೨೦೨೫ ರ ತನಕ ಹಿಂದೂ ರಾಷ್ಟ್ರದ ಸ್ಥಾಪನೆ ಆಗಲಿದೆ ! – ಪರಾತ್ಪರ ಗುರು ಡಾ. ಆಠವಲೆ

ಸಂತರು ಹೇಳಿದಂತೆ ಆಪತ್ಕಾಲ ಮುಂದೆ ಹೋದರೂ ಯಾವುದೇ ಸಮಯದಲ್ಲಾದರೂ ಪ್ರಾರಂಭವಾಗಬಹುದು. ಕೊರೊನಾದಂತಹ ಸಾಂಕ್ರಾಮಿಕ ರೋಗಗಳ ಮಾಧ್ಯಮದಿಂದ ನಾವೆಲ್ಲರೂ ಇದನ್ನು ಅನುಭವಿಸಿದ್ದೇವೆ. ಮೂರನೇಯ ಮಹಾಯುದ್ಧವು ಯಾವುದೇ ಸಮಯದಲ್ಲಿ ಆಗಬಹುದು. ಆದ್ದರಿಂದ ಸಾಧಕರು ಆಪತ್ಕಾಲದ ಸಿದ್ಧತೆಯನ್ನು ಮುಂದುವರಿಸಬೇಕು.’

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

‘ಪ್ರತಿಯೊಬ್ಬ ಸಂತರ ಸಾಧನಾಮಾರ್ಗ ಮತ್ತು ಅವರ ಈ ಭೂಮಿಯ ಮೇಲಿನ ಕಾರ್ಯಗಳು ವಿಭಿನ್ನವಾಗಿರುತ್ತವೆ. ಜನರಿಗೆ ಅಧ್ಯಾತ್ಮ ಮತ್ತು ದೇವರ ಮೇಲಿನ ಶ್ರದ್ಧೆಯನ್ನು ಹೆಚ್ಚಿಸಲು ಕೆಲವು ಸಂತರು ಚಮತ್ಕಾರಗಳನ್ನು ಮಾಡುತ್ತಾರೆ. ಕೆಲವು ಸಂತರು ಜನರ ಪ್ರಾಪಂಚಿಕ ಸಮಸ್ಯೆಗಳನ್ನು ಪರಿಹರಿಸಿ ಅವರಿಗೆ ಸಾಧನೆಗಾಗಿ ಅನುಕೂಲ ವಾತಾವರಣವನ್ನು ಒದಗಿಸುತ್ತಾರೆ.

ಮದುವೆಯಾಗದ (ಅವಿವಾಹಿತ) ವಯಸ್ಕರ ಮಹಿಳೆಯರ ಹೆಸರುಗಳ ಮುಂದೆ ‘ಸುಶ್ರೀ’ ಎಂಬ ಉಪಾಧಿಯನ್ನು ಹಾಕಬೇಕು

ಕನ್ನಡದಲ್ಲಿ ಲಭ್ಯವಿರುವ ಉಪಾಧಿಗಳನ್ನು ಅಧ್ಯಯನ ಮಾಡುವ ಮೂಲಕ, ಸಂಸ್ಕೃತ ಭಾಷೆಯಲ್ಲಿ ಮದುವೆಯಾಗದ(ಅವಿವಾಹಿತ) ವಯಸ್ಕರ (೪೦ ವರ್ಷಕ್ಕಿಂತ ಮೇಲ್ಪಟ್ಟ) ಕನ್ಯೆಯರಿಗೆ (ಮಹಿಳೆಯರಿಗೆ) ‘ಸುಶ್ರೀ’ ಎಂಬ ಶೀರ್ಷಿಕೆಯನ್ನು ನೀಡುವುದು ಸೂಕ್ತವೆಂದು ತೋರುತ್ತದೆ.

ಸಾಧಕರ ಸೇವೆಯ ಜವಾಬ್ದಾರಿ ಇರುವವರು ಸಾಧಕರ ವ್ಯಷ್ಟಿ ಸಾಧನೆಯ ಕಡೆಗೂ ಗಾಂಭೀರ್ಯದಿಂದ ಗಮನ ನೀಡುವುದು ಆವಶ್ಯಕ !

‘ಗುರುಕಾರ್ಯವನ್ನು ಹೆಚ್ಚಿಸುವುದು’, ಸಮಷ್ಟಿ ಸಾಧನೆಯ ಒಂದು ಅಂಗವಾಗಿದ್ದರೆ, ‘ಸಾಧಕರ ಸಾಧನೆಯು ಉತ್ತಮವಾಗಲು ಪ್ರಯತ್ನಿಸುವುದು’, ಇದು ಸಮಷ್ಟಿ ಸಾಧನೆಯ ಎರಡನೇ ಅಂಗವಾಗಿದೆ. ಜವಾಬ್ದಾರ ಸಾಧಕರು ಎರಡೂ ಅಂಗಗಳಿಂದ ಸೇವೆಯನ್ನು ಮಾಡಿದರೆ, ಅವರ ಸೇವೆಯು ಪರಿಪೂರ್ಣವಾಗುವುದು.

ಶ್ರೀರಾಮ, ಶ್ರೀಕೃಷ್ಣ ಹಾಗೂ ಭಗವದ್ಗೀತೆ, ಮಹಾಭಾರತ, ರಾಮಾಯಣ ಮತ್ತು ಗೋಮಾತೆಗೆ ರಾಷ್ಟ್ರೀಯ ಗೌರವ ದೊರೆಯಬೇಕು !

ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸುದೀಪ ರಂಜನ ಸೇನ್ ಇವರು, “ಭಾರತದ ವಿಭಜನೆಯಾದ ನಂತರ ಎರಡು ದೇಶಗಳು ನಿರ್ಮಾಣವಾದವು. ಆದುದರಿಂದ ನಿಜವಾಗಿ ನೋಡಿದರೆ ೧೯೪೭ ರಲ್ಲಿ ಸ್ವಾತಂತ್ರ್ಯ ದೊರಕಿದ ನಂತರ ಭಾರತವನ್ನು ‘ಹಿಂದೂ ರಾಷ್ಟ್ರ’ವೆಂದು ಘೋಷಿಸಬೇಕಾಗಿತ್ತು”, ಎಂದು ಹೇಳಿದರು.

ದೇಶದ ರಕ್ಷಣೆಗೆ ಇಂತಹ ವಿಚಾರವಾಗುವುದೇ ?

’೧೫೦೦ ಮೈಲು ಅಂದರೆ ಭೂಮಿಯ ಪರಿಧಿಯ ೧೨ ನೇ ಅಂಶದಷ್ಟು ಜಾಗವನ್ನು ವ್ಯಾಪಿಸುವ ಮನುಷ್ಯನು ಕಟ್ಟಿದಂತಹ ಎಲ್ಲಕ್ಕಿಂತ ದೊಡ್ಡ ವಾಸ್ತುವಾಗಿದೆ. ಈ ಗೋಡೆಯಲ್ಲಿ ೨೪,೦೦೦ ಬಾಗಿಲುಗಳು ಹಾಗೂ ಮಿನಾರಗಳಿವೆ.

ಇಂದಿನ ಹಿರಿಯ ನಾಗರಿಕರು : ಒಂದು ಸಕಾರಾತ್ಮಕ ಭಾಗ !

ಹಿರಿಯ ನಾಗರಿಕರಲ್ಲಿ ಶೇ. ೨೫ ರಿಂದ ೩೦ ರಷ್ಟು ವೃದ್ಧರು ಬಡತನರೇಖೆಯ ಕೆಳಗಿದ್ದಾರೆ. ಅವರ ಸ್ಥಿತಿ ಮಾತ್ರ ದಯನೀಯವಾಗಿದೆ. ದುರ್ಬಲ ಆರ್ಥಿಕ ಸ್ಥಿತಿ, ಅಸಮರ್ಪಕ ಆರೋಗ್ಯ ಸೌಲಭ್ಯಗಳು ಹಾಗೂ ಅಭದ್ರತೆಯಿಂದಾಗಿ ಈ ಹಿರಿಯ ನಾಗರಿಕರ ಗುಂಪಿನ ಬಗ್ಗೆ ಸಮಾಜ ಮತ್ತು ಸರಕಾರ ಗಮನ ಹರಿಸುವುದು ಅತ್ಯಂತ ಆವಶ್ಯಕವಾಗಿದೆ.

ಸನಾತನದ ಗ್ರಂಥಗಳನ್ನು ಕನ್ನಡ ಭಾಷೆಗೆ ಅನುವಾದ ಮಾಡಲು ಸಹಾಯ ಮಾಡಬೇಕಾಗಿ ವಿನಂತಿ !

ಇನ್ನೂ ೮೦೦೦ ಗ್ರಂಥಗಳನ್ನು ಪ್ರಕಟಿಸುವಷ್ಟು ಜ್ಞಾನ ಸಂಗ್ರಹವಾಗಿದೆ. ಈ ಅಗಾಧ ಪ್ರಮಾಣದಲ್ಲಿರುವ ಗ್ರಂಥಸಂಪತ್ತನ್ನು ಮರಾಠಿಯಿಂದ ಕನ್ನಡ ಭಾಷೆಗೆ ಅನುವಾದ ಮಾಡುವ ಸೇವೆಯಲ್ಲಿ ಭಾಗಿಯಾಗುವುದೆಂದರೆ ಈ ಧರ್ಮಕಾರ್ಯದ ಅಮೂಲ್ಯ ಅವಕಾಶವೇ ಆಗಿದೆ.