Maulana Statement Chhawa Movie: ‘ಛಾವಾ’ ಚಿತ್ರದಿಂದ ದೇಶದಲ್ಲಿ ಗಲಭೆಗಳು ಉಂಟಾಗುತ್ತಿದೆ; ಅದರ ಮೇಲೆ ನಿಷೇಧ ಹೇರಿ! – ಮೌಲಾನಾ ಶಹಾಬುದ್ದೀನ್ ರಝ್ವಿ ಬರೇಲ್ವಿ

‘ಛಾವಾ’ ಚಿತ್ರ ಬಿಡುಗಡೆಯಾದಾಗಿನಿಂದ ದೇಶದ ವಾತಾವರಣ ಹದಗೆಡುತ್ತಿದೆ. ‘ಛಾವಾ’ ಚಿತ್ರದಲ್ಲಿ ಮೊಘಲ್ ದೊರೆ ಔರಂಗಜೇಬನ ಚಿತ್ರಣವನ್ನು ಹಿಂದೂ ವಿರೋಧಿಯಾಗಿ ತೋರಿಸಿ ಹಿಂದೂ ಯುವಕರನ್ನು ಪ್ರಚೋದಿಸಲಾಗುತ್ತಿದೆ.

Aurangzeb Tomb Removal : ‘ಔರಂಗಜೇಬನ ಗೋರಿ ಎಂದರೆ ಎರಡನೆಯ ಅಯೋಧ್ಯ ಆಗುವ ಸಾಧ್ಯತೆ ! (ಅಂತೆ)

ಔರಂಗಜೇಬನ ಗೋರಿಯನ್ನು ಅಯೋಧ್ಯೆಗೆ ಹೋಲಿಸುವುದು, ಇದು ಹಿಂದೂದ್ವೇಷ ಅಲ್ಲವೇ ?

Bangalore Iftar Party : ‘ದೇಶದಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಪ್ರತಿದಿನ ದ್ವೇಷ ಹರಡುವ ಕೆಲಸ ಮಾಡಲಾಗುತ್ತಿದೆ ! – ಮೀನಾಕ್ಷಿ ಶ್ರೀನಿವಾಸ

ಈ ರೀತಿ ಹೇಳಿಕೆ ನೀಡುವ ಮತ್ತು ಇಫ್ತಾರ್ ಆಯೋಜಿಸುವ ಮೀನಾಕ್ಷಿ ಶ್ರೀನಿವಾಸ್ ಅವರು ಒಂದೋ ಅಜ್ಞಾನಿಗಳಾಗಿರಬಹುದು ಅಥವಾ ಹಿಂದೂ ವಿರೋಧಿ ಸಂಚಿಗೆ ಬಲಿಯಾಗಿರಬಹುದು ಎಂದು ಯಾರಾದರೂ ಭಾವಿಸಿದರೆ ಅದರಲ್ಲಿ ತಪ್ಪೇನು ?

‘ಬ್ರಾಹ್ಮಣರು ಭಾರತೀಯರಲ್ಲ, ಅವರು ರಷ್ಯಾ ಮತ್ತು ಯುರೋಪಿಯನ್ ದೇಶಗಳಿಂದ ಬಂದವರು!’ – ಯದುವಂಶ ಕುಮಾರ ಯಾದವ

ನಾಲೆಗೆಗೆ ಎಲುಬು ಇಲ್ಲ ಅಂತ ಹೇಗೆಬೇಕು ಹಾಗೆ ಹೊರಳಿಸುವವರು ಹಿಂದೆ ಶಾಸಕರಾಗಿದ್ದರು. ಇದು ಅವರನ್ನು ಆಯ್ಕೆ ಮಾಡಿದವರಿಗೆ ನಾಚಿಕೆಗೇಡಿನ ಸಂಗತಿ! ಅಂತಹ ಹೇಳಿಕೆಗಳನ್ನು ನೀಡುವವರನ್ನು ಜೈಲಿಗೆ ಹಾಕಬೇಕು!

‘ಔರಂಗಜೇಬನು ನಾಥೂರಾಮ್ ಗೋಡ್ಸೆಗಿಂತ ಒಳ್ಳೆಯವನಾಗಿದ್ದ’ ! – ಸ್ವಾಮಿ ಪ್ರಸಾದ್ ಮೌರ್ಯ

ಮುಸ್ಲಿಂ ಮತಗಳ ಲಾಭಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡಿ ಹಾಸ್ಯಾಸ್ಪದರಾಗುವ ಮೌರ್ಯ!

‘ಶುಕ್ರವಾರದ ನಮಾಜ್ ಸಮಯ ಬದಲಾಯಿಸಲು ಸಾಧ್ಯವಿಲ್ಲ; 2 ಗಂಟೆಗಳ ಕಾಲ ಹೋಳಿ ನಿಲ್ಲಿಸಿ!’ – ಮೇಯರ್ ಅಂಜುಮ್ ಆರಾ

ನಾಳೆ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಾದರೆ, ಹಿಂದೂಗಳು ಹೋಳಿಯ ಬದಲು ನಮಾಜ್ ಮಾಡಬೇಕಾಗುತ್ತದೆ ಎಂಬುದನ್ನು ಅವರು ಯಾವಾಗಲೂ ನೆನಪಿನಲ್ಲಿಡಬೇಕು!

ಮಹಾರಾಷ್ಟ್ರ ನವನಿರ್ಮಾಣ ಸೇನೆ (ಮನಸೆ) ಅಧ್ಯಕ್ಷ ರಾಜ್ ಠಾಕ್ರೆ ಅವರಿಂದ ಪವಿತ್ರ ಗಂಗಾ ಸ್ನಾನಕ್ಕೆ ಅವಮಾನ!

ಗಂಗಾ ಸ್ನಾನಕ್ಕೆ ಹಿಂದೂ ಧರ್ಮದಲ್ಲಿ ಅನನ್ಯ ಮಹತ್ವವಿದೆ. ಹೀಗಿರುವಾಗ ರಾಜ್ ಠಾಕ್ರೆ ನೀಡಿರುವ ಹೇಳಿಕೆಯಿಂದ ಕೋಟ್ಯಂತರ ಹಿಂದೂ ಧರ್ಮೀಯರ ಭಾವನೆಗಳಿಗೆ ಧಕ್ಕೆಯಾಗಿದೆ!

PDP MLA Waheed Para Statement : ‘ಅಮರನಾಥ ಯಾತ್ರೆಗಾಗಿ ನಿರ್ಮಿಸುತ್ತಿರುವ ರಸ್ತೆಗಳಿಂದ ಪರಿಸರಕ್ಕೆ ಹಾನಿ!’ – ಪಿಡಿಪಿ ಶಾಸಕ ವಾಹಿದ್ ಪಾರಾ

ಅಮರನಾಥ ಯಾತ್ರೆಯ ಹಿನ್ನೆಲೆಯಲ್ಲಿ ಜಮ್ಮು-ಕಾಶ್ಮೀರದಲ್ಲಿ ಬಾಲಟಾಲ ಮತ್ತು ಪಹಲ್ಗಾಮ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲಾಗುತ್ತಿದೆ. ವಿಧಾನಸಭೆಯಲ್ಲಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಶಾಸಕ ವಾಹಿದ್ ಪಾರಾ ಈ ರಸ್ತೆಗಳ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ.

ಅಬು ಅಜ್ಮಿಯನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿ, ಟ್ರೀಟ್‌ಮೆಂಟ್ ಮಾಡುತ್ತೇವೆ! – ಯೋಗಿ ಆದಿತ್ಯನಾಥ

ಇದನ್ನು ಕೇವಲ ಯೋಗಿ ಆದಿತ್ಯನಾಥ ಮಾತ್ರ ಹೇಳಬಲ್ಲರು, ಇತರರಿಗೆ ಆ ಧೈರ್ಯ ಇಲ್ಲ; ಏಕೆಂದರೆ ಯೋಗಿ ಆದಿತ್ಯನಾಥ ಒಬ್ಬ ಸಂತರಾಗಿದ್ದಾರೆ. ಅವರಿಗೆ ಸಾಧನೆಯ ಬಲವಿದೆ, ಈಶ್ವರನ ಮತ್ತು ಅವರ ಗುರುಗಳ ಆಶೀರ್ವಾದವಿದೆ.

‘ನಾನು ಯಾವುದೇ ತಪ್ಪು ಮಾತನ್ನೂ ಆಡಿರಲಿಲ್ಲ!’ – ಅಬೂ ಆಜ್ಮಿಯ ಉದ್ಧಟತನ

ತಪ್ಪು ಹೇಳದಿದ್ದರೆ, ಇಷ್ಟು ದೊಡ್ಡ ಪ್ರಮಾಣದಲ್ಲಿ ಪ್ರತಿಭಟನೆ ಮಾಡುವ ಜನಸಾಮಾನ್ಯರು ಅಥವಾ ಅಮಾನತು ಕ್ರಮಕ್ಕೆ ಒತ್ತಾಯಿಸುವ ಜನಪ್ರತಿನಿಧಿಗಳು ಮೂರ್ಖರೇ?