ತುಳಸಿ ವಿವಾಹ

ತುಳಸಿಯೊಂದಿಗೆ ಶ್ರೀವಿಷ್ಣುವಿನ (ಬಾಲಕೃಷ್ಣನ ಮೂರ್ತಿಯ) ವಿವಾಹವನ್ನು ಮಾಡುವುದೇ ತುಳಸಿ ವಿವಾಹದ ವಿಧಿಯಾಗಿದೆ.

ಏಕಾದಶಿ ವ್ರತದ ಮಹಾತ್ಮೆ, ವ್ರತದ ವಿಧಗಳು ಮತ್ತು ನಿಯಮಗಳು

ಈ ತಿಥಿಯಂದು ವ್ರತ ಮಾಡುವುದರಿಂದ ಮನುಷ್ಯನು ೭ ಜನ್ಮಗಳಲ್ಲಿನ ಕಾಯಾ, ವಾಚಾ ಮತ್ತು ಮಾನಸಿಕ ಪಾಪದಿಂದ ಮುಕ್ತನಾಗಿ ಪರಮಗತಿಯನ್ನು ಪ್ರಾಪ್ತಮಾಡಿಕೊಳ್ಳುತ್ತಾನೆ.

ಮನುಷ್ಯನಿಗೆ ಜ್ಞಾನ, ಧನ ಮತ್ತು ಬಲವನ್ನು ನೀಡುವ ದೀಪಾವಳಿ !

ಬಲಿಪಾಡ್ಯದಷ್ಟು ಉತ್ತಮ ಮುಹೂರ್ತ ಇನ್ನು ಯಾವುದು ಇರಲು ಸಾಧ್ಯವಿದೆ !

ಸಹೋದರ ಬಿದಿಗೆ (ಯಮದ್ವಿತೀಯಾ)

ಅಪಮೃತ್ಯು ನಿವಾರಣಾರ್ಥ ‘ಶ್ರೀ ಯಮಧರ್ಮ ಪ್ರೀತ್ಯರ್ಥಂ ಯಮತರ್ಪಣಂ ಕರಿಷ್ಯೇ|’ ಎಂದು ಸಂಕಲ್ಪ ಮಾಡಿ ಯಮನ ಹದಿನಾಲ್ಕು ಹೆಸರುಗಳನ್ನು ಹೇಳಿ ತರ್ಪಣ ಕೊಡಬೇಕು. ಇದರ ವಿಧಿಯನ್ನು ಪಂಚಾಂಗದಲ್ಲಿ ಕೊಟ್ಟಿರುತ್ತಾರೆ. ಇದೇ ದಿನ ಯಮನಿಗೆ ದೀಪದಾನವನ್ನು ಮಾಡುತ್ತಾರೆ.

ಶ್ರೀ ಲಕ್ಷ್ಮೀದೇವಿಯು ಯಾರ ಮನೆಯಲ್ಲಿ ನೆಲೆಸುತ್ತಾಳೆ ?

ಧರ್ಮಕ್ಕನುಸಾರ ಪಾಲಿಸುವುದು, ಧರ್ಮ ಮತ್ತು ರಾಷ್ಟ್ರ ಇವುಗಳ ಬಗ್ಗೆ ಜಾಗರೂಕರಾಗಿದ್ದು ದಕ್ಷತೆಯಿಂದ ಕರ್ತವ್ಯ ಪಾಲಿಸುವುದು ಇತ್ಯಾದಿಗಳಿಂದಲೇ ದೇವಿ ಲಕ್ಷ್ಮೀಯ ಕೃಪೆಯಾಗಿ ಮನೆಯಲ್ಲಿ ನೆಲೆಸುವಳು.

ಲಕ್ಷ್ಮೀಪೂಜೆ (ನವೆಂಬರ್ ೧)

ಪ್ರದೋಷಕಾಲದಲ್ಲಿ ಎಲೆ-ಬಳ್ಳಿಗಳಿಂದ ಶೃಂಗರಿಸಿದ ಮಂಟಪದಲ್ಲಿ ಲಕ್ಷ್ಮೀ, ಶ್ರೀವಿಷ್ಣು ಮುಂತಾದ ದೇವತೆಗಳು ಮತ್ತು ಕುಬೇರನ ಪೂಜೆ ಮಾಡುತ್ತಾರೆ.

ಬಲಿಪಾಡ್ಯ (ನವೆಂಬರ್ ೨)

ಕೃಷ್ಣ, ಇಂದ್ರ, ಹಸು ಮತ್ತು ಕರುಗಳ ಚಿತ್ರ ಅಥವಾ ಮೂರ್ತಿಗಳನ್ನು ಜೊತೆಗಿಟ್ಟು, ಅವುಗಳನ್ನು ಪೂಜಿಸಿ ಮೆರವಣಿಗೆ ಮಾಡುತ್ತಾರೆ.

ಕೃತಕ ದೀಪಾಲಂಕಾರದಿಂದ ಸೂಕ್ಷ್ಮದಲ್ಲಾಗುವ ಅನಿಷ್ಟ ಪರಿಣಾಮಗಳನ್ನು ಗಮನದಲ್ಲಿಡಿ !

ಕೃತಕ ದೀಪಾಲಂಕಾರದಿಂದ ವಾತಾವರಣದಲ್ಲಿ ರಜ-ತಮದಿಂದ ತುಂಬಿ ಮತ್ತು ಸ್ಮಶಾನದಂತೆ ತೊಂದರೆದಾಯಕವಾಗುತ್ತದೆ.

White House Celebrates Deepavali : ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಅಮೇರಿಕಾದ ಅಧ್ಯಕ್ಷ ಬಿಡೆನ್ !

ಅಮೇರಿಕಾದ ಅಧ್ಯಕ್ಷ ಜೋ ಬಿಡನ್ ಇವರು ಅಕ್ಟೋಬರ್ 28 ರ ರಾತ್ರಿ ತಮ್ಮ ಅಧಿಕೃತ ನಿವಾಸವಾದ ಶ್ವೇತಭವನದಲ್ಲಿ ದೀಪಾವಳಿಯನ್ನು ಆಚರಿಸಿದರು. ಭಾರತೀಯ ಮೂಲದ 600ಕ್ಕೂ ಹೆಚ್ಚು ಅಮೆರಿಕನ್ ಪ್ರಜೆಗಳು ಇದರಲ್ಲಿ ಭಾಗವಹಿಸಿದ್ದರು.