Kolkata Rape case Verdict : ಆರೋಪಿ ಸಂಜಯ ರಾಯ್ ತಪ್ಪಿತಸ್ಥ ಎಂದು ನ್ಯಾಯಾಲಯದ ತೀರ್ಪು !
ಆಗಸ್ಟ್ 9, 2024 ರ ರಾತ್ರಿ ಕೊಲಕಾತಾ ರಾಧಾ ಗೋವಿಂದ್ ಕರ್ (ಆರ್.ಜಿ.ಕರ್.) ಆಸ್ಪತ್ರೆಯಲ್ಲಿ ತರಬೇತಿ ಮಹಿಳಾ ವೈದ್ಯೆಯ ಮೇಲೆ ಅತ್ಯಾಚಾರ ಮಾಡಿ ಅವಳನ್ನು ಕೊಂದ ಪ್ರಕರಣದಲ್ಲಿ ಆರೋಪಿ ಸಂಜಯ ರಾಯ್ ಅವರನ್ನು ಸಿಯಾಲದಾಹ ನ್ಯಾಯಾಲಯವು ದೋಷಿ ಎಂದು ಘೋಷಿಸಿದೆ.