ಬೀಜಗಳನ್ನು ತೆಗೆದಿರುವ ಖರ್ಜೂರವನ್ನು ಮುಟ್ಟಬೇಡಿರಿ ! – ಶ್ರೀ ಶ್ರೀ ರವಿಶಂಕರ

‘ಖರ್ಜೂರ ಜಿಹಾದ’ದಿಂದ ಎಚ್ಚರಿಕೆ

ಬೆಂಗಳೂರು – ಈ ಹಿಂದೆ ‘ಲವ್ ಜಿಹಾದ್’ ವಿಷಯದಲ್ಲಿ ಬಹಳಷ್ಟು ಕೇಳಿದ್ದೆವು, ‘ಉಗುಳು ಜಿಹಾದ’ ಇದೀಗ ಚರ್ಚೆಯಲ್ಲಿದೆ. ಈಗ `ಖರ್ಜೂರ ಜಿಹಾದ’ ಮಾಹಿತಿ ಬಹಿರಂಗವಾಗಿದೆ. ಪ್ರಸಿದ್ಧ ಆಧ್ಯಾತ್ಮಿಕ ಗುರು ಶ್ರೀ ಶ್ರೀ ರವಿಶಂಕರ ಇವರು ಮಾತನಾಡಿ, ‘ಕೆಲವು ಸ್ಥಳಗಳಲ್ಲಿ ಮಾರಾಟಕ್ಕಾಗಿ ಇಡಲಾಗಿದ್ದ ಖರ್ಜೂರವನ್ನು ಕಚ್ಚಿ ಅದರಿಂದ ಬೀಜವನ್ನು ತೆಗೆಯಲಾಗುತ್ತದೆ’, ಎಂದು ಮಾಹಿತಿ ನೀಡಿದ್ದಾರೆ. ಈ ವಿಷಯದ ವಿಡಿಯೋ ಕೆಲವು ದಿನಗಳ ಹಿಂದೆ ಸಾಮಾಜಿಕ ಮಾಧ್ಯಮದಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ರಸಾರವಾಗಿತ್ತು. ಈ ಬಗ್ಗೆ ಶ್ರೀ ಶ್ರೀ ರವಿಶಂಕರ ಗುರೂಜಿಯವರು ಉಲ್ಲೇಖಿಸಿದ್ದಾರೆ. ಶ್ರೀ ಶ್ರೀ ರವಿಶಂಕರ ಮಾತನಾಡಿ, ”ಅವರು( ಮುಸಲ್ಮಾನರು) ಖರ್ಜೂರದಿಂದ ಬೀಜವನ್ನು ತೆಗೆಯುತ್ತಿದ್ದಾರೆ. ಕಾರ್ಖಾನೆಯಲ್ಲಿ ಬಹಳಷ್ಟು ಜನರು ನಿಂತುಕೊಂಡು ಖರ್ಜೂರವನ್ನು ಕಚ್ಚಿ ಅದರಿಂದ ಬೀಜವನ್ನು ತೆಗೆದು ಎಸೆಯುತ್ತಿದ್ದಾರೆ. ಅವರು, ಖರ್ಜೂರವನ್ನು ಹಲಾಲ (ಇಸ್ಲಾಮಾನುಸಾರ ಪವಿತ್ರ) ಮಾಡುತ್ತಿದ್ದಾರೆ’’ಎಂದು ಹೇಳುತ್ತಿದ್ದಾರೆ. ಶ್ರೀ ಶ್ರೀ ರವಿಶಂಕರ ಮುಂದುವರಿಸಿ, ”ಹೇ ದೇವರೆ ಇದು ದೊಡ್ಡ ತಪ್ಪು ವಿಷಯವಾಗಿದೆ. ಆದುದರಿಂದ ಬೀಜ ತೆಗೆದಿರುವ ಖರ್ಜೂರವನ್ನು ಎಂದಿಗೂ ಮುಟ್ಟಬೇಡಿರಿ’ ಎಂದು ಹೇಳಿದರು.

ಖರ್ಜೂರವನ್ನು ಹೆಚ್ಚಾಗಿ ಮುಸ್ಲಿಂ ದೇಶಗಳಲ್ಲಿ ಬೆಳೆಯಲಾಗುತ್ತದೆ. ಖರ್ಜೂರದ ಪ್ಯಾಕೆಟಗಳ ಮೇಲೆ `ಹಲಾಲ’ ಬರೆದಿದ್ದರೆ, ‘ಬಾಯಿಯ ಹಲಾಲ’ (ಖರ್ಜೂರವನ್ನು ಬಾಯಿಯಿಂದ ಕಚ್ಚಿ ಅದರಿಂದ ಬೀಜಗಳನ್ನು ತೆಗೆಯುವುದು’) ಎನ್ನುವುದನ್ನು ದೃಡಪಡಿಸಿಕೊಳ್ಳಿರಿ, ಎಂದು ಹೇಳಲಾಗುತ್ತಿದೆ. ನಿವೃತ್ತ ಐ.ಎ.ಎಸ್ ಅಧಿಕಾರಿ ಸೂರ್ಯ ಪ್ರತಾಪ ಸಿಂಗ್ ಇವರೂ ಶ್ರೀ ಶ್ರೀ ರವಿಶಂಕರ ಅವರ ವೀಡಿಯೊವನ್ನು `ಶೇರ್’ ಮಾಡುವಾಗ ಎಚ್ಚರಿಕೆ ನೀಡಿದ್ದಾರೆ.

ಸಂಪಾದಕೀಯ ನಿಲುವು

ಮತಾಂಧ ಮುಸಲ್ಮಾನರು ಜಗತ್ತಿನ ಯಾವುದೇ ಮೂಲೆಯಲ್ಲಿ ಇದ್ದರೂ ಅವರು ಜಿಹಾದ ಮಾಡುತ್ತಾರೆ, ಎನ್ನುವುದಕ್ಕೆ ಇದೊಂದು ಉದಾಹರಣೆಯಾಗಿದೆ ! ಇಂತಹವರಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಹಿಂದೂಗಳು ಏನು ಮಾಡುತ್ತಾರೆ ?