Patanjali Ramdev Baba Claims : ಕಂಪನಿಯ ಶರಬತ್ತಿನ ಹಣದಿಂದ ಮಸೀದಿ ಮತ್ತು ಮದರಸಾಗಳ ನಿರ್ಮಾಣ !
ಯೋಗಋಷಿ ರಾಮದೇವಬಾಬಾ ಅವರು ತಮ್ಮ ಪತಂಜಲಿ ಸಂಸ್ಥೆಯು ತಯಾರಿಸಿದ ಶರಬತ್ತಿನ ಜಾಹೀರಾತಿನಲ್ಲಿ ‘ಶರಬತ ಜಿಹಾದ್’ ಎಂದು ದಾವೆ ಮಾಡಿದ್ದಾರೆ. ಅವರು ಒಂದು ಸಂಸ್ಥೆಯ ಹೆಸರನ್ನು ಉಲ್ಲೇಖಿಸದೆ ಅದರ ಮೇಲೆ ಗಂಭೀರ ಆರೋಪಗಳನ್ನು ಮಾಡಿದ್ದರಿಂದ ದೇಶದಲ್ಲಿ ಚರ್ಚೆ ಪ್ರಾರಂಭವಾಗಿದೆ.