ಮಧ್ಯಪ್ರದೇಶದ ಭಾಜಪ ಸರಕಾರವು ದೇವಸ್ಥಾನಗಳ ಭೂಮಿರಹಿತ ಅರ್ಚಕರಿಗೆ ಪ್ರತಿತಿಂಗಳು ೫ ಸಾವಿರ ರೂಪಾಯಿಗಳ ಮಾನಧನ ನೀಡಲಿದೆ !

ಭೂಮಿರಹಿತ ದೇವಸ್ಥಾನಗಳ ಅರ್ಚಕರಿಗೆ ಪ್ರತಿತಿಂಗಳು ೫ ಸಾವಿರ ರೂಪಾಯಿಗಳ ಮಾನಧನವನ್ನು ನೀಡುವ ಘೋಷಣೆಯನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಗಳಾದ ಶಿವರಾಜ ಸಿಂಹ ಚೌಹಾನರವರು ಮಾಡಿದ್ದಾರೆ.

ಮಧ್ಯಪ್ರದೇಶದ ಕುಂಡಲಪುರ ಮತ್ತು ಬಾಂದಕಪೂರ ಈ ನಗರಗಳು ‘ಪವಿತ್ರ ಕ್ಷೇತ್ರ’ ಎಂದು ಘೋಷಣೆ !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ ಇವರು ರಾಜ್ಯದ ಕುಂಡಲಪೂರ ಮತ್ತು ಬಾಂದಕಪೂರ ಈ ನಗರಗಳನ್ನು ‘ಪವಿತ್ರ ಕ್ಷೇತ್ರ’ ಎಂದು ಘೋಷಿಸಿದರು. ಈ ಎರಡು ಸ್ಥಳಗಳಲ್ಲಿ ಮಾಂಸ ಮತ್ತು ಮದ್ಯ ಮಾರಾಟ ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಇಂದೂರ (ಮಧ್ಯಪ್ರದೇಶ) ಇಲ್ಲಿ ಲತಾ ಮಂಗೇಶ್ಕರರವರ ಸ್ಮರಣೆಯಲ್ಲಿ ಸಂಗೀತ ಅಕಾದಮಿ, ಸಂಗೀತ ವಿದ್ಯಾಪೀಠ ಹಾಗೂ ಸಂಗೀತ ಸಂಗ್ರಹಾಲಯವನ್ನು ಸ್ಥಾಪಿಸಲಾಗುವುದು !

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರವರು ಲತಾ ಮಂಗೇಶ್ಕರರವಿಗೆ ಶ್ರದ್ಧಾಂಜಲೀ ಅರ್ಪಿಸುವಾಗ ಅವರ ಸ್ಮರಣಾರ್ಥ ವೃಕ್ಷೋರೋಪಣೆ ಮಾಡಿದರು.

ಗೋವು, ಗೋವಿನ ಸಗಣಿ ಮತ್ತು ಗೋಮುತ್ರ ಇವುಗಳಿಂದ ಅರ್ಥವ್ಯವಸ್ಥೆ ಸಕ್ಷಮ ಮಾಡಬಹುದು ! – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಹ ಚೌಹಾಣ

ಒಂದೊಂದು ರಾಜ್ಯವು ಇದಕ್ಕಾಗಿ ಪ್ರಯತ್ನಿಸುವುದ್ದಕ್ಕಿಂತ ಕೇಂದ್ರ ಸರಕಾರವೇ ಇದಕ್ಕಾಗಿ ಇಡೀ ದೇಶದಲ್ಲಿ ಪ್ರಯತ್ನಿಸಬೇಕು, ಎಂದು ಗೋಪ್ರೇಮಿಗಳಿಗೆ ಅನಿಸುತ್ತದೆ !