Muslims Attack Manipur BJP Leader : ಮಣಿಪುರದಲ್ಲಿ ಸಾವಿರಾರು ಮುಸ್ಲಿಮರಿಂದ ಭಾಜಪ ನಾಯಕನ ಮನೆ ಧ್ವಂಸಗೊಳಿಸಿ ಬೆಂಕಿ ಇಟ್ಟರು!
ಮಣಿಪುರದಲ್ಲೂ ವಕ್ಫ್ ಸುಧಾರಣಾ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ರಾಜ್ಯದ ಥೌಬಲ ಜಿಲ್ಲೆಯ ಲಿಲೋಂಗ್‌ನಲ್ಲಿ ಮುಸ್ಲಿಮರಿಂದ ಮೆರವಣಿಗೆಯನ್ನು ಆಯೋಜಿಸಲಾಗಿತ್ತು. ಈ ವೇಳೆ ಭಾಜಪ ಮಣಿಪುರ ಘಟಕದ ಅಧ್ಯಕ್ಷ ಅಸ್ಕರ್ ಅಲಿ ಅವರ ಮನೆಯನ್ನು ಮುಸ್ಲಿಂ ಪ್ರತಿಭಟನಾಕಾರರು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು.