`ಹಿಂದುತ್ವವನ್ನು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ’, ಎಂದು ಟ್ವೀಟ ಮಾಡಿದ ಕನ್ನಡ ನಟ ಚೇತನ ಕುಮಾರ ಬಂಧನ
ಹಿಂದುತ್ವವಿರೋಧಿ ಟ್ವೀಟ ಮಾಡಿದ್ದರಿಂದ ಕನ್ನಡ ನಟ ಚೇತನ ಕುಮಾರನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಚೇತನ ಕುಮಾರ `ಹಿಂದುತ್ವವು ಸುಳ್ಳಿನ ಆಧಾರದಲ್ಲಿ ಕಟ್ಟಲಾಗಿದೆ’, ಎಂದು ಟ್ವೀಟ ಮಾಡಿದ್ದನು. ಬಜರಂಗ ದಳದ ಶಿವಕುಮಾರ ಇವರು ನೀಡಿದ ದೂರಿನ ಬಳಿಕ ಕ್ರಮ ಕೈಕೊಳ್ಳಲಾಗಿದೆ.