ಬಂಗಾಲ ಸರಕಾರವು ಗಡಿ ಭದ್ರತಾ ಪಡೆಗೆ ಮೊದಲ ಹಂತದಲ್ಲಿ ಭಾರತ-ಬಾಂಗ್ಲಾದೇಶ ಗಡಿಯಲ್ಲಿನ ೨೭ ಕಿ.ಮೀ. ಭೂಮಿಯನ್ನು ನೀಡಿತು ! : Bengal Border Fencing

‘ಇದು ಕೇವಲ ಪ್ರಾರಂಭವಾಗಿದೆ. ಮುಂದೆ ಗಡಿ ಭದ್ರತೆಗಾಗಿ ಎಲ್ಲಿ ಭೂಮಿಯ ಅವಶ್ಯಕತೆಯಿರುತ್ತದೆಯೋ, ರಾಜ್ಯ ಸರಕಾರವು ಅದನ್ನು ಗಡಿ ಭದ್ರತಾ ಪಡೆಗೆ ಲಭ್ಯ ಮಾಡಿಕೊಡುವುದು. ಗಡಿ ಭದ್ರತೆಯನ್ನು ಬಲಪಡಿಸಲು ಬೇಲಿಯ ಕೆಲಸವನ್ನು ವೇಗವಾಗಿ ಪೂರ್ಣಗೊಳಿಸುವುದು ಅವಶ್ಯಕವಾಗಿದೆ.

ಇಸ್ಲಾಮಿಕ್ ದೇಶಗಳಲ್ಲಿಯೂ ರಸ್ತೆಗಳಲ್ಲಿ ನಮಾಜ್ ಮಾಡಲು ಅನುಮತಿಯಿಲ್ಲ! – ಸುನೀಲ ಅಂಬೇಕರ, ರಾಷ್ಟ್ರೀಯ ಸ್ವಯಂಸೇವಕ ಸಂಘ – Namaz On Roads

‘ನೆರೆಯ ದೇಶಗಳ (ನೇಪಾಳ, ಬಾಂಗ್ಲಾದೇಶ) ಯುವಕರು ಬೀದಿಗೆ ಇಳಿಯುತ್ತಿರುವಾಗ ಭಾರತದ ಯುವಕರು ಏಕೆ ಹಾಗೆ ಮಾಡುತ್ತಿಲ್ಲ?’ ಎಂಬ ಪ್ರಶ್ನೆಗೆ, ಭಾರತದ ಯುವಕರು ಅತ್ಯಂತ ಮಹತ್ವಾಕಾಂಕ್ಷಿಗಳಾಗಿದ್ದಾರೆ. ಸರಕಾರವು ತಮ್ಮ ಹಿತಕ್ಕಾಗಿ ಕೆಲಸ ಮಾಡುತ್ತಿದೆ ಎಂದು ಅವರಿಗೆ ಅನಿಸುತ್ತದೆ.

ರಾಜ್ಯದಲ್ಲಿ ೫ ಬಾಂಗ್ಲಾದೇಶ ನಿರಾಶ್ರಿತ ಹಿಂದುಗಳಿಗೆ CAA ಮೂಲಕ ಭಾರತೀಯ ಪೌರತ್ವ !

ಇಲ್ಲಿಯ ಆರ್.ಎಚ್. ಕ್ಯಾಂಪಿನಲ್ಲಿ ಸುಮಾರು ೨೦ ಸಾವಿರ ಬಾಂಗ್ಲಾದೇಶಿ ನಿರಾಶ್ರಿತರಿದ್ದಾರೆ. ಅವರ ಪೂರ್ವಜರು ತಲತಲಾಂತರದ ಹಿಂದೆ ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ಸ್ಥಳಾಂತರವಾಗಿದ್ದರು

Karnataka CAA Applications : ‘ಪೌರತ್ವ ತಿದ್ದುಪಡಿ ಕಾಯ್ದೆ’ಯಡಿಯಲ್ಲಿ ಭಾರತೀಯ ಪೌರತ್ವ ಪಡೆಯಲು ರಾಜ್ಯದಿಂದ 145 ಅರ್ಜಿ !

‘ಪೌರತ್ವ ತಿದ್ದುಪಡಿ ಕಾಯ್ದೆ’ (‘ಸಿಎಎ’) ಅಡಿಯಲ್ಲಿ ರಾಜ್ಯದಿಂದ ಒಟ್ಟು 145 ಜನರು ಭಾರತೀಯ ಪೌರತ್ವ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ.

Indian Citizenship Given Under CAA: ಪೌರತ್ವ ತಿದ್ದುಪಡಿ ಕಾಯ್ದೆಯಡಿಯಲ್ಲಿ 14 ಜನರಿಗೆ ಪೌರತ್ವ ಪ್ರಮಾಣಪತ್ರ !

ಪೌರತ್ವ ತಿದ್ದುಪಡಿ ಕಾಯ್ದೆ (‘ಸಿಎಎ’) ಅಡಿಯಲ್ಲಿ ಮೊದಲ ಹಂತದ ಪೌರತ್ವ ಪ್ರಮಾಣಪತ್ರಗಳನ್ನು ಮೇ 15 ರಂದು ನೀಡಲಾಯಿತು.

CNN’s Anti Hindu Broadcast : ಪ್ರಧಾನಮಂತ್ರಿ ಮೋದಿ ಇವರ ಭಾಜಪವು ಜಾತ್ಯತೀತ ಭಾರತವನ್ನು ‘ಹಿಂದೂ ರಾಷ್ಟ್ರ’ವಾಗಿ ಪರಿವರ್ತಿಸಿದೆ !

ಭಾರತ ವಿರೋಧಿ ಮತ್ತು ಹಿಂದೂ ವಿರೋಧಿ ಪ್ರಚಾರ ಮಾಡುವುದಕ್ಕಾಗಿ ಈ ಪ್ರಸಾರ ಮಾಧ್ಯಮಗಳು ನಿರಂತರವಾಗಿ ಸುಳ್ಳು ಹೇಳುತ್ತಿವೆ. ಅಮೇರಿಕಾದಲ್ಲಿನ ಪ್ರಸಾರ ಮಾಧ್ಯಮ ‘ಸಿ.ಎನ್.ಎನ್.’

ಚಕಮ ಜನಾಂಗದ ನಿರಾಶ್ರಿತರನ್ನು ಅಸ್ಸಾಂನ ಜನತೆ ಸ್ವೀಕರಿಸುವುದಿಲ್ಲ ! – ವಿರೋಧ ಪಕ್ಷ

ಎರಡು ದಿನಗಳ ಹಿಂದೆ ಕೇಂದ್ರ ಸಚಿವ ಕಿರಣ್ ರಿಜಿಜು ಇವರು ಅರುಣಾಚಲ ಪ್ರದೇಶದಲ್ಲಿ ವಾಸಿಸುತ್ತಿರುವ ಒಂದು ಲಕ್ಷ ಚಕಮ ಮತ್ತು ಹಾರ್ಜೋಗ್ ಜನಾಂಗದ ನಿರಾಶ್ರಿತರನ್ನು ಚುನಾವಣೆಯ ನಂತರ ಅಸ್ಸಾಂಗೆ ಸ್ಥಳಾಂತರಿಸಲಾಗುವುದೆಂದು, ಹೇಳಿಕೆ ನೀಡಿದ್ದರು.

America On CAA : ಪೌರತ್ವ ತಿದ್ದುಪಡಿ ಕಾನೂನು ಜಾರಿಗೊಳಿಸಿದ್ದಕ್ಕೆ ಅಮೇರಿಕಾದ ಸಂಸದಲ್ಲಿ ಮೂಡಿದ ಆತಂಕ !

ಅಮೇರಿಕಾ ಮತ್ತು ಅಲ್ಲಿನ ಸಂಸದರು ಭಾರತದಲ್ಲಿನ ಕಾನೂನಿನ ಬಗ್ಗೆ ಮೂಗು ತೂರಿಸಬಾರದು. ಭಾರತವು ಈ ಹಿಂದೆ ಕೂಡ ಅಮೆರಿಕಾಗೆ ಇದನ್ನು ಹೇಳಿದ್ದರೂ ಅಮೆರಿಕಾಗೆ ತಿಳಿಯದಿದ್ದರೇ ಭಾರತ ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಹೇಳಬೇಕು !

ನಿರಾಶ್ರಿತರಿಗೆ ಪೌರತ್ವ ನೀಡುವಾಗ ಅವರ ಸುನ್ನತಿ ಆಗಿದೆಯೇ? ಎಂದು ಪರಿಶೀಲಿಸಿ ! – ತಥಾಗತ ರಾಯ್

ಮಿಜೋರಾಂ ಮತ್ತು ತ್ರಿಪುರಾ ರಾಜ್ಯಗಳ ಮಾಜಿ ರಾಜ್ಯಪಾಲ ಮತ್ತು ಭಾಜಪ ನಾಯಕ ತಥಾಗತ ರಾಯ್ ಅವರು ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಗೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದಾರೆ.

ಶ್ರೀಲಂಕಾದ ತಮಿಳು ನಿರಾಶ್ರಿತರನ್ನು ಸಿಎಎ ಕಾನೂನಿನಿಂದ ದೂರವಿಡುವುದು ಸೂಕ್ತವಲ್ಲ ! – ರಾಜ್ಯದ ಕಂದಾಯ ಸಚಿವ ಕೃಷ್ಣ ಭೈರೇಗೌಡ

ಕೇಂದ್ರದಲ್ಲಿ ಕಾಂಗ್ರೆಸ ಸರಕಾರವಿರುವಾಗ `ಸಿಎಎ’ ನಂತಹ ಕಾನೂನನ್ನು ಏಕೆ ರೂಪಿಸಲಿಲ್ಲ ? ಆಗ ಕಾಂಗ್ರೆಸ್ಸನ್ನು ಯಾರು ತಡೆದಿದ್ದರು ? ಈಗಲೂ ಕಾಂಗ್ರೆಸ ಈ ಕಾನೂನನ್ನು ಬೆಂಬಲಿಸದೇ, ಕೇವಲ ಪ್ರಶ್ನಿಸುತ್ತಿದೆ !