ಡಿಸೆಂಬರ್ ೩೧ ರ ರಾತ್ರಿ ‘ನ್ಯೂ ಇಯರ್ ಪಾರ್ಟಿ’ ಮೂಲಕ ಹೊಸ ವರ್ಷವನ್ನು ಸ್ವಾಗತಿಸುವವರ ಮೇಲೆ ಅಲ್ಲಿಯ ವಾತಾವರಣದಿಂದ ಆಗಿರುವ ನಕಾರಾತ್ಮಕ ಪರಿಣಾಮ
ನಿಸರ್ಗನಿಯಮವನ್ನು ಅನುಸರಿಸಿ ಮಾಡಿರುವ ವಿಷಯಗಳು ಮಾನವನಿಗೆ ಪೂರಕವಾಗಿರುತ್ತದೆ. ಇದರ ವಿರುದ್ಧ ಮಾಡುವ ವಿಷಯಗಳು ಮಾನವನಿಗೆ ಹಾನಿಕರವಾಗಿರುತ್ತವೆ. ಆದುದರಿಂದ ಪಾಶ್ಚಿಮಾತ್ಯ ಸಂಸ್ಕೃತಿಗನುಸಾರ ಜನವರಿ ೧ ರಂದಲ್ಲ, ಯುಗಾದಿಗೆ ಹೊಸ ವರ್ಷಾರಂಭವನ್ನು ಆಚರಿಸುವುದರಲ್ಲಿಯೇ ನಮ್ಮೆಲ್ಲರ ನಿಜವಾದ ಹಿತವಿದೆ’.