ಗೋವಾದಲ್ಲಿನ ಸನಾತನ ಆಶ್ರಮದಲ್ಲಿ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರ ಭಾವಪೂರ್ಣ ಸ್ವಾಗತ!

ಪರಶುರಾಮಭೂಮಿ ಗೋಮಾಂತಕದಲ್ಲಿರುವ ಸನಾತನದ ಆಶ್ರಮದಲ್ಲಿ ಅಯೋಧ್ಯೆಯ ಶ್ರೀರಾಮಜನ್ಮಭೂಮಿ ತೀರ್ಥಕ್ಷೇತ್ರ ನ್ಯಾಸದ ಕೋಷಾಧ್ಯಕ್ಷರಾಗಿರುವ ಪ.ಪೂ. ಸ್ವಾಮಿ ಗೋವಿಂದ ದೇವ ಗಿರಿ ಅವರನ್ನು ಭಾವಪೂರ್ಣ ವಾತಾವರಣದಲ್ಲಿ ಸ್ವಾಗತಿಸಲಾಯಿತು.

ಭೋಗಭೂಮಿ ಗೋವಾದಲ್ಲಿ ಇಂತಹ ಅದ್ಭುತ ಆಶ್ರಮವನ್ನು ನಿರ್ಮಿಸಿರುವ ಮಹಾಪುರುಷರಿಗೆ ನನ್ನ ನಮನಗಳು !

ಧರ್ಮರಕ್ಷಣೆ ಹಾಗೂ ಧರ್ಮಜಾಗೃತಿಯ ಕಾರ್ಯವನ್ನು ಮಾಡುವವರ ಮಾರ್ಗವು ಕಠಿಣವಿದೆ. ಅವರಿಗೆ ಹೆಜ್ಜೆಹೆಜ್ಜೆಗೂ ಸಂಘರ್ಷ ಮಾಡಬೇಕಾಗುತ್ತದೆ. ಹೀಗಿದ್ದರೂ ಇಂತಹವರ ಮೇಲೆಯೇ ಭಗವಂತನ ಕೃಪೆಯಾಗುತ್ತದೆ.

ಸನಾತನ ಸಂಸ್ಥೆಗೆ ‘ಹಿಂದುತ್ವ ಕೆ ಆಧಾರಸ್ತಂಭ ಪ್ರಶಸ್ತಿ’ ನೀಡಿ ಗೌರವ !

‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು.