ಅಶುಭ ಕಾಲದಲ್ಲಿ ಹುಟ್ಟಿದ ಮಗುವಿನ ‘ಜನನಶಾಂತಿ’ ಮಾಡುವುದು ಏಕೆ ಆವಶ್ಯಕ ?

ನವಜಾತ ಶಿಶುವು ಅಶುಭ ಕಾಲದಲ್ಲಿ ಜನಿಸಿದ್ದರಿಂದ ಅಥವಾ ವಿಶಿಷ್ಟ ಪರಿಸ್ಥಿತಿಯಲ್ಲಿ ಜನಿಸಿದ್ದರಿಂದ ದೋಷ ತಗಲುತ್ತದೆ. ಈ ವಿಷಯದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಇನ್ನು 3 ವರ್ಷಗಳಲ್ಲಿ ಸಾಂವಿಧಾನಿಕ ಹಿಂದೂ ರಾಷ್ಟ್ರ ಸ್ಥಾಪನೆಯಾಗುವ ಸ್ಪಷ್ಟ ಸೂಚನೆ ಇದೆ ! – ಆಚಾರ್ಯ ಡಾ. ಅಶೋಕ ಕುಮಾರ ಮಿಶ್ರಾ, ಅಧ್ಯಕ್ಷರು, ಏಷ್ಯಾ ಚಾಪ್ಟರ್, ವಿಶ್ವ ಜ್ಯೋತಿಷ್ಯ ಮಹಾಸಂಘ

ಹಿಂದುತ್ವದ ರಕ್ಷಣೆ ಎಂದರೆ ಇಡೀ ಮಾನವಕುಲದ ರಕ್ಷಣೆ !

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

‘ದೈವೀ ಬಾಲಕರ ಜನ್ಮಕುಂಡಲಿಗಳಲ್ಲಿನ ಆಧ್ಯಾತ್ಮಿಕ ಗ್ರಹಯೋಗಗಳ ಅಧ್ಯಯನ ಮಾಡುವುದು’, ಇದು ಪ್ರಸ್ತುತ ಸಂಶೋಧನೆಯ ಉದ್ದೇಶವಾಗಿದೆ. ಈ ಸಂಶೋಧನೆಯನ್ನು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಜ್ಯೋತಿಷ್ಯ ವಿಭಾಗದ ವತಿಯಿಂದ ಮಾಡಲಾಗಿದೆ.

ದೈವೀ ಮಕ್ಕಳ ಜಾತಕಗಳಲ್ಲಿ ಅಧ್ಯಾತ್ಮದ ದೃಷ್ಟಿಯಿಂದ ಉತ್ತಮ ಯೋಗ !

ದೈವೀ ಮಕ್ಕಳ ಪೂರ್ವಜನ್ಮದ ಸಾಧನೆಯಿಂದ ಅವರ ಅಂತಃ ಕರಣ ಸಾತ್ತ್ವಿಕವಾಗಿರುತ್ತದೆ, ಆದುದರಿಂದ, ಅವರಿಗೆ ಉಚ್ಚಲೋಕ ಪ್ರಾಪ್ತವಾಗಿರುತ್ತದೆ. ಇಂತಹ ದೈವೀ ಮಕ್ಕಳು ಮುಂದಿನ ಕಾರಣಗಳಿಗೆ ಉಚ್ಚ ಲೋಕಗಳಿಂದ ಭೂಮಿಯಲ್ಲಿ ಜನಿಸುತ್ತಾರೆ.

ಜ್ಯೋತಿಷ್ಯ ವಿಶ್ಲೇಷಣೆ : ಬರುವ ಹಿಂದೂ ವರ್ಷದಲ್ಲಿ ಹಿಂದೂಗಳ ರಾಜಕೀಯ, ರಾಜತಾಂತ್ರಿಕತೆ, ಹಾಗೂ ತಾಂತ್ರಿಕ ಸಶಕ್ತಿಕರಣವಾಗಲಿದೆ !

ಜ್ಯೋತಿಷ್ಯಶಾಸ್ತ್ರದ ದೃಷ್ಟಿಯಿಂದ ಇತರ ಗ್ರಹಗಳ ಸ್ಥಿತಿ ಕೂಡ ಆಪತ್ಕಾಲಿಕ ರೂಪದಿಂದ ಹಿಂದೂ ಸಮಾಜವನ್ನು ಸಕಾರಾತ್ಮಕ ರೂಪದಿಂದ ಕೂಡ ಪ್ರಭಾವಿತಗೊಳಿಸುವುದು ಏಕೆಂದರೆ ದೊಡ್ಡ ಗ್ರಹ ಬೃಹಸ್ಪತಿ, ಶನಿ ಮತ್ತು ರಾಹುವಿನ ಸ್ಥಿತಿ ಸಕಾರಾತ್ಮಕವಾಗಿದೆ.

ಮುಂಬರುವ ಕಾಲದಲ್ಲಿ ೧ ಸಾವಿರ ವರ್ಷಗಳಿಗಾಗಿ ಸತ್ಯಯುಗದ ಆಗಮನವಾಗುವುದು !

ಅಧರ್ಮದ ನಾಶಕ್ಕಾಗಿ ಪುನಃ ಮಹಾಭಾರತವಾಗಲಿದೆ. ಈ ವಿನಾಶದಲ್ಲಿ ಒಂದೇ ಬಾರಿಗೆ ಕೋಟ್ಯಾವದಿ ಜನರು ಸಾಯಬಹುದು. ಮೊದಲು ಸಂಪೂರ್ಣ ವಿಶ್ವವು ಆರ್ಥಿಕ ಸಂಕಟದಲ್ಲಿ ಸಿಲುಕುವುದು, ಧಾನ್ಯಗಳ ಕೊರತೆಯಿಂದ ಹಾಹಾಕಾರವೇಳುವುದು. ಎಲ್ಲ ದೇಶಗಳು ಪರಸ್ಪರರ ವಿರೋಧ ಮಾಡುವವು.

ಸಾಧನೆ ಮಾಡಿ ವಾಸ್ತು ದೋಷಗಳ ಹಾನಿಕರ ಪರಿಣಾಮಗಳನ್ನು ಕಡಿಮೆ ಮಾಡಿ ! – ರಾಜ ಕರ್ವೆ, ಜ್ಯೋತಿಷಿ ವಿಶಾರದ ಮತ್ತು ವಾಸ್ತು ಶಾಸ್ತ್ರ ಚಿಂತಕ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ

“ಯಾವ ರೀತಿ ವಾಸ್ತುವಿನ ಪರಿಣಾಮವು ವ್ಯಕ್ತಿಯ ಮೇಲಾಗುತ್ತದೆಯೋ ಅದೇ ರೀತಿ ವ್ಯಕ್ತಿಯಿಂದಲೂ ವಾಸ್ತು ವಿನ ಮೇಲೆ ಪ್ರಭಾವವಾಗುತ್ತದೆ. ಸಾಧನೆ ಮಾಡುವ ವ್ಯಕ್ತಿಯಿಂದ ವಾಸ್ತುವಿನ ಮೇಲೆ ಸಕಾರಾತ್ಮಕ ಪರಿಣಾಮವಾಗೊ ವಾಸ್ತು ದೋಷಗಳ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ’

ಇಂದು ಆಶ್ವಯುಜ ಹುಣ್ಣಿಮೆಯ ಖಂಡಗ್ರಾಸ ಚಂದ್ರಗ್ರಹಣದ ರಾಶಿ ಫಲ

ರಾಶಿಗಳಿಗನುಸಾರ ಚಂದ್ರಗ್ರಹಣದ ಫಲ

ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ಆಧ್ಯಾತ್ಮಿಕ ವೈಶಿಷ್ಟಗಳ ಜ್ಯೋತಿಷ್ಯಶಾಸ್ತ್ರೀಯ ವಿಶ್ಲೇಷಣೆ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಕುಂಡಲಿಯಲ್ಲಿ ಗುರು, ಮಂಗಳ ಮತ್ತು ಶನಿ ಈ ಗ್ರಹಗಳ ನವಪಂಚಮಯೋಗ (ಶುಭಯೋಗ)ವಿದೆ. ಈ ಯೋಗವು ವ್ಯಾಪಕ ಸಮಷ್ಟಿ ಕಾರ್ಯವನ್ನು ಮಾಡುವ ಕ್ಷಮತೆಯನ್ನು ದರ್ಶಿಸುತ್ತದೆ.

‘ಕರಿಯರ್’ ಮತ್ತು ‘ಧನಯೋಗ’

‘ಕರಿಯರ್’ ಮತ್ತು ‘ಧನಯೋಗ’ ಇವು ಇಂದಿನ ಸ್ಪರ್ಧಾತ್ಮಕ ಜಗತ್ತಿನ ವ್ಯಕ್ತಿಯ ಆಸಕ್ತಿಯ ವಿಷಯಗಳಾಗಿವೆ. ‘೧೦ ನೇ ತರಗತಿಯ ಬಳಿಕ ಮಕ್ಕಳನ್ನು ಯಾವ ಶಾಖೆಗೆ (ವಿಭಾಗಕ್ಕೆ) ಸೇರಿಸಿದರೆ ಅವರಿಗೆ ಜೀವನದಲ್ಲಿ ಯಶಸ್ಸು ಸಿಗುವುದು ? ನನ್ನ ಕುಂಡಲಿಯಲ್ಲಿರುವ ಗ್ರಹಗಳನ್ನು ನೋಡಿ ಯಾವ ಕರಿಯರ್‌ ಆಯ್ಕೆ ಮಾಡಿದರೆ ನನಗೆ ಧನ ಲಾಭವಾಗುವುದು?