ಕರಾಚಿ ವಿಮಾನ ನಿಲ್ದಾಣದ ಬಳಿ ಬಾಂಬ್ ಸ್ಫೋಟ; 2 ಚಿನೀ ಕಾರ್ಮಿಕರ ಸಾವು

ಅಕ್ಟೋಬರ್ 6 ರ ರಾತ್ರಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ 2 ಚೀನಾ ಕಾರ್ಮಿಕರು ಸಾವನ್ನಪ್ಪಿದ್ದಾರೆ ಮತ್ತು 8 ಜನರು ಗಾಯಗೊಂಡಿದ್ದಾರೆ.

ಬಾಂಗ್ಲಾದೇಶಿ ನುಸುಳುಕೋರರನ್ನು ಹೆಕ್ಕಿ ಹೆಕ್ಕಿ ಹೊರಗಟ್ಟಲಾಗುವುದು ! – ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್

ಕೇವಲ ಜಾರ್ಖಂಡ್ ಮಾತ್ರವಲ್ಲ, ದೇಶಾದ್ಯಂತ 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರನ್ನು ಹೊರಗಟ್ಟಲು ನಾವು ಟೊಂಕಕಟ್ಟಿ ನಿಲ್ಲುವುದು ಅಗತ್ಯವಾಗಿದೆ. ಇಲ್ಲವಾದರೆ, ‘ಕೇವಲ ಚುನಾವಣೆಗಾಗಿ ಈ ರೀತಿಯ ಹೇಳಿಕೆಗಳನ್ನು ನೀಡಿದ್ದಾರೆ’

ಬಿಹಾರದಲ್ಲಿ ಬಾಂಗ್ಲಾದೇಶಿ ನುಸುಳುಕೋರ ನವಾಬನ ಬಂಧನ

ನುಸುಳುಕೋರ ನವಾಬನು ಅರಾರಿಯಾಕ್ಕೆ ಸ್ಥಳಾಂತರಗೊಳ್ಳುವ ಮೊದಲು ಬಿಹಾರದ ಕಟಿಹಾರ್‌ನಲ್ಲಿ ವಾಸಿಸುತ್ತಿದ್ದನು. ಅವನು ರಂಗಿಲಾ ಖಾತೂನ್ ಮಹಿಳೆಯೊಂದಿಗೆ ಒಂದೂವರೆ ವರ್ಷದ ಹಿಂದೆ ಮದುವೆಯಾಗಿದ್ದನು. ನವಾಬನಿಗೆ ನುಸರತ ಖಾತೂನ ಹೆಸರಿನ ಹೆಣ್ಣುಮಗುವಿದೆ.

‘ಸಂಪೂರ್ಣ ದೇಶದ ಶಾಂತಿ ಮತ್ತು ಸುವ್ಯವಸ್ಥೆ ಕದಡಬಹುದಂತೆ !’ – ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡನ ಅಧ್ಯಕ್ಷ ಖಾಲಿದ ಸೈಫುಲ್ಲಾಹ ರಹಮಾನಿ

ಯತಿ ನರಸಿಂಹಾನಂದರ ಹೇಳಿಕೆಯ ಮೇಲೆ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡ ಅಧ್ಯಕ್ಷ ಖಾಲಿದ ಸೈಫುಲ್ಲಾ ರಹಮಾನಿಯವರು ಮಾತನಾಡಿ, ಇಸ್ಲಾಂ ಧರ್ಮದ ಪ್ರವಾದಿ ಮಹಮ್ಮದ ಸಾಹೇಬರನ್ನು ನರಸಿಂಹಾನಂದರು ಅಪಮಾನ ಮಾಡಿ ತೋರಿಸಿರುವ ಉದ್ಧಟತನ ಅಸಹ್ಯವಾಗಿದೆ.

ಬಂಗಾಳದ ಹಿಂದೂಗಳಿಂದ ಬಾಂಗ್ಲಾದೇಶಿ ವಸ್ತುಗಳನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಚಾಲನೆ !

ದೇಶಾದ್ಯಂತವಿರುವ ಹಿಂದೂಗಳು ಬಂಗಾಳದ ಹಿಂದೂಗಳಿಂದ ಕಲಿಯಬೇಕು !

ಪಶ್ಚಿಮ ಏಷ್ಯಾದ ಪರಿಸ್ಥಿತಿಯನ್ನು ಭಾರತ ನಿಭಾಯಿಸಬಲ್ಲದು ! – ಲೆಬನಾನ್

ಉಕ್ರೇನ್, ಗಾಜಾ ಮತ್ತು ಲೆಬನಾನ್ ಯುದ್ಧಗಳಲ್ಲಿ ಭಾರತದ ಸಹಾಯವನ್ನು ನಿರೀಕ್ಷಿಸಿರುವ ಏಷ್ಯಾದಲ್ಲಿನ ದೇಶಗಳು ಭಾರತದಲ್ಲಿ ಹಿಂದೂಗಳ ವಿರುದ್ಧ ಪಾಕಿಸ್ತಾನ ನಡೆಸುತ್ತಿರುವ ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾರತಕ್ಕೆ ಎಂದಾದರೂ ಸಹಾಯ ಮಾಡಿದೆಯೇ ?

ದುರ್ಗಾಪೂಜೆಗೂ ಮೊದಲು ಹಿಂದೂಗಳಿಗೆ ಸಂಪೂರ್ಣ ಭದ್ರತೆ ನೀಡುವೆವು ! – ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥ ವಕಾರ್-ಉಜ್-ಝಮಾನ್

ಬಾಂಗ್ಲಾದೇಶದಲ್ಲಿ ಇನ್ನೂ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿರುವಾಗ ಇಂತಹ ಸುಳ್ಳು ಆಶ್ವಾಸನೆಗಳನ್ನು ನೀಡುವ ಬಾಂಗ್ಲಾದೇಶದ ಸೇನಾಪಡೆ ಮುಖ್ಯಸ್ಥರನ್ನು ಯಾರು ನಂಬುತ್ತಾರೆ ?

ನನ್ನನ್ನು ಜೈಲಿಗಟ್ಟಿದರೂ ನಾನು ನಿಮಗೆ ಲಂಚ ಕೊಡುವುದಿಲ್ಲ ! – ಸರಕಾರಿ ಕಚೇರಿಯಲ್ಲಿ ಬಟ್ಟೆ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದ ಉದ್ಯಮಿ

ಭ್ರಷ್ಟಾಚಾರದಿಂದ ಪೊಳ್ಳಾಗಿರುವ ದೇಶದ ದುರ್ದೆಶೆ ಈ ಘಟನೆಯಿಂದ ಗಮನಕ್ಕೆ ಬರುತ್ತದೆ. ಭ್ರಷ್ಟಾಚಾರವನ್ನು ಮುಗಿಸಲು ಗ್ರಾಮಮಟ್ಟದಿಂದ ನಗರದ ವರೆಗೆ ರಾಷ್ಟ್ರಪ್ರೇಮಿ ಮತ್ತು ಧರ್ಮಪ್ರೇಮಿ ಆಡಳಿತಗಾರರು ಹಾಗೆಯೇ ಆಡಳಿತ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಆವಶ್ಯಕತೆಯಿದೆ.

ಹಿಂದೂಗಳು ತಮ್ಮ ರಕ್ಷಣೆಗಾಗಿ ಭಿನ್ನಾಭಿಪ್ರಾಯಗಳನ್ನು ಮತ್ತು ವಿವಾದಗಳನ್ನು ಬದಿಗೊತ್ತಿ ಸಂಘಟಿತರಾಗಬೇಕು ! – ಪ.ಪೂ. ಸರಸಂಘಚಾಲಕ ಡಾ. ಮೋಹನ್‌ಜಿ ಭಾಗವತ

ಮ್ಮ ರಕ್ಷಣೆಗಾಗಿ ಹಿಂದೂ ಸಮಾಜಕ್ಕೆ ಭಾಷೆ, ಜಾತಿ ಮತ್ತು ಪ್ರದೇಶದ ಸಂದರ್ಭದಲ್ಲಿನ ಭಿನ್ನಾಭಿಪ್ರಾಯ ಮತ್ತು ವಿವಾದವನ್ನು ನಷ್ಟಗೊಳಿಸಿ ಸಂಘಟಿತರಾಗಬೇಕಾಗಿದೆ.

ಭೋಗಭೂಮಿ ಗೋವಾದಲ್ಲಿ ಇಂತಹ ಅದ್ಭುತ ಆಶ್ರಮವನ್ನು ನಿರ್ಮಿಸಿರುವ ಮಹಾಪುರುಷರಿಗೆ ನನ್ನ ನಮನಗಳು !

ಧರ್ಮರಕ್ಷಣೆ ಹಾಗೂ ಧರ್ಮಜಾಗೃತಿಯ ಕಾರ್ಯವನ್ನು ಮಾಡುವವರ ಮಾರ್ಗವು ಕಠಿಣವಿದೆ. ಅವರಿಗೆ ಹೆಜ್ಜೆಹೆಜ್ಜೆಗೂ ಸಂಘರ್ಷ ಮಾಡಬೇಕಾಗುತ್ತದೆ. ಹೀಗಿದ್ದರೂ ಇಂತಹವರ ಮೇಲೆಯೇ ಭಗವಂತನ ಕೃಪೆಯಾಗುತ್ತದೆ.