ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನಿಂದ ಸೈನ್ಯವನ್ನು ಹಿಂಪಡೆಯುವ ಬಗ್ಗೆ ಪರಿಶೀಲನೆ !
ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್
ಚೀನಾ ವಿದೇಶಾಂಗ ಸಚಿವರನ್ನು ಭೇಟಿಯಾದ ಭಾರತದ ವಿದೇಶಾಂಗ ಸಚಿವ ಜೈಶಂಕರ್
ಕೆಲವು ಅಂತರಾಷ್ಟ್ರೀಯ ಪಾಲುದಾರ ದೇಶಗಳು ಜಗತ್ತಿನಲ್ಲಿ ಇತರರಗಿಂತಲೂ ಹೆಚ್ಚು ಜಟಿಲವಾಗಿರಬಹುದು; ಕಾರಣ ಅವು ಯಾವಾಗಲೂ ಪರಸ್ಪರ ಗೌರವದ ಸಂಸ್ಕೃತಿ ಅಥವಾ ರಾಜನೈತಿಕ ಸೌಜನ್ಯದ ಪರಂಪರೆ ಹಂಚಿಕೊಳ್ಳುವುದಿಲ್ಲ.
ಕೆನಡಾವು ತಾನು ಎಷ್ಟೇ ಸುಳ್ಳು ಹೇಳಲು ಪ್ರಯತ್ನಿಸಿದರೂ ಅದು ಎಂದಿಗೂ ಸತ್ಯವಾಗುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು!
ಭಾರತವು ಕೆನಡಾದಲ್ಲಿ ಸಂಘಟಿತ ಅಪರಾಧದ ವಿಷಯವನ್ನು ಎತ್ತಿತು; ಆದರೆ ಕೆನಡಾ ಸರಕಾರ ಇದರತ್ತ ಕಣ್ಣು ಮುಚ್ಚಿ ಕುಳಿತು. ಕೆನಡಾ ಸರಕಾರವು ಭಾರತೀಯ ಹೈಕಮಿಷನರ್‌ಗಳು ಮತ್ತು ರಾಜತಾಂತ್ರಿಕರನ್ನು ಗುರಿಯಾಗಿಸಿತ್ತು.
ದಾಳಿಯ ನಂತರ ಕ್ರಮ ಕೈಗೊಳ್ಳಲು ಯೋಚಿಸುವ ಬದಲು, ಇನ್ನು ಮುಂದೆ ಭಾರತದ ಮೇಲೆ ದಾಳಿ ಮಾಡುವ ಧೈರ್ಯ ಮಾಡದೇ ಇರುವಂತಹ ದಿಗಿಲನ್ನು ನಿರ್ಮಾಣ ಮಾಡಬೇಕು !
ಪಾಕಿಸ್ತಾನ ಸರಕಾರದಿಂದ ಒಂದು ಕೋಟಿ ರೂಪಾಯಿ ಬಿಡುಗಡೆ
ಕೆನಡಾ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಇದನ್ನು ಕೆನಡಾ ಪ್ರಧಾನಿ ಸ್ವತಃ ತಮ್ಮ ಬಳಿ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ.
ಅಕ್ಟೋಬರ್ 20 ರಂದು ಮಾಲ್ಡೀವ್ಸ್ ನ ರಾಷ್ಟ್ರಪತಿ ಮೊಹಮ್ಮದ್ ಮುಯಿಜ್ಜು ಅವರು ಹಿರಿಯ ಸಚಿವರ ಶಿಫಾರಸ್ಸಿನ ನಂತರ ‘ಯುಪಿಐ’ ಪ್ರಾರಂಭಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ನಿರ್ಧರಿಸಿದರು.
ಖಲಿಸ್ತಾನಿಗಳ ಮತ ಪಡೆಯಲು ಟ್ರುಡೋ ಸರಕಾರ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಮೇಲೆ ಸುಳ್ಳು ಆರೋಪ ಹೊರೆಸುತ್ತಿದೆ. ಆದ್ದರಿಂದ ಭಾರತವು ಕೆನಡಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಣ್ಣ ಬಯಲು ಮಾಡಬೇಕು !
ಪರಮಾಣು ಶಕ್ತಿ ಇರುವ ಭಾರತಕ್ಕೆ ಈ ರೀತಿ ಮನವಿ ಮಾಡಬೇಕಾಗುತ್ತದೆ, ಇದು ಲಜ್ಜಾಸ್ಪದವಾಗಿದೆ ! ಇಲ್ಲಿಯವರೆಗೆ ಭಾರತದಿಂದ ಬಾಂಗ್ಲಾದೇಶ ಸರಕಾರಕ್ಕೆ ಎಚ್ಚರಿಕೆ ನೀಡಿ ಸಮಯಮಿತಿ ನೀಡಿ ಹಿಂದೂಗಳ ರಕ್ಷಣೆ ಮಾಡುವ ಆದೇಶ ನೀಡಬೇಕಿತ್ತು !