‘ಇಗ್ನೊ’ದಲ್ಲಿ ಜ್ಯೋತಿಷ್ಯ ಪಠ್ಯಕ್ರಮವನ್ನು ಶಾಶ್ವತವಾಗಿ ಇರಿಸಬೇಕು ಎಂಬುದಕ್ಕಾಗಿ ರಾಜ್ಯಪಾಲರನ್ನು ಭೇಟಿ ಮಾಡಿದ ಹಿಂದೂ ಜನಜಾಗೃತಿ ಸಮಿತಿ !

ಜ್ಯೋತಿಷ್ಯ ಶಾಸ್ತ್ರವು ವಿಜ್ಞಾನಾಧಿಷ್ಠಿತವೇ ಆಗಿದೆ ; ಪಠ್ಯಕ್ರಮಕ್ಕೆ ಮಹಾರಾಷ್ಟ್ರ ರಾಜ್ಯಪಾಲರ ಬೆಂಬಲ !

ಬ್ರಿಸ್ಬೆನ್ (ಆಸ್ಟ್ರೇಲಿಯಾ)ದಲ್ಲಿ 12 ವರ್ಷದ ಹಿಂದೂ ಹುಡುಗನು ತುಳಸಿಯ ಮಾಲೆ ಧರಿಸಿದ್ದನೆಂದು ಫುಟ್ಬಾಲ್ ಪಂದ್ಯವನ್ನು ಆಡದಂತೆ ತಡೆದ ಘಟನೆ !

ಮಾಲೆ ತೆಗೆದರೆ ಆಟವಾಡಲು ಅನುಮತಿಸಲಾಗುವುದು ಎಂಬ ವಿನಾಯತಿಯನ್ನು ನಿರಾಕರಿಸಿದ ಧರ್ಮಾಭಿಮಾನಿ ಹಿಂದೂ ಹುಡುಗ!

ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣನ ಮತ್ತು ಸದ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಿದ ಕಾಂಗ್ರೆಸ್!

ಇಲ್ಲಿನ ಕಾಂಗ್ರೆಸ್ಸಿನ ಕಾರ್ಯಾಲಯದ ಹೊರಗೆ ಹಾಕಲಾದ ಫಲಕದ ಮೇಲೆ ಕಾಂಗ್ರೆಸ್ ನೇತಾರ ಮತ್ತು ಮಾಜಿ ಮುಖ್ಯಮಂತ್ರಿ ಕಮಲನಾಥರನ್ನು ಶ್ರೀಕೃಷ್ಣ, ಭಾಜಪದ ನೇತಾರ ಮತ್ತು ರಾಜ್ಯದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾನರನ್ನು ಕಂಸನ ರೂಪದಲ್ಲಿ ತೋರಿಸಲಾಗಿದೆ.

‘ತೆರೆಮರೆಯ ತಾಲಿಬಾನಿಗಳು !

ಸ್ವರಾ ಭಾಸ್ಕರ ಇವರಿಗೆ ಪಾಕಿಸ್ತಾನ, ಚೀನಾ, ತಾಲಿಬಾನ, ಅಲ್ಲದೇ ಭಯೋತ್ಪಾದಕತೆ, ನಕ್ಸಲವಾದ, ಮತಾಂಧರು, ಪ್ರಗತಿ (ಅಧೋಗತಿ)ಪರರು, ಸರ್ವಧರ್ಮ ಸಮಭಾವ ಈ ವಿಷಯಗಳ ಬಗ್ಗೆ ಇಷ್ಟು ಆಸಕ್ತಿ ಇದ್ದರೆ, ಅವರು ನೇರವಾಗಿ ಭಾರತದೇಶವನ್ನು ಬಿಟ್ಟು ಹೋಗಬೇಕು, ಅಲ್ಲ ವಾಸ್ತವದಲ್ಲಿ ಇಂತಹ ಭಾರತದ್ವೇಷಿಗಳನ್ನು ಹೊರಗಟ್ಟಬೇಕು.

ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ಗೃಹ ಪ್ರವೇಶ ನಡೆಸಿದ ಹಿಂದೂ ಧರ್ಮ ಮತ್ತು ಹಿಂದೂಗಳನ್ನು ಟೀಕಿಸುವ ನಟಿ ಸ್ವರಾ ಭಾಸ್ಕರ್ !

ಹಿಂದೂ ಧರ್ಮವನ್ನು ಟೀಕಿಸುವ ಮತ್ತು ಹಿಂದೂಗಳನ್ನು ‘ಭಯೋತ್ಪಾದಕರು’ ಎಂದು ಕರೆಯುವವರು ಇಂತಹ ಎಷ್ಟೇ ಪೂಜೆ ಮಾಡಿದರೂ ಅವರ ಪಾಪಗಳು ತೊಳೆಯಲ್ಪಡುವುದಿಲ್ಲ, ಎಂದು ಅವರು ನೆನಪಿಟ್ಟುಕೊಳ್ಳಬೇಕು !

ಕಲಿಯುಗದ ಮೊದಲನೇಯ ವೇದಋಷಿ ಪೂ. ಡಾ. ಶಿವಕುಮಾರ ಓಝಾ!

ಡಾ. ಶಿವಕುಮಾರ ಓಝಾ ಇವರು ವಿಜ್ಞಾನದ ಪ್ರಸಿದ್ಧ ಸಂಶೋಧಕರಾಗಿದ್ದರೂ ಅವರು ಸಂಸ್ಕೃತ, ಹಿಂದಿ, ಅಧ್ಯಾತ್ಮಶಾಸ್ತ್ರ, ಭಾರತೀಯ ಸಂಸ್ಕೃತಿ ಈ ವಿಷಯಗಳ ಕುರಿತು ಅನೇಕ ಗ್ರಂಥಗಳನ್ನು ಬರೆದಿದ್ದಾರೆ ಮತ್ತು ಪ್ರಕಾಶಿಸಿದ್ದಾರೆ.