ಶಬರಿಮಲೆ ಚಿನ್ನದ ಹಗರಣ: ಮಾಜಿ ಅಧ್ಯಕ್ಷರ ವಿರುದ್ಧ ಮಹತ್ವದ ಸಾಕ್ಷ್ಯಗಳು! : Sabarimala Gold Scam
ಶಬರಿಮಲೆ ದೇವಸ್ಥಾನದ ಚಿನ್ನದ ಕಳ್ಳತನ ಪ್ರಕರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ ಅವರ ವಿರುದ್ಧ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ.
ಶಬರಿಮಲೆ ದೇವಸ್ಥಾನದ ಚಿನ್ನದ ಕಳ್ಳತನ ಪ್ರಕರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷ ಪಿ.ಎಸ್. ಪ್ರಶಾಂತ ಅವರ ವಿರುದ್ಧ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿವೆ.
ಹಿಂದೂಗಳ ದೇವಸ್ಥಾನಗಳು ಎಲ್ಲಾ ಹಿಂದೂಗಳಿಗಾಗಿ, ಮಹಿಳೆಯರಿಗಾಗಿ ಮುಕ್ತವಾಗಿರುತ್ತವೆ; ಆದರೆ ಮುಸಲ್ಮಾನರ ಮಸೀದಿಗಳು ಅವರ ಶಿಯಾ, ಸುನ್ನಿ, ಅಹಮದಿಯಾ ಮುಂತಾದ ಸಂಪ್ರದಾಯಗಳಿಗಾಗಿ ಪ್ರತ್ಯೇಕವಾಗಿರುತ್ತವೆ ಹಾಗೂ ಮಹಿಳೆಯರ ಪ್ರವೇಶಕ್ಕೆ ನಿರ್ಬಂಧವಿರುತ್ತದೆ, ಈ ಬಗ್ಗೆ ಜಯರವರಿಗೆ ತಿಳಿದಿದೆಯೇ?
ರಾಜ್ಯವು ಸಾಮಾಜ ಕಲ್ಯಾಣಕ್ಕಾಗಿ ಕಾನೂನುಗಳನ್ನು ರೂಪಿಸಿದಾಗ, ಧಾರ್ಮಿಕ ಆಚರಣೆಗಳ ಆಧಾರದ ಮೇಲೆ ಅವುಗಳನ್ನು ರದ್ದುಗೊಳಿಸಬಾರದೆಂದು ನ್ಯಾಯಾಲಯದಲ್ಲಿ ವಾದಿಸಲಾಯಿತು.
ನ್ಯಾಯಮೂರ್ತಿ ಅರವಿಂದ್ ಕುಮಾರ್ ಅವರು ಕೂಡ ಸಂಸ್ಥೆಯನ್ನು ಪ್ರಶ್ನಿಸಿ, “ಈ ಅರ್ಜಿ ಸಲ್ಲಿಸಲು ಯಾವುದಾದರೂ ಅಧಿಕೃತ ಪ್ರಸ್ತಾವನೆ ಅಂಗೀಕರಿಸಲಾಗಿದೆಯೇ? ಮತ್ತು ಸಂಸ್ಥೆಯ ಅಧ್ಯಕ್ಷರು ಇದಕ್ಕೆ ಸಮ್ಮತಿ ನೀಡಿದ್ದಾರೆಯೇ?” ಎಂದು ಕೇಳಿದರು.
ಏಪ್ರಿಲ್ 29 ರಂದು ನಡೆದ ವಿಚಾರಣೆಯ ಸಂದರ್ಭದಲ್ಲಿ, ಶಬರಿಮಲೈ ದೇವಾಲಯಕ್ಕೆ ಮಹಿಳೆಯರ ಪ್ರವೇಶದ ನಿಷೇಧದ ವಿರುದ್ಧ ಹೋರಾಡುತ್ತಿರುವ ವಕೀಲೆ ಇಂದಿರಾ ಜೈಸಿಂಗ್ ಅವರ ವಾದಕ್ಕೆ ಪ್ರತಿಕ್ರಿಯಿಸಿದ ಸುಪ್ರೀಂ ಕೋರ್ಟ್ ಅತ್ಯಂತ ಮಹತ್ವದ ಅವಲೋಕನವನ್ನು ಮಾಡಿದೆ.
ಈ ತೀರ್ಪು ಸ್ಪಷ್ಟವಾಗಿದ್ದರೂ, ಈದ್ ಅಥವಾ ಶುಕ್ರವಾರದ ನಮಾಜ್ ಸಮಯದಲ್ಲಿ ದೇಶದ ಹಲವು ನಗರಗಳಲ್ಲಿ ರಸ್ತೆಗಳನ್ನು ತಡೆ ಹಿಡಿಯುವುದರಿಂದ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಅಭಿಪ್ರಾಯವನ್ನು ಎಲ್ಲಾ ರಾಜ್ಯ ಸರಕಾರಗಳು ಜಾರಿಗೆ ತರುವ ಧೈರ್ಯ ತೋರಿಸುತ್ತವೆಯೇ ?
ಶಬರಿಮಲೆ ಮಂದಿರದ ಪರವಾಗಿ ಹಿರಿಯ ನ್ಯಾಯವಾದಿ ರಾಕೇಶ್ ದ್ವಿವೇದಿ ಅವರು ಮಾತನಾಡಿ, “ಧಾರ್ಮಿಕ ಸ್ವಾತಂತ್ರ್ಯದಲ್ಲಿ ಶ್ರದ್ಧಾವಂತರು ತಮಗಾಗಿ ಏನನ್ನು ನಿರ್ಧರಿಸುತ್ತಾರೆ ಎಂಬುದು ಸಹ ಸೇರಿದೆ. ಪೂಜೆಯನ್ನು ಹೇಗೆ ಮಾಡಬೇಕು? ಯಾವಾಗ ಮಾಡಬೇಕು? ಎಂಬುದು ಶ್ರದ್ಧಾವಂತರ ನಿರ್ಧಾರವಾಗಿದೆ” ಎಂದು ಹೇಳಿದರು.
ಮಸೀದಿಯಲ್ಲಿ ಮಹಿಳೆಯರ ಪ್ರವೇಶಕ್ಕಾಗಿ ಸಂವಿಧಾನವು ಮುಂದಾಗುತ್ತಿಲ್ಲ ಎಂದಾದರೆ, ದೇವಸ್ಥಾನದಲ್ಲಿ ಮೂರ್ತಿಯ ಸ್ಪರ್ಶಕ್ಕಾಗಿ ಅದು ಹೇಗೆ ಮುಂದಾಗಬಹುದು?, ಎಂಬ ಪ್ರಶ್ನೆ ಹಿಂದೂ ಜನತೆಯ ಮನಸ್ಸಿನಲ್ಲಿ ಉದ್ಭವಿಸಬಹುದು!
ಕೇರಳ ಹೈಕೋರ್ಟ್ 1991 ರಲ್ಲಿ 10 ರಿಂದ 50 ವರ್ಷ ವಯಸ್ಸಿನ ಮಹಿಳೆಯರಿಗೆ ಶಬರಿಮಲೆ ದೇವಸ್ಥಾನಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿತ್ತು. ಸುಪ್ರೀಂ ಕೋರ್ಟ್ 2018 ರಲ್ಲಿ ಈ ನಿಷೇಧವು ತಾರತಮ್ಯದಿಂದ ಕೂಡಿದೆ ಎಂದು ಹೇಳಿ ಅದನ್ನು ರದ್ದುಗೊಳಿಸಿತ್ತು.
ಅನುಚ್ಛೇದ ೧೭ (ಅಸ್ಪೃಶ್ಯತೆ ನಿರ್ಮೂಲನೆ) ಎಂಬುದು ಅತ್ಯಂತ ಶಕ್ತಿಶಾಲಿಯಾದುದ್ದಾಗಿದೆ. ಇದು ಕೇವಲ ಕಾನೂನಿನ ಪ್ರಕಾರ ಅಪರಾಧ ಮಾತ್ರವಲ್ಲ, ಸಂವಿಧಾನವೇ ಇದನ್ನು ಅಪರಾಧವೆಂದು ಘೋಷಿಸುತ್ತದೆ. ಇದು ಕೇವಲ ಕಾನೂನುಬದ್ಧವಲ್ಲದೇ ಸಾಂವಿಧಾನಿಕ ಸ್ತರದಲ್ಲೂ ಅತ್ಯಂತ ಗಂಭೀರವಾದ ವಿಷಯವಾಗಿದೆ.