Indian Citizenship Given Under CAA: ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ !
ಪೌರತ್ವ ತಿದ್ದುಪಡಿ ಕಾಯ್ದೆ (‘ಸಿಎಎ’) ಅಡಿಯಲ್ಲಿ ಮೊದಲ ಹಂತದ ಪೌರತ್ವ ಪ್ರಮಾಣಪತ್ರಗಳನ್ನು ಮೇ 15 ರಂದು ನೀಡಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆ (‘ಸಿಎಎ’) ಅಡಿಯಲ್ಲಿ ಮೊದಲ ಹಂತದ ಪೌರತ್ವ ಪ್ರಮಾಣಪತ್ರಗಳನ್ನು ಮೇ 15 ರಂದು ನೀಡಲಾಯಿತು.
ಕ್ರೈಸ್ತ ದೇಶಗಳಾದ ಲಿಥುವೇನಿಯಾ, ಹಂಗೇರಿ, ಎಸ್ಟೋನಿಯಾ ಮತ್ತು ಅಮೆರಿಕಗಳಲ್ಲಿ ಇಂದು ಹೆಚ್ಚು ಆತ್ಮಹತ್ಯೆಗಳು ಏಕೆ ಆಗುತ್ತಿವೆ ? ಮೊದಲು ಇದಕ್ಕೆ ನಟಿ ಮೋಹಿನಿ ಉತ್ತರಿಸಬೇಕು !
ಭೋಜಶಾಲಾದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ಸರ್ವೆ ಕಾರ್ಯ ಪ್ರಗತಿಯಲ್ಲಿದೆ. ನ್ಯಾಯಾಲಯದ ಆದೇಶದಂತೆ ಈ ಸಮೀಕ್ಷೆ ನಡೆಸಲಾಗುತ್ತಿದೆ.
ದ್ವಿಚಕ್ರ ವಾಹನದಲ್ಲಿ ಬಂದ ಮುಸ್ಲಿಂ ಯುವಕರು ಕಾರನ್ನು ತಡೆದು ‘ಇಲ್ಲಿ ಜೈ ಶ್ರೀರಾಮ್ ಹೇಳಬೇಡಿ, ಅಲ್ಲಾಹು ಅಕ್ಬರ್ ಎಂದು ಮಾತ್ರ ಹೇಳಿ ಎಂದು ಬೆದರಿಕೆ ಹಾಕಿದ್ದಾರೆ.
ತಜ್ಞರು, ಪಾಕಿಸ್ತಾನವು ಅಂತಾರಾಷ್ಟ್ರೀಯ ಕಾನೂನಿನಡಿಯಲ್ಲಿ ತನ್ನ ಜವಾಬ್ದಾರಿಗಳನ್ನು ಪಾಲಿಸುವ ಆವಶ್ಯಕತೆಯಿದೆ. ಎಂದು ಹೇಳಿದ್ದಾರೆ.
ದೇಶದಲ್ಲೇ ಮೊದಲ ಬಾರಿಗೆ ಈದ್ ನಿಮಿತ್ತ ರಸ್ತೆಯ ಬದಲು ಮಸೀದಿಗಳಲ್ಲಿ ನಮಾಜ್ ಪಠಣ ಮಾಡಲಾಗಿದೆ. ಇದು ಹಿಂದೂ-ಮುಸಲ್ಮಾನರ ನಡುವಿನ ಸೌಹಾರ್ದತೆಗೆ ಉತ್ತಮ ಉದಾಹರಣೆಯಾಗಿದೆ.
ಕನ್ಯಾದಾನವು ಹಿಂದೂ ವಿವಾಹದ ಅನಿವಾರ್ಯ ವಿಧಿ ಅಲ್ಲ ಎಂದು ಅಲಹಾಬಾದ್ ಉಚ್ಚ ನ್ಯಾಯಾಲಯವು ಒಂದು ಮಹತ್ವಪೂರ್ಣ ತೀರ್ಪಿನಲ್ಲಿ ಹೇಳಿದೆ.
ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ್‌ರವರು ದೇವಸ್ಥಾನಗಳಿಗೆ ತೆರಿಗೆಯನ್ನು ವಿಧಿಸುವ ಕಾಂಗ್ರೆಸ್ ಸರಕಾರದ ವಿಧೇಯಕ ವನ್ನು ಹಿಂದೆ ಕಳುಹಿಸಿದ್ದಾರೆ. ರಾಜ್ಯಪಾಲರು ‘ಈ ಕಾನೂನಿನಲ್ಲಿರುವ ಅನೇಕ ಕಲಮ್‌ಗಳು ಪಕ್ಷಪಾತದಿಂದ ಕೂಡಿವೆ’ ಎಂದು ಹೇಳುತ್ತ ಹಿಂದೆ ಕಳುಹಿಸಿದ್ದಾರೆ.
ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಇತರ ಗ್ರಹಗಳ ಸ್ಥಿತಿ ಕೂಡ ಆಪತ್ಕಾಲಿಕ ರೂಪದಿಂದ ಹಿಂದೂ ಸಮಾಜವನ್ನು ಸಕಾರಾತ್ಮಕ ರೂಪದಿಂದ ಕೂಡ ಪ್ರಭಾವಿತಗೊಳಿಸುವುದು ಏಕೆಂದರೆ ದೊಡ್ಡ ಗ್ರಹ ಬೃಹಸ್ಪತಿ, ಶನಿ ಮತ್ತು ರಾಹುವಿನ ಸ್ಥಿತಿ ಸಕಾರಾತ್ಮಕವಾಗಿದೆ.
ರಾಜ್ಯದಲ್ಲಿನ ಕಾಂಗಪೋಕಪಿ ಇಲ್ಲಿ ವಾಸಿಸುವ ಕಾಂಗ್ರೆಸ್ಸಿ ನಾಯಕ ಲಾಮಥಿನಥಾಂಗ ಹಾವುಕಿಪ ಇವನು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರ ಮುಂಬರುವ ಮಣಿಪುರ ಪ್ರವಾಸದ ಬಗ್ಗೆ ‘ಎಕ್ಸ್’ನಲ್ಲಿ ಒಂದು ಪೋಸ್ಟ್ ಮಾಡಿದ್ದರು.