ಯಾವಾಗಲೂ ಬಲದ ವಿಚಾರ ಮಾಡುವುದೇ ಉಪಾಯವಾಗಿದೆ
ಸತತವಾಗಿ ದುರ್ಬಲತೆಯ ವಿಚಾರವನ್ನು ಮಾಡುತ್ತಾ ಕುಳಿತುಕೊಳ್ಳುವುದು ಇದು ದುರ್ಬಲತೆಯನ್ನು ದೂರ ಮಾಡುವ ಉಪಾಯವಲ್ಲ.
ಸತತವಾಗಿ ದುರ್ಬಲತೆಯ ವಿಚಾರವನ್ನು ಮಾಡುತ್ತಾ ಕುಳಿತುಕೊಳ್ಳುವುದು ಇದು ದುರ್ಬಲತೆಯನ್ನು ದೂರ ಮಾಡುವ ಉಪಾಯವಲ್ಲ.
ಈಗ ಈ ಭೂಮಿ ಮತ್ತು ಆಕಾಶ ದರೋಡೆಕೋರರು ಹಾಗೂ ಬಂಡವಾಳಶಾಹಿಗಳಿಗೆ ಸೇರಿದೆ. ರಾಜಕಾರಣವು ಒಂದು ವೃತ್ತಿಯಾಗಿದೆ.
ವಿದ್ಯಾಧನವನ್ನು ದಾನ ಮಾಡಿದರೆ ಅದು ಕಡಿಮೆ ಆಗುವ ಬದಲು ಇನ್ನಷ್ಟು ಹೆಚ್ಚಾಗುತ್ತದೆ. ಆದುದರಿಂದ ವಿದ್ಯಾಧನವೇ ಎಲ್ಲ ಧನಗಳಲ್ಲಿ ಶ್ರೇಷ್ಠ ಧನವೆಂದು ಒಪ್ಪಿಕೊಳ್ಳಬೇಕು.
ಶ್ರಾವಣ ಕೃಷ್ಣ ಚತುರ್ದಶಿ’ಯಂದು (ಸಪ್ಟೆಂಬರ್ ೧ ರಂದು) ತಿಥಿಗನುಸಾರ ಸ್ವಾತಂತ್ರ್ಯದಿನವಿದೆ. ಆ ನಿಮಿತ್ತ …
ವೈದ್ಯರ ಪ್ರಕಾರ, ಈ ರೋಗ ಅಪರೂಪದ್ದಾಗಿದ್ದರೂ, ಇಂದಿನ ಪೀಳಿಗೆಯು ‘ಹೆಡ್ಫೋನ್’ ಮತ್ತು ‘ಇಯರ್ಫೋನ್’ಗಳ ಮೂಲಕ ನಿರಂತರವಾಗಿ ಹಾಡುಗಳನ್ನು ಕೇಳುತ್ತಿರುತ್ತದೆ ಅಥವಾ ಚಲನಚಿತ್ರವನ್ನು ನೋಡುತ್ತಿರುತ್ತದೆ. ಇದನ್ನು ನೋಡಿದರೆ ಭಾರತದಲ್ಲಿ ಈ ರೋಗ ಎಲ್ಲೆಡೆ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.
ವ್ಯಾಯಾಮಕ್ಕೆ ಸಮಯವೇ ಸಿಗದಿದ್ದಾಗ ಕೆಲಸ ಮಾಡುವಾಗ ಬೇಕೆಂದೇ ಸ್ವಲ್ಪ ಸಮಯ ಕೆಳಗೆ ಕುಳಿತು ಕೊಳ್ಳುವುದು, ನಿಂತುಕೊಳ್ಳುವುದು, ಮನೆಯಲ್ಲಿ ವಸ್ತುಗಳನ್ನು ವ್ಯವಸ್ಥಿತವಾಗಿ ಇಡುವಾಗ ಬೇಕೆಂದೇ ಬಗ್ಗಿ ಪುನಃ ಏಳುವುದು, ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಅಥವಾ ವಾಹನದಲ್ಲಿ ಪ್ರವಾಸ ಮಾಡುವಾಗ ಕೈ-ಕಾಲುಗಳ ಸಣ್ಣ ಕೀಲುಗಳ ವ್ಯಾಯಾಮ ಮಾಡಬೇಕು
ತಲೆ ನೋವಿನ ಹಳೆಯ ಕಾಯಿಲೆ, ಅದರೊಂದಿಗೆ ಒತ್ತಡ, ಗೊಂದಲ, ಚಲನವಲನ ಮತ್ತು ಬೆಳಕನ್ನು ಸಹಿಸಲು ಆಗದಿರುವುದು
ಕಣ್ಣುಗಳೆದುರು ಕತ್ತಲೆ ಕವಿದು ಅಂಕುಡೊಂಕು ಆಕಾರದಲ್ಲಿ ಮಿಂಚು ಹೊಡೆದಂತೆ ಆಗುವುದು (blindness with zig-zag dazzling like lightening) ಮತ್ತು ಅನಂತರ ತಲೆನೋವು ಪ್ರಾರಂಭವಾಗುವುದು
ಮಳೆಗಾಲದಲ್ಲಿ ಅಗ್ನಿ ಮಂದ ಮತ್ತು ಹೊರಗೆ ತಂಪು ಇರುವುದರಿಂದ ‘ಸ್ಪೈಸಿ’ (ಉಪ್ಪು-ಖಾರದ ಪದಾರ್ಥಗಳು), ಖಾರ ಮತ್ತು ಮಸಾಲೆಯುಕ್ತ ಪದಾರ್ಥಗಳನ್ನು ತಿನ್ನುವ ಇಚ್ಛೆಯಾಗುತ್ತದೆ ಮತ್ತು ತಿನ್ನಲಾಗುತ್ತದೆ. ಇಂತಹ ಪದಾರ್ಥಗಳನ್ನು ಮಿತಿಮೀರಿ ತಿನ್ನಬಾರದು.
ನಮ್ಮ ಮುತ್ತಜ್ಜಿ ಅಥವಾ ಮುತ್ತಜ್ಜ ಇವರು ತಿನ್ನುತ್ತಿದ್ದ ಪದಾರ್ಥಗಳನ್ನು ತಿನ್ನಬೇಕು. ಅವರು ತಿನ್ನದಿರುವ ಪದಾರ್ಥಗಳನ್ನು (ಉದಾ. ವಡಾಪಾವ, ನುಡಲ್ಸ, ಐಸ್ಕ್ರೀಮ, ಪಿಸ್ತಾ, ಬರ್ಗರ ಇತ್ಯಾದಿ) ನಿಯಮಿತ ತಿನ್ನಬಾರದು. ತಿನ್ನದಿದ್ದರೂ ನಡೆಯುತ್ತದೆ. ಏನೂ ತೊಂದರೆ ಇಲ್ಲ. ಒಳ್ಳೆಯದೇ ಆಗುತ್ತದೆ !