J&K Cow Smuggling : ಜಮ್ಮು-ಕಾಶ್ಮೀರ: ಪೆಟ್ರೋಲ್ ಟ್ಯಾಂಕರ್‌ಗಳಲ್ಲಿ ಗೋವುಗಳ ಕಳ್ಳಸಾಗಣೆ
ಇಂತಹ ಕಳ್ಳಸಾಗಾಣಿಕೆದಾರರಿಗೆ ಸರಕಾರವು ಮರಣದಂಡನೆ ಶಿಕ್ಷೆ ವಿಧಿಸುವ ಅವಶ್ಯಕತೆ ಈಗ ನಿರ್ಮಾಣವಾಗಿದೆ !
ಇಂತಹ ಕಳ್ಳಸಾಗಾಣಿಕೆದಾರರಿಗೆ ಸರಕಾರವು ಮರಣದಂಡನೆ ಶಿಕ್ಷೆ ವಿಧಿಸುವ ಅವಶ್ಯಕತೆ ಈಗ ನಿರ್ಮಾಣವಾಗಿದೆ !
ಜಮ್ಮು-ಕಾಶ್ಮೀರದಲ್ಲಿ ಸದ್ಯಕ್ಕೆ ಸುಮಾರು 119 ಜಿಹಾದಿ ಭಯೋತ್ಪಾದಕರಿದ್ದಾರೆ. ಈ ಪೈಕಿ 79 ಭಯೋತ್ಪಾದಕರು ಕಾಶ್ಮೀರ ಪ್ರದೇಶದಲ್ಲಿದ್ದರೆ 40 ಭಯೋತ್ಪಾದಕರು ಜಮ್ಮು ಪ್ರದೇಶದಲ್ಲಿ ನುಸುಳಿದ್ದಾರೆ.
ಕಳೆದ ಒಂದು ವರ್ಷದಲ್ಲಿ ಭಯೋತ್ಪಾದಕರು ಜಮ್ಮುವನ್ನು ದೊಡ್ಡ ಪ್ರಮಾಣದಲ್ಲಿ ಗುರಿಯಾಗಿಸಿಕೊಂಡಿರುವ ಬಗ್ಗೆ ಭದ್ರತಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಜಮ್ಮು-ಕಾಶ್ಮೀರದ ವಿಧಾನಸಭೆಯಲ್ಲಿ ಕಲಂ 370 ಮತ್ತೆ ಮರು ಸ್ಥಾಪಿಸುವ ಪ್ರಸ್ತಾಪವನ್ನು ನವೆಂಬರ್ ೬ ರಂದು ಭಾರಿ ರಂಪಾರಾದ್ಧಾಂತದಲ್ಲಿ ಸಮ್ಮತಿಸಿದ ನಂತರ ನವೆಂಬರ್ ೭ ರಂದು ಆಡಳಿತಾರೂಢ ಮತ್ತು ವಿರೋಧ ಪಕ್ಷದ ಶಾಸಕರಲ್ಲಿ ಹೊಡೆದಾಟ ನಡೆಯಿತು.
ಈ ರೀತಿ ಎಷ್ಟೇ ಪ್ರಯತ್ನಿಸಿದರೂ, ಕಲಂ 370 ರಂದು ಮತ್ತೆ ಜಾರಿಗೊಳ್ಳುವುದಿಲ್ಲ, ಎನ್ನುವುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಕಲಂ 370 ಅನ್ನು ಮರಳಿ ಜಾರಿಗೊಳಿಸಲು ಪ್ರಯತ್ನಿಸುತ್ತಿರುವವರು ಯಾವ ಮನಃಸ್ಥಿತಿಯವರಾಗಿದ್ದಾರೆ
ಭಯೋತ್ಪಾದಕರಿಗೆ ಆಶ್ರಯ ನೀಡುವವರ ಮನೆಗಳನ್ನು ನೆಲೆಸಮ ಮಾಡಲಾಗುವುದು, ಎಂದು ಜಮ್ಮು-ಕಾಶ್ಮೀರದ ಉಪರಾಜ್ಯಪಾಲ ಮನೋಜ ಸಿಂಹ ಇವರು ಎಚ್ಚರಿಕೆ ನೀಡಿದ್ದಾರೆ.
ಭಾರತೀಯ ಸೈನ್ಯವು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಭಯೋತ್ಪಾದಕರ ಎಲ್ಲಾ ನೆಲೆಗಳನ್ನು ನಾಶಪಡಿಸುವ ಅಭಿಯಾನವನ್ನು ಕೈಗೊಳ್ಳಬೇಕು !
ಜಮ್ಮು-ಕಾಶ್ಮೀರದ ಗಂದರ್‌ಬಾಲ್‌ನಲ್ಲಿ ಜಿಹಾದಿ ಭಯೋತ್ಪಾದಕರು ಸುರಂಗ ಕಾರ್ಮಿಕರ ಮೇಲೆ ನಡೆಸಿದ ದಾಳಿಯಲ್ಲಿ ಸ್ಥಳೀಯ ಮುಸ್ಲಿಮರು ಸಹಾಯ ಮಾಡಿದ್ದಾರೆ ಎಂದು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ನಡೆಸಿದ ತನಿಖೆಯಲ್ಲಿ ಕಂಡು ಬಂದಿದೆ.
ಅಕ್ಟೋಬರ್ ೨೮ ರಂದು ಗಡಿ ರೇಖೆಯಲ್ಲಿ ಭಾರತೀಯ ಸೇನೆ ಮತ್ತು ಜಿಹಾದಿ ಭಯೋತ್ಪಾದಕರಲ್ಲಿ ನಡೆದ ಚಕಮಕಿಯಲ್ಲಿ ಸೇನೆಯಲ್ಲಿ ನೇಮಕವಾಗಿದ್ದ ೪ ವರ್ಷದ ‘ಫ್ಯಾಟಮ್’ ಎಂಬ ಬೆಲ್ಜಿಯಂ ಶೆಫರ್ಡ್ ಜಾತೀಯ ಶ್ವಾನ ವೀರಗತಿ ಆಯಿತು.