Laser Weapon System : ಭಾರತದಿಂದ ಲೇಸರ್ ಆಯುಧದ ಯಶಸ್ವಿ ಪರೀಕ್ಷೆ
ಭಾರತವು ‘ಲೇಸರ್’ ಆಧಾರಿತ ಶಸ್ತ್ರಾಸ್ತ್ರಗಳನ್ನು ಯಶಸ್ವಿಯಾಗಿ ಪರೀಕ್ಷಿಸಿ ಅಮೆರಿಕ, ಚೀನಾ, ಇಸ್ರೇಲ್ ಮತ್ತು ರಷ್ಯಾಗಳ ಸಾಲಿಗೆ ಸೇರಿದೆ. ಈ ಪರೀಕ್ಷೆ ಕರ್ನೂಲ್ನಲ್ಲಿರುವ, ‘ನ್ಯಾಷನಲ್ ಓಪನ್ ಏರ್ ರೇಂಜ್’ನಲ್ಲಿ (ರಾಷ್ಟ್ರೀಯ ಮುಕ್ತ ವಾಯು ಶ್ರೇಣಿಯಲ್ಲಿ) ನಡೆಸಲಾಯಿತು.