ಅಮೇರಿಕೆಯ ಆಡಳಿತಾರೂಢ ಡೆಮಾಕ್ರಟಿಕ್ ಪಕ್ಷದ ಪ್ರಣಾಳಿಕೆಯಲ್ಲಿ ಮೊದಲಬಾರಿಗೆ ಹಿಂದೂಗಳಿಗೆ ವಿಶೇಷ ಪುಟ. 

ಅಮೇರಿಕಾದಲ್ಲಿ ಈ ವರ್ಷ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಈ ಚುನಾವಣೆಯಲ್ಲಿ ರಿಪಬ್ಲಿಕನ್ ಮತ್ತು ಡೆಮೊಕ್ರಟಿಕ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಲಿವೆ. ಪಕ್ಷದಿಂದ ಅಭ್ಯರ್ಥಿ ಸಿಗಬೇಕು; ಎಂದು ಎರಡೂ ಪಕ್ಷಗಳ ಮುಖಂಡರು ಪ್ರಯತ್ನಿಸುತ್ತಿದ್ದಾರೆ.

ಶ್ರೀಲಂಕಾದ ರಾಷ್ಟ್ರಪತಿ ವಿಕ್ರಮಸಿಂಘೆ ಅವರ ಹಸ್ತದಿಂದ ಅಲ್ಲಿ ತಮಿಳು ಹಿಂದೂಗಳಿಗೆ ಮನೆಗಳನ್ನು ನಿರ್ಮಿಸುವ ಯೋಜನೆಯ ಶುಭಾರಂಭ !

ಶ್ರೀಲಂಕಾದ ರಾಷ್ಟ್ರಪತಿ ರಾನಿಲ್ ವಿಕ್ರಮಸಿಂಘೆ ಅವರು ಫೆಬ್ರವರಿ 19 ರಂದು ‘ಭಾರತ-ಲಂಕಾ’ ಈ ಭಾರತೀಯ ವಸತಿ ಯೋಜನೆಯ ನಾಲ್ಕನೇ ಹಂತವನ್ನು ಉದ್ಘಾಟಿಸಿದರು.

ಮೇಡಾರಂ (ತೆಲಂಗಾಣ) ಜಾತ್ರೆಯಲ್ಲಿ ಹಲಾಲ್ ನಂತೆ ಪ್ರಾಣಿ ಬಲಿ ನೀಡಬೇಡಿ ! – ಪ್ರಧಾನ ಅರ್ಚಕರಿಂದ ಆವಾಹನೆ

ಮೇಡಾರಂನಲ್ಲಿ ನಡೆಯಲಿರುವ ಸಮ್ಮಕ್ಕ-ಸಾರಾಲಕ್ಕ ದೇವಿ ಜಾತ್ರೆಯಲ್ಲಿ ಹಲಾಲ್‌ ಪದ್ದತಿಯಂತೆ ಪ್ರಾಣಿ ಬಲಿ ನೀಡಲು ಅಲ್ಲಿನ ಸಮುದಾಯದ ಸಂಪ್ರದಾಯಗಳಿಗೆ ವಿರುದ್ಧವಾದುದಾದರೆ ಅದು ಒಪ್ಪಲು ಸಾಧ್ಯವಿಲ್ಲ ಎಂದು ಪ್ರಧಾನ ಅರ್ಚಕ ಸಿದ್ದಬೋಯಿನಾ ಅರುಣ ಕುಮಾರ ಹೇಳಿದರು.

ರಂಗಾರೆಡ್ಡಿ (ತೆಲಂಗಾಣ)ಯಲ್ಲಿ ರಸ್ತೆ ಅಗಲೀಕರಣಕ್ಕೆ ಚರ್ಚ್ ನಿಂದ ವಿರೋಧ : ಚರ್ಚನಿಂದ ಗ್ರಾಮಸ್ಥರ ಮೇಲೆ ದಾಳಿ

ಭಾಗ್ಯನಗರ ಜಿಲ್ಲೆಯ ಸಮಿಪವಿರುವ ರಂಗಾರೆಡ್ಡಿ ಜಿಲ್ಲೆಯಲ್ಲಿ ಫೆಬ್ರವರಿ 13 ರಂದು ನಡೆದ ಘಟನೆಯಾಗಿದ್ದು, ಇಲ್ಲಿಯ ಜನವಾಡಾ ಗ್ರಾಮದಲ್ಲಿ ರಸ್ತೆ ಅಗಲೀಕರಣದ ಕಾರ್ಯ ನಡೆಯುತ್ತಿತ್ತು.

ಇಂದು ಇಸ್ಲಾಮಿಕ್ ರಾಷ್ಟ್ರವಾದ ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯದ ಉದ್ಘಾಟನೆ !

ಫೆಬ್ರವರಿ ೧೪ ರಂದು ಸಂಯುಕ್ತ ಅರಬ್ ಎಮಿರೇಟ್ಸ್‌ನಲ್ಲಿ ಮೊದಲ ಹಿಂದೂ ದೇವಾಲಯವನ್ನು ಪ್ರಧಾನಿ ಮೋದಿ ಅವರ ಹಸ್ತದಿಂದ ಉದ್ಘಾಟನೆಯಾಗಲಿದೆ.

ಕಾಶ್ಮೀರಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ನಿಮಿತ್ತ ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾಪ !

ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂದೂಗಳ ಹತ್ಯಾಕಾಂಡದ 34 ನೇ ಸ್ಮೃತಿದಿನ ಸಂದರ್ಭದಲ್ಲಿ, ಬ್ರಿಟಿಷ್ ಸಂಸತ್ತಿನಲ್ಲಿ ಪ್ರಸ್ತಾವನೆಯನ್ನು ಮಂಡಿಸಲಾಯಿತು.

ಬೆಳ್ತಂಗಡಿಯಲ್ಲಿ ಒಡಾಡುತ್ತಿದ್ದ ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿಯರನ್ನು ಪೊಲೀಸರಿಗೆ ನೀಡಿದ ಸ್ಥಳೀಯರು !

ಮುಸ್ಲಿಂ ಯುವಕ ಮತ್ತು ಹಿಂದೂ ಯುವತಿ ಜೊತೆಯಾಗಿ ನಡೆದುಕೊಂಡು ಹೋಗುತ್ತಿದ್ದುದನ್ನು ಕಂಡ ಸ್ಥಳೀಯರು ಅವರನ್ನು ತಡೆದು ಪ್ರಶ್ನಿಸಿದ್ದಾರೆ. ಬಳಿಕ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಇಬ್ಬರನ್ನೂ ಅವರ ವಶಕ್ಕೆ ನೀಡಿದ್ದಾರೆ.

ಪುಣೆಯ ಕೇಡಗಾವ್ (ದೌಂಡ್ ತಾ.) ನಲ್ಲಿ 2 ಅಪ್ರಾಪ್ತ ಹಿಂದೂ ಹುಡುಗಿಯರು ಕ್ರೈಸ್ತ ಧರ್ಮಕ್ಕೆ ಮತಾಂತರ !

ಪಂಡಿತಾ ರಮಾಬಾಯಿ ಮುಕ್ತಿ ಮಿಷನ್ ಅನಾಥ ಆಶ್ರಮ, ಕೇಡಗಾಂವ್ (ದೌಂಡ್ ತಾ.) ಈ ಸಂಸ್ಥೆಯಿಂದ ‘ಹಿಂದೂ ಖಾಟಿಕ್’ಆಗಿರುವ ಇಬ್ಬರು ಅಪ್ರಾಪ್ತ ಬಾಲಕಿಯರನ್ನು ಬಲವಂತವಾಗಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳಿಸಿರುವುದು ಬೆಳಕಿಗೆ ಬಂದಿದೆ.

‘ಈ ದೇಶದಲ್ಲಿ ಬಾಬರ ಹೆಸರಿನಲ್ಲಿ ಏನಾದರೂ ನಿರ್ಮಿಸುವುದನ್ನು ಹಿಂದೂಗಳು ಎಂದೂ ಸಹಿಸಲ್ಲ’ !

ಹಿಂದೂಗಳ ಹಣ, ಸರಕಾರದ ಹಣ ಅಥವಾ ಸರಕಾರದ ಭೂಮಿಯಲ್ಲಿ ಯಾವುದೇ ಮಸೀದಿ ಕಟ್ಟುವಂತಿಲ್ಲ.

ಮಕ್ಕಳ ಹೆಸರನ್ನು ಇಡುವಾಗ ಹಿಂದೂ ಧರ್ಮಗ್ರಂಥಗಳಲ್ಲಿರುವ ಹೆಸರುಗಳನ್ನು ಆಯ್ದುಕೊಳ್ಳಬೇಕು ! – ಸ್ವಾಮಿ ವಿಶ್ವಪ್ರಸನ್ನ ತೀರ್ಥ, ಪೇಜಾವರ ಮಠ

ನಾವು (ಹಿಂದೂ)ಇಲ್ಲಿ ಶಾಶ್ವತವಾಗಿ ಉಳಿಯುವುದಿಲ್ಲ. ಇದರಿಂದ ನಾವು ನಮ್ಮ ಮಕ್ಕಳ ಮೇಲೆ ಸನಾತನ ಧರ್ಮದ ಸಂಸ್ಕಾರವನ್ನು ಮಾಡುವುದು ಆವಶ್ಯಕವಾಗಿದೆ. ಮುಂಬರುವ ಸಂತತಿಯ ಮೇಲೆ ಸಂಸ್ಕೃತಿಯ ಸಂಸ್ಕಾರವನ್ನು ಮಾಡಿದರೆ, ಹಿಂದೂ ಧರ್ಮದ ರಕ್ಷಣೆಯಾಗುವುದು ಎಂದು ಪೇಜಾವರ ಮಠದ ಸ್ವಾಮಿ ವಿಶ್ವಪ್ರಸನ್ನ ತೀರ್ಥರು ಹೇಳಿದ್ದಾರೆ.