ಭಾರತ ಮತ್ತು ಚೀನಾ ನಡುವೆ ‘ಸ್ಯಾಂಡ್‌ವಿಚ್’ ಆಗುವುದಿಲ್ಲ ! – ಶ್ರೀಲಂಕಾದ ನೂತನ ಚುನಾಯಿತ ಅಧ್ಯಕ್ಷ ಅನುರಾ ಕುಮಾರ ದಿಸಾನಾಯಕೆ
ಶ್ರೀಲಂಕಾವು ಯಾವುದೇ ಜಾಗತಿಕ ರಾಜಕೀಯ ಯುದ್ಧದಲ್ಲಿ ಭಾಗಿಯಾಗಲು ಬಯಸುವುದಿಲ್ಲ. ನಾವು ಯಾವುದೇ ರೀತಿಯ ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ ಅಥವಾ ಪ್ರಾಬಲ್ಯಕ್ಕಾಗಿ ಹೋರಾಡುವ ಯಾವುದೇ ದೇಶವನ್ನು ಬೆಂಬಲಿಸುವುದಿಲ್ಲ.