ಪಾಕ್ಷಿಕ ‘ಸನಾತನ ಪ್ರಭಾತ’ ವರ್ಧಂತ್ಯುತ್ಸವ (ಆಂಗ್ಲ)
ಪಾಕ್ಷಿಕ ‘ಸನಾತನ ಪ್ರಭಾತ’ ವರ್ಧಂತ್ಯುತ್ಸವ (ಆಂಗ್ಲ) ಚೈತ್ರ ಶುಕ್ಲ ಏಕಾದಶಿ ೧.೪.೨೦೨೩
ದೇಶದ ೬ ಸಾವಿರ ಸಂಸ್ಥೆಗಳ ವಿದೇಶಿ ದೇಣಗಿಯ ಅನುಮತಿ ರದ್ದಾಗುವ ತನಕ ಆಡಳಿತ ನಿದ್ರಿಸುತ್ತಿತ್ತೆ ?
ಇದರಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾಪೀಠ, ಐ ಐ ಟಿ ದೆಹಲಿ, ನೆಹರು ಸ್ಮೃತಿ ಸಂಗ್ರಹಾಲಯ ಮತ್ತು ಗ್ರಂಥಾಲಯ ಮುಂತಾದವುಗಳು ಒಳಗೊಂಡಿವೆ.
ಇಸ್ಲಾಮೀ ರಾಜ್ಯಾಡಳಿತದ ಸಮಯದಲ್ಲಿ ರಾಮನಾಮದ ಉಪಯೋಗ
ಶ್ರೀರಾಮರು ಇಡೀ ಹಿಂದೂ ಸಮಾಜದ ಆರಾಧ್ಯ ದೇವತೆಯಾಗಿದ್ದಾರೆ; ಆದ್ದರಿಂದ ಸ್ವಾತಂತ್ರ್ಯವೀರ ಸಾವರಕರರು ಹೇಳುತ್ತಾರೆ, “ಯಾವ ದಿನ ಹಿಂದೂ ಸಮಾಜವು ಪ್ರಭು ಶ್ರೀರಾಮರನ್ನು ಮರೆಯುತ್ತದೆಯೋ, ಆ ದಿನ ಹಿಂದೂಸ್ಥಾನಕ್ಕೆ ‘ರಾಮ ಎನ್ನಬೇಕಾಗುವುದು.
ಶ್ರೀರಾಮ ನವಮಿ (ಚೈತ್ರ ಶುಕ್ಲ ನವಮಿ)
ಶ್ರೀವಿಷ್ಣುವಿನ ಏಳನೆಯ ಅವತಾರನಾದ ಶ್ರೀರಾಮನ ಜನ್ಮ ಪ್ರೀತ್ಯರ್ಥವಾಗಿ ಚೈತ್ರ ಶುಕ್ಲ ನವಮಿಯಂದು ಶ್ರೀರಾಮ ನವಮಿಯನ್ನು ಆಚರಿಸುತ್ತಾರೆ.
ಭಗವಂತನು ಕೊಟ್ಟ ದೇಹವು ಅಮೂಲ್ಯವಾಗಿದೆ, ಎಂಬ ಅರಿವಿಟ್ಟು ಅದನ್ನು ಆರೋಗ್ಯವಾಗಿಡಲು ಪ್ರಯತ್ನಿಸಬೇಕು !
ಪ್ರತಿದಿನ ಬೆಳಗ್ಗೆ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮವನ್ನು ಮಾಡಬೇಕು. ಚೆನ್ನಾಗಿ ಹಸಿವಾದಾಗಲೇ ಆಹಾರವನ್ನು ಸೇವಿಸಬೇಕು.’
ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಅನುಭವಿಸಿದ ದಾರ್ಶನಿಕತೆ !
‘ಭಾವನಾಶೀಲತೆ ಈ ಸ್ವಭಾವ ದೋಷವನ್ನು, ಸಾಧನೆಯಲ್ಲಿ ಬರುವ ಈ ಚಿಕ್ಕ ಮತ್ತು ಸಾಮಾನ್ಯ ಅಡಚಣೆಯನ್ನು ದೂರಗೊಳಿಸಲು ೫ ರಿಂದ ೭ ವರ್ಷಗಳ ಕಾಲಾವಧಿ ತುಂಬಾ ಹೆಚ್ಚಾಗಿದೆ ಎಂದು ಸಾಧಕನಿಗೆ ಅನಿಸಿತು.
ಪ್ರಭು ಶ್ರೀರಾಮರ ಜನ್ಮವಾಗುವುದರ ಹಿಂದೆ ಅನೇಕ ಉದ್ದೇಶಗಳು !
೩೦ ಮಾರ್ಚ್ ೨೦೨೩ ಈ ದಿನದಂದು ಶ್ರೀರಾಮನವಮಿ ಇದೆ. ಆ ನಿಮಿತ್ತ …
ಮದರಸಾಗಳನ್ನು ನಿಲ್ಲಿಸಿ !
ಮೌಲಾನಾ ಸರ್ಜನ್ ಬರ್ಕತಿಯ ಮನೆ ಸೇರಿದಂತೆ ೮ ಸ್ಥಳಗಳ ಮೇಲೆ ಜಮ್ಮು ಮತ್ತು ಕಾಶ್ಮೀರದ ರಾಜ್ಯ ತನಿಖಾ ಸಂಸ್ಥೆ ದಾಳಿ ನಡೆಸಿದೆ. ಅವನು ಮದರಸಾದ ಹೆಸರಿನಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಉತ್ತೇಜಿಸಲು ಪ್ರಯತ್ನಿಸಿದನು.