ಸಿಂಗಾಪುರದಲ್ಲಿ ಭಾರತೀಯ ಮೂಲದ ಯುವಕನೊಬ್ಬನನ್ನು ತಳ್ಳಿದರಿಂದ ಮೆಟ್ಟಿಲಿನಿಂದ ಬಿದ್ದು ಸಾವು !

ಸಿಂಗಾಪುರ – ಇಲ್ಲಿನ ಶಾಪಿಂಗ್ ಕಾಂಪ್ಲೆಕ್ಸ್‌ನ ಹೊರಗೆ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ತಳ್ಳಿದ್ದರಿಂದ ಅವರು ಕೆಳಗೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತ ಯುವಕನ ಹೆಸರು ತೇವೇಂದ್ರನ್ ಷಣ್ಮುಗಂ (೩೪ ವರ್ಷ) ಎಂದು ಗುರುತಿಸಲಾಗಿದೆ.