ಸಿಂಗಾಪುರದಲ್ಲಿ ಭಾರತೀಯ ಮೂಲದ ಯುವಕನೊಬ್ಬನನ್ನು ತಳ್ಳಿದರಿಂದ ಮೆಟ್ಟಿಲಿನಿಂದ ಬಿದ್ದು ಸಾವು !
ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.
ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ನೀಲಂ ನದಿಯ ದಡದಲ್ಲಿರುವ ಶಾರದಾ ಪೀಠಕ್ಕಾಗಿ ಸುಸಜ್ಜಿತ ರಸ್ತೆ (ಕಾರಿಡಾರ್) ನಿರ್ಮಾಣಕ್ಕಾಗಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಸಂಸತ್ತಿನಲ್ಲಿ ಅನುಮೋದನೆ ದೊರೆಯಿತು. ಇದರಿಂದ ಭಾರತದಲ್ಲಿನ ಭಕ್ತರಿಗೆ ಶ್ರೀ ಶಾರದಾ ಮಾತೆಯ ದರ್ಶನಕ್ಕೆ ಹೋಗಲು ಸುಲಭವಾಗುವುದು.
ರಾಮನವಮಿಯ ಪ್ರಯುಕ್ತ ಮೆರವಣಿಗೆ ನಡೆಸುವುದಕ್ಕಾಗಿ ಹಿಂದೂತ್ವನಿಷ್ಠ ಸಂಘಟನೆಗೆ ನ್ಯಾಯಾಲಯದಿಂದ ಅನುಮತಿ ನೀಡಿದ್ದರು ಕೂಡ ಪೊಲೀಸರು ಅನುಮತಿ ನಿರಾಕರಿಸಿದರು. ಅದರಿಂದ ಹಿಂದೂಗಳಲ್ಲಿ ಅಸಮಾಧಾನದ ಭಾವನೆ ಮೂಡಿದೆ.
ಹಿಂದೂಗಳ ಉತ್ಸವಗಳಿಗೆ ಅಡ್ಡಿಯನ್ನುಂಟು ಮಾಡುವ ಮತಾಂಧ ಮುಸಲ್ಮಾನರಿಗಿಂತ ಅವರನ್ನು ಹದ್ದುಬಸ್ತಿನಲ್ಲಿಡುವ ಕ್ಷಮತೆಯಿಲ್ಲದಿರುವ ಪೊಲೀಸರೇ ಜವಾಬ್ದಾರರಾಗಿದ್ದಾರೆಂದು ಯಾರಾದರೂ ಹೇಳಿದರೆ ತಪ್ಪೇನಿದೆ?
ಮುಸ್ಲಿಂ ಯುವಕರಷ್ಟೇ ಅಲ್ಲ, ಮುಸ್ಲಿಂ ಯುವತಿಯರು ಲವ್ ಜಿಹಾದ್ ಮಾಡಿ ಹಿಂದೂ ಯುವಕರನ್ನು ಮತಾಂತರ ಮಾಡಲು ಪ್ರಯತ್ನಿಸುತ್ತಾರೆ, ಎಂಬುದಕ್ಕೆ ಇದೊಂದು ಉದಾಹರಣೆ !
‘ವಂಚನೆ ಮತ್ತು ಸುಳ್ಳು ಹೇಳಿ ದೊಡ್ಡ ಪ್ರಮಾಣದಲ್ಲಿ ಹಿಂದೂಗಳನ್ನು ಕ್ರೈಸ್ತ ಧರ್ಮಕ್ಕೆ ಮತಾಂತರಿಸುತ್ತಿದ್ದು, ಅದು ‘ಉತ್ತರಪ್ರದೇಶ ಕಾನೂನುಬಾಹಿರ ಮತಾಂತರ ಕಾನೂನಿನ ವಿರುದ್ಧವಾಗಿದೆ ಎಂದು ೧೪.೪.೨೦೨೨ ರಂದು ವಿಶ್ವ ಹಿಂದೂ ಪರಿಷತ್ತು ಮತ್ತು ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರಿಗೆ ದೂರನ್ನು ನೀಡಿದ್ದರು.
ಬ್ರಿಟನ್‌ನಲ್ಲಿರುವ ಹಿಂದೂಗಳು ರಾಷ್ಟ್ರೀಯ ಜನಸಂಖ್ಯೆಗಿಂತ ಹೆಚ್ಚು ವಿದ್ಯಾವಂತರಾಗಿದ್ದಾರೆ. ಬ್ರಿಟನ್‌ನಲ್ಲಿ ಉನ್ನತ ಮಟ್ಟದ ಶಿಕ್ಷಣವು ‘ಹಂತ ೮’ ರಷ್ಟು ಇದೆ. ಶೇ. ೫೪.೮ ರಷ್ಟು ಹಿಂದೂಗಳು ‘ಹಂತ ೪’ ಮತ್ತು ಅದಕ್ಕಿಂತ ಹೆಚ್ಚಿನ (ಪ್ರಮಾಣಪತ್ರ ಮಟ್ಟ) ಶಿಕ್ಷಣವನ್ನು ಪಡೆದಿದ್ದಾರೆ.
ಜಿಲ್ಲಾ ಆಡಳಿತದಿಂದ ಮುಂಬರುವ ಶ್ರೀರಾಮನವಮಿ ಮತ್ತು ಛಟಪೂಜೆ ಉತ್ಸವ ಸಮಯದಲ್ಲಿ ಹಾಕಲಾಗುವ ಧ್ವನಿವರ್ಧಕಗಳ ಧ್ವನಿಯ ಮಟ್ಟ ೭೫ ಡೆಸಿಬಲಗಿಂತಲೂ ಹೆಚ್ಚು ಇದ್ದರೆ ಸಂಬಂಧ ಪಟ್ಟ ಕಾರ್ಯಕ್ರಮದ ಮೇಲೆ ನಿರ್ಬಂಧ ಹೇರಲಾಗುವುದು, ಎಂದು ಸುತ್ತೋಲೆ ಹೊರಡಿಸಿದೆ.
ಆರ್ಟಿಕಲ್ 370 ತೆಗೆದ ನಂತರ, ಕಾಶ್ಮೀರದಲ್ಲಿ ಮುಂಬರುವ ಚುನಾವಣೆಯ ಹಿನ್ನೆಲೆಯಲ್ಲಿ ಹಿಂದೂ ದ್ವೇಷಿ ಫಾರೂಕ್ ಅಬ್ದುಲ್ಲಾ ಶ್ರೀರಾಮನನ್ನು ನೆನಪಿಸಿಕೊಂಡರು ಮತ್ತು ಹಿಂದೂ ದ್ವೇಷಿ ಮೆಹಬೂಬಾ ಮುಫ್ತಿಯು ಭಗವಾನ್ ಶಿವನನ್ನು ನೆನಪಿಸಿಕೊಂಡರು ಎಂಬುದನ್ನು ಗಮನಿಸಿ !
ಈ ದೇವಸ್ಥಾನದ ಕೊನೆಯ ಜೀರ್ಣೋದ್ಧಾರವನ್ನು ೧೯ ನೇ ಶತಮಾನದಲ್ಲಿ ಡೋಗ್ರಾ ಸಾಮ್ರಾಜ್ಯದ ಸಂಸ್ಥಾಪಕ ಮತ್ತು ಜಮ್ಮು ಮತ್ತು ಕಾಶ್ಮೀರದ ಮಹಾರಾಜ ಗುಲಾಬ ಸಿಂಗ್ ಜಾಮ್ವಾಲ್ ಅವರು ಮಾಡಿದರು. ಈ ದೇವಸ್ಥಾನವು ಕಳೆದ ೭ ದಶಕಗಳಿಂದ ಪಾಳುಬಿದ್ದಿತ್ತು.