ಮಹಿಳಾ ಮೀಸಲಾತಿ ಮಸೂದೆಯ ಬಗ್ಗೆ ಸಂಸತ್ತಿನಲ್ಲಿ ದಿನವಿಡಿ ಚರ್ಚೆ : ಕಾಂಗ್ರೆಸ್ ಸಹಿತ ಅನೇಕ ಪಕ್ಷಗಳ ಬೆಂಬಲ
ಲೋಕಸಭೆಯಲ್ಲಿ ಮಂಡಿಸಲಾದ ‘ನಾರಿ ಶಕ್ತಿ ವಂದನ’ ಮಸೂದೆ ಕುರಿತು ಸಪ್ಟೆಂಬರ್ ೨೦ ರಂದು ದಿನವಿಡೀ ಚರ್ಚೆ ನಡೆಯಿತು. ಈ ಮಸೂದೆಯ ಮೂಲಕ ಮಹಿಳೆಯರಿಗೆ ಲೋಕಸಭೆ ಮತ್ತು ರಾಜ್ಯದ ವಿಧಾನಸಭೆಯಲ್ಲಿ ಶೇ. ೩೩ ರಷ್ಟು ಮೀಸಲಿಡಲಾಗುವುದು.