೇಪಾಳದ ಕಡೆಗೆ ಈಗಾಗಲೇ ವಿದ್ಯುತ್ ಕೊರತೆ ಇದ್ದಾಗ ಅದನ್ನು ಭಾರತಕ್ಕೆ ಏಕೆ ಮಾರುತ್ತಿದೆ ? (ಅಂತೆ) – ನೇಪಾಳದಲ್ಲಿನ ಚೀನಾದ ರಾಯಭಾರಿ ಚೆನ ಸೊಂಗ

‘ನೇಪಾಳವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಎಂಬುದನ್ನು ಹೇಳುವ ಅಧಿಕಾರವನ್ನು ಚೀನಾಗೆ ಯಾರು ನೀಡಿದರು ? ಎಂಬ ಪ್ರಶ್ನೆಯನ್ನು ನೇಪಾಳದ ಜನತೆಯು ಚೀನಾಗೆ ಕೇಳಬೇಕು !

ಲಂಡನ್ ನಲ್ಲಿ ಐತಿಹಾಸಿಕ “ಇಂಡಿಯಾ ಕ್ಲಬ್” ಬಂದ್ !

ಇಲ್ಲಿಯ ಐತಿಹಾಸಿಕ “ಇಂಡಿಯಾ ಕ್ಲಬ್’ ಅನ್ನು ಸೆಪ್ಟೆಂಬರ್ ೧೭ ರಿಂದ ಮುಚ್ಚಲಾಗಿದೆ. ಈ ಕ್ಲಬ್ ಭಾರತದ ಸ್ವಾತಂತ್ಯ್ರ ಚಳುವಳಿಗೆ ಸಂಬಂಧಿಸಿತ್ತು. ಈ ಸ್ಥಳದಲ್ಲಿ ಅನೇಕ ಸ್ವಾತಂತ್ಯ್ರವೀರರು, ಕ್ರಾಂತಿಕಾರರು ಇರುತ್ತಿದ್ದರು ಹಾಗೂ ಬಂದುಹೋಗಿ ಮಾಡುತ್ತಿದ್ದರು.

ಚೀನಾದ ಜಲಾಂತರ್ಗಾಮಿ ನೀರಿನಲ್ಲಿ ಮುಳುಗಿದ ಬಗ್ಗೆ ಚರ್ಚೆ !

ಚೀನಾದ ರಕ್ಷಣಾಸಚಿವ ಶಾಂಗಫೂ ಕಳೆದ ೨ ವಾರಗಳಿಂದ ನಾಪತ್ತೆಯಾಗಿದ್ದಾರೆ. ಆಗಸ್ಟ್ ನಲ್ಲಿ ಚೀನಾದ ಪರಮಾಣು ಜಲಾಂತರ್ಗಾಮಿ ತೈವಾನನ ಸಮುದ್ರದಲ್ಲಿ ಮುಳುಗಿತ್ತು. ಅದರಲ್ಲಿದ್ದ ೧೦೦ ನೌಕಾಪಡೆ ಸೈನಿಕರು ಸಾವನ್ನಪ್ಪಿದರು.