ಎನ್.ಐ.ಎ.ಯು ಕೆನಡಾದಲ್ಲಿ ಅಡಗಿರುವ ೪೩ ಭಯೋತ್ಪಾದಕರು ಮತ್ತು ಗೂಂಡಾಗಳ ವಿವರಗಳನ್ನು ಪ್ರಸಾರ ಮಾಡಿ ಮಾಹಿತಿ ಕೋರಿದೆ !
ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ಕೆನಡಾದೊಂದಿಗೆ ಸಂಪರ್ಕ ಹೊಂದಿರುವ ೪೩ ಭಯೋತ್ಪಾದಕರ ಮತ್ತು ಗೂಂಡಾಗಳ ವಿವರವನ್ನು ಬಿಡುಗಡೆ ಮಾಡಿದೆ. ‘ಸಂಬಂಧ ಪಟ್ಟ ಆರೋಪಿಗಳ ಆಸ್ತಿಗಳ ಬಗ್ಗೆ ನಮಗೆ ಮಾಹಿತಿ ನೀಡುವಂತೆ’ ಎನ್.ಐ.ಎ ಸಾರ್ವಜನಿಕರಲ್ಲಿ ಮನವಿ ಮಾಡಿದೆ.