Bangladesh Power Struggle : ಬಾಂಗ್ಲಾದೇಶದ ಸೇನೆಯಲ್ಲಿ ಅಧಿಕಾರಕ್ಕಾಗಿ ಹೋರಾಟ ಮುಂದುವರಿಕೆ
ಸಧ್ಯದ ಸೇನಾ ಮುಖ್ಯಸ್ಥ ವಕಾರ-ಉಜ್-ಜಮಾನ ಒಬ್ಬ ಮಧ್ಯಮಾರ್ಗಿಯಾಗಿದ್ದು ಮತ್ತು ಇನ್ನೂ ಮಿಲಿಟರಿಯ ಮೇಲೆ ಅವರ ನಿಯಂತ್ರಣವಿದೆ. ಆದರೆ ಸೇನೆಯಲ್ಲಿ ಇನ್ನೂ ಎರಡು ಶಕ್ತಿ ಕೇಂದ್ರಗಳು ಹುಟ್ಟಿಕೊಂಡಿವೆ.
ಸಧ್ಯದ ಸೇನಾ ಮುಖ್ಯಸ್ಥ ವಕಾರ-ಉಜ್-ಜಮಾನ ಒಬ್ಬ ಮಧ್ಯಮಾರ್ಗಿಯಾಗಿದ್ದು ಮತ್ತು ಇನ್ನೂ ಮಿಲಿಟರಿಯ ಮೇಲೆ ಅವರ ನಿಯಂತ್ರಣವಿದೆ. ಆದರೆ ಸೇನೆಯಲ್ಲಿ ಇನ್ನೂ ಎರಡು ಶಕ್ತಿ ಕೇಂದ್ರಗಳು ಹುಟ್ಟಿಕೊಂಡಿವೆ.
2025ರ ‘ಚಾಂಪಿಯನ್ಸ್ ಟ್ರೋಫಿ’ ಸ್ಪರ್ಧೆಗಾಗಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಪ್ರಕಟಿಸಿರುವ 15 ಸದಸ್ಯರ ತಂಡದಿಂದ ಅನುಭವಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಲಿಟನ್ ದಾಸ್ ಅವರನ್ನು ಹೊರಗಿಟ್ಟಿರುವ ಕುರಿತು ವಿವಾದಗಳು ಹುಟ್ಟಿಕೊಂಡಿವೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ನಿಲ್ಲುವ ಬದಲು ಪ್ರತಿದಿನ ಹೆಚ್ಚುತ್ತಿವೆ. ಕಳೆದ 5 ದಿನಗಳಲ್ಲಿ, ಮತಾಂಧ ಮುಸ್ಲಿಮರು 6 ದೇವಸ್ಥಾನಗಳನ್ನು ಗುರಿಯಾಗಿಸಿದ್ದಾರೆ.
ಬಾಂಗ್ಲಾದೇಶ ಸರಕಾರವು ಪೊಲೀಸ್ ವರದಿಯನ್ನು ಆಧರಿಸಿ, “ಕಳೆದ ವರ್ಷ ಆಗಸ್ಟ್ 4 ರಿಂದ ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ನಡೆದ ಹೆಚ್ಚಿನ ಘಟನೆಗಳು ‘ರಾಜಕೀಯ ಸ್ವರೂಪದ್ದಾಗಿವೆ’ ಮತ್ತು ಧಾರ್ಮಿಕ ಸ್ವರೂಪದ್ದಾಗಿರಲಿಲ್ಲ” ಎಂದು ಹೇಳಿದೆ.
ಬಾಂಗ್ಲಾದೇಶದಲ್ಲಿ ಹಿಂದೂಗಳ ನರಮೇಧವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ, ಎಂಬ ಚಿತ್ರಣವೇ ಕಾಣಿಸುತ್ತಿದೆ, ಇದು ಪ್ರಪಂಚದಾದ್ಯಂತದ ಹಿಂದೂಗಳಿಗೆ ನಾಚಿಕೆಗೇಡಿನ ಸಂಗತಿಯಾಗಿದೆ.
ಬಾಂಗ್ಲಾದೇಶ ಭಾರತಕ್ಕೆ ಸಂಬಂಧಿಸಿದಂತೆ ಪ್ರತಿದಿನ ವಿಭಿನ್ನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಅಲ್ಲಿ ಹಿಂದೂಗಳ ಮೇಲಿನ ದಾಳಿಗಳು ನಡೆಯುತ್ತಲೇ ಇವೆ. ಹೀಗಿರುವಾಗ ಭಾರತದ ತೋರುತ್ತಿರುವ ನಿಷ್ಕ್ರಿಯತೆ ಆಘಾತಕಾರಿಯಾಗಿದೆ !
ಬಾಂಗ್ಲಾದೇಶದಲ್ಲಿನ ಹಿಂದೂ ಪತ್ರಕರ್ತ ಸೌಗತಾ ಬೋಸ್ ಇವರ ಫರಿದಪುರದ ಮಧುಖಲಿ ಗ್ರಾಮದಲ್ಲಿನ ಮನೆಯ ಮೇಲೆ ಅಪರಿಚಿತರು ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ.
‘ಇಸ್ಕಾನ್’ ಸದಸ್ಯ ಚಿನ್ಮಯ ಪ್ರಭು ಅವರು ಒಂದು ತಿಂಗಳಿನಿಂದ ಬಾಂಗ್ಲಾದೇಶದ ಜೈಲಿನಲ್ಲಿದ್ದಾರೆ. ಇತ್ತೀಚೆಗೆ ಚಿತ್ತಗಾಂಗ್ ಮಹಾನಗರ ಸತ್ರ ನ್ಯಾಯಾಲಯದಲ್ಲಿ ಅವರ ಜಾಮೀನು ಅರ್ಜಿ ಕುರಿತು 30 ನಿಮಿಷಗಳ ಕಾಲ ವಿಚಾರಣೆ ನಡೆಯಿತು.
ನಾವು ನಮ್ಮ ನೆರೆಯ ದೇಶದೊಂದಿಗೆ ಸೌಹಾರ್ದತೆಯ ಹಿತದ ವಿರುದ್ಧ ಏನೂ ಮಾಡುವುದಿಲ್ಲ. ಹಾಗೂ ನಮ್ಮ ನೆರೆಯ ದೇಶ ನಮ್ಮ ಹಿತದ ವಿರುದ್ಧ ಏನನ್ನು ಮಾಡುವುದಿಲ್ಲ, ಎಂದು ನಾನು ಆಶಿಸುತ್ತೇನೆ,
ಬಾಂಗ್ಲಾದೇಶದಲ್ಲಿ ಜುಲೈ ಮತ್ತು ಆಗಸ್ಟ್ 2024 ರಲ್ಲಿ ನಡೆದ ವಿದ್ಯಾರ್ಥಿ ಆಂದೋಲನದ ಬಗ್ಗೆ ಬಾಂಗ್ಲಾದೇಶದ ಮಧ್ಯಂತರ ಸರಕಾರವು 1972 ರ ಸಂವಿಧಾನವನ್ನು ಪ್ರಶ್ನಿಸುವ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಿದೆ.