Israeli PM Netanyahu Statement : ಹಮಾಸ್ ನಾಶವಾಗುವವರೆಗೂ ನಾವು ಸುಮ್ಮನಿರುವುದಿಲ್ಲ! – ಇಸ್ರೇಲ್ ಪ್ರಧಾನಿ ನೆತನ್ಯಾಹು
40 ಸಾವಿರ ಜನರು ಬೀದಿಗಿಳಿದು ನೆತನ್ಯಾಹು ವಿರುದ್ಧ ಪ್ರತಿಭಟನೆ
40 ಸಾವಿರ ಜನರು ಬೀದಿಗಿಳಿದು ನೆತನ್ಯಾಹು ವಿರುದ್ಧ ಪ್ರತಿಭಟನೆ
ಕದನ ವಿರಾಮದ ನಂತರ ಇಸ್ರೇಲ್ ಮಾರ್ಚ್ ೧೮ ರ ಬೆಳಿಗ್ಗೆ ಗಾಝಾದ ಮೇಲೆ ಪುನಃ ದಾಳಿ ನಡೆಸಿದೆ. ಇಸ್ರೇಲಿನ ವಾಯು ದಾಳಿಯಲ್ಲಿ ಸುಮಾರು ೨೩೫ ಜನರು ಸಾವನ್ನಪ್ಪಿದ್ದಾರೆ ಎಂದು ಗಾಝಾದ ಆರೋಗ್ಯ ಸಚಿವಾಲಯವು ತಿಳಿಸಿದೆ.
ಇಸ್ರೇಲ್ ಗಾಜಾಗೆ ವಿದ್ಯುತ್ ಪೂರೈಕೆ ನಿಲ್ಲಿಸುವುದಾಗಿ ಘೋಷಿಸಿದೆ. ಇದು ಯಾವಾಗ ಜಾರಿಗೆ ಬರುತ್ತದೆ, ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಈ ನಿರ್ಧಾರವು ಗಾಜಾದಲ್ಲಿ ಕುಡಿಯುವ ನೀರು ಉತ್ಪಾದನಾ ಯೋಜನೆಗಳ ಮೇಲೆ ಪರಿಣಾಮ ಬೀರಬಹುದು
ರಷ್ಯಾ ವಿರುದ್ಧದ ಯುದ್ಧದಲ್ಲಿ ಉಕ್ರೇನ್‌ಗೆ ಹಣಕಾಸಿನ ನೆರವು ನೀಡಿದ ಬಗ್ಗೆ ಮಾಜಿ ಅಧ್ಯಕ್ಷ ಜೋ ಬೈಡೆನ್ ಅವರನ್ನು ಅಮೇರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಟುವಾಗಿ ಟೀಕಿಸಿದ್ದಾರೆ.
ಒಂದೂವರೆ ವರ್ಷಗಳಲ್ಲಿ, ಇಸ್ರೇಲ್ ಭಯೋತ್ಪಾದಕರ ಭದ್ರಕೋಟೆಯಾದ ಗಾಜಾದಲ್ಲಿ ದೊಡ್ಡ ಪ್ರಮಾಣದಲ್ಲಿ ವಿಧ್ವಂಸಕ ನಡೆಸಿದೆ. ಲಕ್ಷಾಂತರ ಜನರನ್ನು ತಮ್ಮ ಮನೆಗಳಿಂದ ಹೊರ ಹಾಕಲಾಗಿದೆ. ಜನರು ಟೆಂಟ್‌ಗಳಲ್ಲಿ ವಾಸಿಸಬೇಕಾಗಿದೆ.
ಜಿಹಾದಿ ಭಯೋತ್ಪಾದಕರನ್ನು ಹೆಕ್ಕಿ ಹೆಕ್ಕಿ ಹೇಗೆ ಮುಗಿಸುವುದು, ಇದನ್ನು ಇಸ್ರೇಲ್ ನಿಂದ ಭಾರತ ಕಲಿತು ಕೃತಿಯಲ್ಲಿ ತರಬೇಕು !
2025 ರ ಆರಂಭವು ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮದಿಂದ ಪ್ರಾರಂಭವಾದರೆ, ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧವನ್ನು ನಿಲ್ಲಿಸುವ ಪ್ರಯತ್ನಗಳು ಸಹ ನಡೆಯುತ್ತಿವೆ; ಆದರೆ ಈ ದೇಶಗಳಲ್ಲಿ ಯುದ್ಧದ ಕಿಡಿ ಯಾವಾಗ ಬೇಕಾದರೂ ಹೊತ್ತಿಕೊಳ್ಳಬಹುದು.
ಫೆಬ್ರುವರಿ ೧೫ ಮಧ್ಯಾಹ್ನ ೧೨ ಗಂಟೆಯ ವರೆಗೆ ಎಲ್ಲಾ ಒತ್ತೆ ಆಳುಗಳನ್ನು ಬಿಡುಗಡೆಗೊಳಿಸದಿದ್ದರೆ, ಯುದ್ಧ ವಿರಾಮ ಒಪ್ಪಂದ ರದ್ದುಪಡಿಸುವುದು ಸೂಕ್ತ ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ಪ್ಯಾಲೆಸ್ಟೈನಿನ ಭಯೋತ್ಪಾದಕ ಸಂಘಟನೆ ಹಮಾಸಗೆ ಎಚ್ಚರಿಕೆ ನೀಡಿದರು.
ಇಸ್ರೇಲ್ ಮತ್ತು ಹಮಾಸ್ ನಡುವಿನ ಕದನ ವಿರಾಮ ಒಪ್ಪಂದ ಜಾರಿಗೆ ಬಂದ ನಂತರ ಜನರಲ್ಲಿ ಸಂತೋಷದ ವಾತಾವರಣವಿದೆ. ಇತ್ತೀಚೆಗೆ, ಹಮಾಸ್ 3 ಇಸ್ರೇಲಿ ಒತ್ತೆಯಾಳುಗಳನ್ನು ಬಿಡುಗಡೆ ಮಾಡಿದರೆ, ಇಸ್ರೇಲ್ 90 ಪ್ಯಾಲೆಸ್ಟೀನಿಯನ್ನರನ್ನು ಬಿಡುಗಡೆ ಮಾಡಿತು.
ನಾವು ಹಮಾಸ್ ಮುಖ್ಯಸ್ಥ ಹನಿಯೆ ಮತ್ತು ಸಿನವಾರ ಇವರ ಹತ್ಯೆ ಮಾಡಿದ್ದೇವೆ. ಅದೇ ರೀತಿ ಹುತಿ ಬಂಡುಕೋರರನ್ನೂ ಕೊಲ್ಲುತ್ತೇವೆ” ಎಂದು ಎಚ್ಚರಿಕೆ ನೀಡುವಾಗ ಇಸ್ರೇಲ್ ರಕ್ಷಣಾ ಸಚಿವ ಕ್ವಾಟ್ಝ