ಹಿಂದೂಗಳ ಪ್ರಾಚೀನ ಪವಿತ್ರ ಸ್ಥಾನ ‘ನೈಮಿಷಾರಣ್ಯ’ದ ದುರವಸ್ಥೆ !
ವಾತಾವರಣದಲ್ಲಿ ಎಲ್ಲಿ ದೈವೀ ಊರ್ಜೆ ನಾದಸ್ವರೂಪದಲ್ಲಿದೆಯೊ, ಅಲ್ಲಿ ಇಂತಹ ಕರ್ಣಕರ್ಕಶ ಧ್ವನಿಯಲ್ಲಿ ಅಯೋಗ್ಯ ಪದ್ಧತಿಯಲ್ಲಿ ದೇವತೆಗಳ ಕಥೆಗಳ ಪಾರಾಯಣ ಹಾಗೂ ಭಜನೆ ಹಗಲಿರುಳು ನಡೆಯುತ್ತದೆ. ಇದು ದೈವೀನಾದದ ಹಾಗೂ ಅಸುರೀ ನಾದದ ಯುದ್ಧವೆ ಆಗಿದೆ.