ಪರಾತ್ಪರ ಗುರು ಡಾ. ಆಠವಲೆ ಇವರ ಬಗ್ಗೆ ಉತ್ಕಟ ಭಾವವಿರುವ ಬೆಳಗಾವಿಯ ಶ್ರೀಮತಿ ವಿಜಯಾ ದೀಕ್ಷಿತ ಇವರು ಸನಾತನದ ೧೧೩ ನೇ ವ್ಯಷ್ಟಿ ಸಂತಪದವಿಯಲ್ಲಿ ವಿರಾಜಮಾನ !

ಕಾರ್ತಿಕ ಶುಕ್ಲ ಪಕ್ಷ ತ್ರಯೋದಶಿ (೧೭.೧೧.೨೦೨೧) ಯಂದು ಅವರ ೮೯ ನೇಯ ಹುಟ್ಟುಹಬ್ಬದ ದಿನದಂದು ಸನಾತನದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನಿಲೇಶ ಸಿಂಗಬಾಳ ಇವರು ಈ ಆನಂದದ ವಾರ್ತೆಯನ್ನು ಘೋಷಿಸಿದರು.

‘ವೀಡಿಯೋ ಗೇಮ್ಸ್’ ಆಡುವುದರಿಂದ ಶಾರೀರಿಕ, ಮಾನಸಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಾಗುವ ಹಾನಿಕರ ಪರಿಣಾಮಗಳು !

ಪ್ರತಿಯೊಂದು ಕೃತಿಯ ಆಧ್ಯಾತ್ಮಿಕರಣವನ್ನು ಮಾಡಿದರೆ ಅದರಲ್ಲಿನ ಸಕಾರಾತ್ಮಕತೆಯು ಹೆಚ್ಚಾಗುತ್ತದೆ ಮತ್ತು ನಕಾರಾತ್ಮಕತೆಯು ಕಡಿಮೆಯಾಗುತ್ತದೆ. ತದ್ವಿರುದ್ಧ ವೀಡಿಯೋ ಗೇಮ್‌ಗಳು ನಕಾರಾತ್ಮಕತೆಯನ್ನು ಹೆಚ್ಚಿಸುವಂತಹದ್ದಾಗಿವೆ. ಹಾಗಾಗಿ ಅವು ಮನುಷ್ಯನಿಗಾಗಿ ಮತ್ತು ಭಾರತೀಯ ಸಂಸ್ಕೃತಿಗಾಗಿ ಹಾನಿಕರವಾಗಿವೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ನಿರ್ಗುಣ ಈಶ್ವರಿ ತತ್ತ್ವದೊಂದಿಗೆ ಏಕರೂಪವಾದ ನಂತರವೇ ನಿಜವಾದ ಶಾಂತಿಯನ್ನು ಅನುಭವಿಸಲು ಸಾಧ್ಯವಾಗುತ್ತದೆ, ಹೀಗಿರುವಾಗ ರಾಜಕಾರಣಿಗಳು ಜನತೆಗೆ ಸಾಧನೆಯನ್ನು ಕಲಿಸದೆ ಮಾನಸಿಕ ಸ್ತರದ ಮೇಲು ಮೇಲಿನ ಉಪಾಯವನ್ನು ಮಾಡುತ್ತಾರೆ.

ಕಾಂಗ್ರೆಸ್ಸಿಗರ ರಾಜಕೀಯ ‘ಅಂತ್ಯ’ !

ಒಂದು ವೇಳೆ ಹಿಂದುತ್ವವು ಅಷ್ಟು ಅಪಾಯಕಾರಿ ಮತ್ತು ಸಂಕುಚಿತವಾಗಿರುತ್ತಿದ್ದರೆ, ಈ ದೇಶದಲ್ಲಿ ಭಾರತವಿರೋಧಿ ಮುಸಲ್ಮಾನರಷ್ಟೇ ಅಲ್ಲದೇ ಹಿಂದೂಗಳನ್ನು ಯಾವಾಗಲೂ ಗೌಣವೆಂದು ಪರಿಗಣಿಸುವ ಕಾಂಗ್ರೆಸ್ ಮತ್ತು ಅದರ ಮುಖಂಡರೂ ರಾಜಕೀಯವಷ್ಟೇ ಅಲ್ಲದೇ ಪ್ರತ್ಯಕ್ಷ ನಾಶವಾಗುತ್ತಿದ್ದರು ಎಂಬುದನ್ನು ಅವರು ಮರೆತಿದ್ದಾರೆ.

ಮತಾಂತರವು ಮಹಾಪಾಪವಾಗಿದೆ !

ಹಿಂದೂ ಧರ್ಮವನ್ನು ತ್ಯಜಿಸಿದರೆ ಸಾಧನೆಯನ್ನು ಮಾಡಿ ಮೋಕ್ಷಪ್ರಾಪ್ತಿಯನ್ನು ಮಾಡಿಕೊಳ್ಳಲು ಆಗುವುದಿಲ್ಲ.

ಆಪತ್ಕಾಲದ ಪೂರ್ವಸಿದ್ಧತೆಯೆಂದು ಕಾರ್ತಿಕ ಏಕಾದಶಿಯಿಂದ (೧೫.೧೧.೨೦೨೧) ಆರಂಭವಾದ ಸನಾತನದ ‘ಮನೆ ಮನೆಯಲ್ಲಿ ಕೈದೋಟ’ ಅಭಿಯಾನದಲ್ಲಿ ಪಾಲ್ಗೊಳ್ಳಿ

ಇಂದು ಮಾರುಕಟ್ಟೆಯಲ್ಲಿ ಸಿಗುವ ತರಕಾರಿ, ಹಣ್ಣು ಇತ್ಯಾದಿಗಳ ಮೇಲೆ ಹಾನಿಕರ ರಾಸಾಯನಿಕಗಳನ್ನು ಸಿಂಪಡಿಸಲಾಗುತ್ತದೆ. ಇಂತಹ ತರಕಾರಿಗಳು ಮತ್ತು ಹಣ್ಣುಗಳನ್ನು ತಿನ್ನುವುದರಿಂದ ವಿಷಯುಕ್ತ ಪದಾರ್ಥಗಳು ನಮ್ಮ ಹೊಟ್ಟೆ ಸೇರುತ್ತವೆ. ಇದರಿಂದ ರೋಗಗಳು ಉಂಟಾಗುತ್ತದೆ. ಸಾಧನೆಗಾಗಿ ದೇಹವು ಆರೋಗ್ಯಕರವಾಗಿರಬೇಕು.

ಯಾವ ತಾಯಿ-ತಂದೆಯರು ಸಂಸ್ಕಾರರಹಿತ ಮಕ್ಕಳನ್ನು ಸಮಾಜ ಮತ್ತು ದೇಶ ಇವುಗಳ ತಲೆಗೆ ಕಟ್ಟುತ್ತಾರೊ, ಅವರು ಖಂಡಿತ ಬಹುದೊಡ್ಡ ಅಪರಾಧ ಮಾಡುತ್ತಾರೆ !

ಯಾವ ಸ್ಥಳದಲ್ಲಿ ಜ್ಞಾನ, ಶಿಕ್ಷಣ, ಮನುಷ್ಯತ್ವ ಮತ್ತು ಸಂಪನ್ನತೆ ಇರುತ್ತದೆ, ಆ ಸ್ಥಳದಲ್ಲಿ ಸ್ವರ್ಗ ಇರುತ್ತದೆ. ತದ್ವಿರುದ್ಧ ಎಲ್ಲಿ ಅಜ್ಞಾನ, ರಾಕ್ಷಸಿತನ ಮತ್ತು ಸಂಕಟಗಳು ಇರುತ್ತವೆ ಅಲ್ಲಿ ನರಕ ಇರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಹಿಂದೂ ಧರ್ಮದ ವಿರುದ್ಧ ಯಾರಾದರೂ ಏನಾದರೂ ಮಾತನಾಡಿದರೆ, ಅವರನ್ನು ‘ವಿಚಾರವಂತ’ ಅಥವಾ ‘ಬುದ್ಧಿಜೀವಿ’ ಎಂದು ನಿರ್ಧರಿಸಿ ಪ್ರಶಂಸಿಸಲಾಗುತ್ತದೆ. ಇದನ್ನು ‘ಹಿಂದೂಗಳ ಧರ್ಮಾಭಿಮಾನದ ಅಭಾವ’ ಎಂದು ಹೇಳುವುದೋ ಅಥವಾ ‘ಹಿಂದೂಗಳ ಸಹಿಷ್ಣುತೆಯ ಅತಿರೇಕವೆಂದು ಹೇಳುವುದೋ ?’

‘ಹೋಮಿಯೋಪತಿ ಸ್ವಯಂ ಚಿಕಿತ್ಸೆ’ ಈ ಸಂದರ್ಭದಲ್ಲಿ ಮಾಹಿತಿ ತಿಳಿಸಿ !

ಸಾಧಕರು, ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಿಗೆ ‘ಹೋಮಿಯೋಪತಿಯ ಸ್ವಯಂಚಿಕಿತ್ಸೆ’ ಈ ವಿಷಯವಾಗಿ ಮಾಹಿತಿ ಇದ್ದರೆ ಅವರು ಈ ಮಾಹಿತಿ ಬರೆದು ಅಥವಾ ಬೆರಳಚ್ಚು ಮಾಡಿ ಆದಷ್ಟು ಬೇಗನೆ ಸೌ. ಭಾಗ್ಯಶ್ರೀ ಸಾಮಂತ ಇವರ ಹೆಸರಿಗೆ ಕೆಳಗೆ ಕೊಟ್ಟಿರುವ ವಿಳಾಸಕ್ಕೆ ಕಳುಹಿಸಬೇಕು.