ವಿಶಾಖಪಟ್ಟಣಂ : ಕಾರ್ಖಾನೆಯಲ್ಲಿ ಕರಗಿದ್ದ ಉಕ್ಕು ಬಿದ್ದು 8 ಕಾರ್ಮಿಕರ ಸಾವು
ಉಕ್ಕಿನ ಕಾರ್ಖಾನೆಯ ಉಕ್ಕು ತಯಾರಿಸುವ ವಿಭಾಗದಲ್ಲಿ ಕರಗಿದ ಉಕ್ಕನ್ನು ದೊಡ್ಡ ಪಾತ್ರೆಯಿಂದ (‘ಲ್ಯಾಡಲ್’ ನಿಂದ) ಸಾಗಿಸುವಾಗ ಯಂತ್ರ ವ್ಯವಸ್ಥೆಯಲ್ಲಿ ದೋಷ ಉಂಟಾಗಿ ದೊಡ್ಡ ಪ್ರಮಾಣದಲ್ಲಿ ಕರಗಿದ ಅತ್ಯಂತ ಬಿಸಿಯಾದ ಉಕ್ಕು ಕೆಳಗೆ ಚೆಲ್ಲಿದ್ದರಿಂದ 9 ಉದ್ಯೋಗಿಗಳು ಸಾವನ್ನಪ್ಪಿದ್ದಾರೆ.