ಆಂಧ್ರ ಉಪಮುಖ್ಯಮಂತ್ರಿ ವಿರುದ್ಧ ವಿವಾದಿತ ಹೇಳಿಕೆ: ಪಾದ್ರಿ ಮೇಲೆ ಪ್ರಕರಣ ದಾಖಲು
ರಾಜ್ಯದ ದಂಗೇತಿವಾರಿಪಾಲೆಮ್‌ನ ‘ರಿಡೀಮ್ ಇಂಡಿಯಾ ಚರ್ಚ್‌ನ ಪಾದ್ರಿಯೊಬ್ಬರು ‘ಉಪಮುಖ್ಯಮಂತ್ರಿ ಮತ್ತು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ತುಂಡು ತುಂಡು ಮಾಡಬೇಕು’ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.