ಸಾಧಕರೇ, ಆಪತ್ಕಾಲದ ಮಾರ್ಗದರ್ಶಕವಾಗಿ ‘ಸನಾತನ ಪ್ರಭಾತ’ದಲ್ಲಿನ ಸಾಧನೆಗೆ ಸಂಬಂಧಿಸಿದ ಮಾರ್ಗದರ್ಶನವನ್ನು ಸಂಗ್ರಹಿಸಿಟ್ಟುಕೊಳ್ಳಿ !
ಆಪತ್ಕಾಲವನ್ನು ಕೇವಲ ಸಾಧನೆಯ ಯೋಗ್ಯ ದೃಷ್ಟಿಕೋನದಿಂದಲೇ ಎದುರಿಸಲು ಸಾಧ್ಯವಾಗುತ್ತದೆ.
ಆಪತ್ಕಾಲವನ್ನು ಕೇವಲ ಸಾಧನೆಯ ಯೋಗ್ಯ ದೃಷ್ಟಿಕೋನದಿಂದಲೇ ಎದುರಿಸಲು ಸಾಧ್ಯವಾಗುತ್ತದೆ.
ಬಾಲ್ಯದಿಂದಲೇ ಮಕ್ಕಳಿಗೆ ಸಾಧನೆಯನ್ನು ಕಲಿಸಿದರೆ ಅವರು ವ್ಯಸನಗಳಿಂದ ದೂರವಿರುತ್ತಾರೆ ! ನಿಷೇಧವಿದ್ದರೂ ಇ-ಸಿಗರೇಟು ಸಿಗುತ್ತಿರುವುದು ಪೊಲೀಸ್ ಮತ್ತು ಸರಕಾರದ ಆಡಳಿತ ವ್ಯವಸ್ಥೆಗೆ ನಾಚಿಕೆಗೇಡಿನ ಸಂಗತಿ!
ಮುಂಬಯಿನಲ್ಲಿ ಬಾಂಗ್ಲಾದೇಶಿ ವಲಸಿಗರ ಸಂಖ್ಯೆ ಎಷ್ಟಿರಬಹುದೆಂಬುದು ಇದರಿಂದ ತಿಳಿಯುತ್ತದೆ. ದೇಶದ ಆರ್ಥಿಕ ರಾಜಧಾನಿಯಲ್ಲಿ ಕಳೆದ ೪ ದಶಕಗಳಲ್ಲಿ ಇಂತಹ ಅಡ್ಡೆಗಳು ನಿರ್ಮಾಣವಾಗಿರುವುದು ಸರಕಾರಗಳ ಘೋರ ವೈಫಲ್ಯವಾಗಿದೆ!
ಭಾರತವನ್ನು ರಾಮರಾಜ್ಯ ಸ್ಥಾಪನೆಯತ್ತ ಒಯ್ಯಲು ಶ್ರೀ ರಾಜಮಾತಂಗಿ ಮಹಾಯಜ್ಞದ ಆಯೋಜನೆ ಮತ್ತು ಅಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಕಟಿಬದ್ಧ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯದ ಪ್ರಸಾರ !
ಹಿಂದೂಗಳೇ, ಆತ್ಮಾವಲೋಕನ ಮಾಡಿಕೊಳ್ಳಿ ! ಮುಸಲ್ಮಾನರ ಬೇಡಿಕೆಗಳ ಮುಂದೆ ಸರಕಾರ, ಆಡಳಿತ, ಪೊಲೀಸರು ಮಣಿಯುತ್ತಾರೆ. ಇದಕ್ಕೆ ಕಾರಣ ಅವರ ಒತ್ತಡ ಮತ್ತು ಗುಂಪುಗಾರಿಕೆಯ ಪ್ರವೃತ್ತಿ ! ಸರಕಾರವು ತಮ್ಮ ಮಾತನ್ನು ಕೇಳಲೇಬೇಕಾದಂತಹ ಒತ್ತಡವನ್ನು ಎಷ್ಟು ಹಿಂದೂ ಸಂಘಟನೆಗಳು ಒಟ್ಟಾಗಿ ಹೇರುತ್ತವೆ?
ಮಂತ್ರಾಲಯಕ್ಕೆ ಬರುವ ಸಂದರ್ಶಕರಿಗಾಗಿ ಮಂತ್ರಾಲಯದ ಪ್ರವೇಶದ್ವಾರದಲ್ಲಿ ಅಳವಡಿಸಲಾಗಿದ್ದ ಸೂಚನಾಫಲಕದ ಮೇಲಿನ ಬರಹವು ಅಶುದ್ಧ ಮತ್ತು ಅರ್ಥವಾಗದಂತಿತ್ತು.
ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಮಕ್ಕಳು, ಅಪ್ರಾಪ್ತ ಬಾಲಕಿಯರು ಮತ್ತು ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ, ಕೊಲೆ ಮುಂತಾದ ಗಂಭೀರ ಸ್ವರೂಪದ ಅಪರಾಧಗಳ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದೆ.
ಶಿಕ್ಷಣ ಹಕ್ಕು (ರೈಟ್ ಟು ಎಜುಕೇಶನ್) ಕಾಯಿದೆಯಡಿ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆಗಳು ತಮ್ಮ ಶಾಲೆಗಳಲ್ಲಿ ಶೇ. ೨೫% ರಷ್ಟು ಸೀಟುಗಳನ್ನು ಆರ್ಥಿಕವಾಗಿ ಹಿಂದುಳಿದ ಅಥವಾ ವಂಚಿತ ವರ್ಗದ ವಿದ್ಯಾರ್ಥಿಗಳಿಗಾಗಿ ಮೀಸಲಿಡುವುದು ಕಡ್ಡಾಯವಾಗಿದೆ.
ಗೋವಾ ರಾಜ್ಯದಲ್ಲಿ ಇಂತಹ ಶ್ಲಾಘನೀಯ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದು ಕಾಲದ ಬೇಡಿಕೆಯಾಗಿದೆ.
ಬಾಂಗ್ಲಾದೇಶದ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದರೂ, ಅವರು ಈ ರೀತಿ ಸಂಘಟಿತರಾಗಿ ಉಪಾಸನೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿರುವುದು ಶ್ಲಾಘನೀಯವಾಗಿದೆ !